bmtc bus

ಇನ್ಮೇಲೆ ಬಿಎಂಟಿಸಿ ಬಸ್ ನಲ್ಲಿ ಡ್ರೈವರ್ ಕಂಡಕ್ಟರ್ ಗಳೇ ಇರಲ್ಲ. ಹೊಸ ಮಾದರಿಯ ಬಿಎಂಟಿಸಿ ಡಿಜಿಟಲ್ ಬಸ್ ಹೇಗಿರುತ್ತೆ ಗೊತ್ತಾ?

ಬಿಎಂಟಿಸಿ ಅಥವಾ ಬೇರೆ ಯಾವುದೇ ಬಸ್ ಹತ್ತುತ್ತಿದ್ದಂತೆ ನಮ್ಮನ್ನ ಸ್ವಾಗತಿಸೋದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ಕಂಡೆಕ್ಟರ್ಸ್ ಕಾಣೋದು ಡೌಟ್ ಎನ್ನುತ್ತಿದ್ದಾರೆ ಬಿಎಂಟಿಸಿ ಸಂಸ್ಥೆಯವರು. ಇದನ್ನ ಕೇಳೋಕೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಆದರೆ ಬಿಎಂಟಿಸಿ ಇಂಥ ಒಂದು ಪ್ಲಾನ್ ಮಾಡಿಕೊಂಡಿದೆ.ಅದೇನು ಎಂಬುದನ್ನು ನೋಡೋಣ ಬನ್ನಿ. ಬಿಎಂಟಿಸಿ ಸದ್ಯ ಮುಳುಗೋ ಹಡಗು, ಇರೋ ನೌಕರರಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನ ಮೇಲೆತ್ತಲು ಮಾಸ್ಟರ್ ಪ್ಲಾನ್ ಒಂದನ್ನು ರೆಡಿ ಮಾಡಲಾಗಿದೆ ಅಂತೆ .ಏನಪ್ಪಾ […]

Continue Reading