ವೃಷಭ ರಾಶಿಯ ಫೆಬ್ರವರಿ ತಿಂಗಳ ರಾಶಿಭವಿಷ್ಯ ಹೇಗಿರತ್ತೆ?

ವೃಷಭ ರಾಶಿಯ ಈ ಫಲ ಪುರುಷರು ಮತ್ತು ಸ್ತ್ರೀಯರಿಗೂ ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ ಇವರ ಜನ್ಮ ನಕ್ಷತ್ರಗಳನ್ನು ನೋಡುವುದಾದರೆ ಕೃತಿಕ ನಕ್ಷತ್ರದ ಎರಡು,ಮೂರು, ನಾಲ್ಕು ಪಾದಗಳು ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮೃಗಶಿರ ನಕ್ಷತ್ರದ ಮೊದಲೆರಡು ಚರಣಗಳು ಸೇರಿರುವಂತಹ ವೃಷಭ ರಾಶಿಯ ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ ಆಗಿದೆ ಅದೃಷ್ಟದೇವತೆ ಮಹಾಲಕ್ಷ್ಮಿ ಯಾಗಿದ್ದಾರೆ ಬನ್ನಿ ಈ ಲೇಖನದಲ್ಲಿ ಫೆಬ್ರವರಿ ಮಾಸ ಇವರಿಗೆ ಹೇಗಿರಲಿದೆ ಎಂದು ನೋಡೋಣ ವೃಷಭ ರಾಶಿಯವರು ರಾಶಿಯವರು ಬಹಳಷ್ಟು ದಯಾಮಯಿಗಳು ಕಷ್ಟ ಎಂದು […]

Continue Reading