ಸರಸ್ವತಿಯ ಈ ಮಂತ್ರ ಪಠಿಸಿದರೆ ನಿಮ್ಮ ಮಕ್ಕಳು ಓದಿನಲ್ಲಿ ನಂಬರ್ 1 ಆಗ್ತಾರೆ
ಆಧುನಿಕ ಜೀವನ ಶೈಲಿ ವಯಸ್ಕರನ್ನೇ ಒತ್ತಡಕ್ಕೆ ತಳ್ಳುತ್ತದೆ, ಅಂತಹುದರಲ್ಲಿ ಚಿಕ್ಕ ಮಕ್ಕಳನ್ನು ಒತ್ತಡಕ್ಕೆ ತಳ್ಳದೇ ಇರಲು ಸಾಧ್ಯವಿಲ್ಲವೆನ್ನಬಹುದು. ಅಧ್ಯಯನಗಳನ್ನು, ಪಠ್ಯೇತರ ಚಟುವಟಿಕೆಗಳನ್ನು ಹೊರತುಪಡಿಸಿ ಮಕ್ಕಳ ಜೀವನವು ಸ್ಪರ್ಧಾತ್ಮಕಾವಾಗಿದೆ. ತನ್ನ ಮಕ್ಕಳು ಹೆಚ್ಚು ಅಂಕವನ್ನು ಗಳಿಸಬೇಕು, ತರಗತಿಗಳಲ್ಲೇ ತಮ್ಮ ಮಕ್ಕಳೇ ಮೊದಲ ಸ್ಥಾನದಲ್ಲಿರಬೇಕೆನ್ನುವ ಪೋಷಕರ ಅತಿಯಾದ ಆಸೆ ಕೂಡ ಮಕ್ಕಳನ್ನು ಒತ್ತಡದ ಪರಿಸ್ಥಿತಿಗೆ ತಳ್ಳುತ್ತದೆ ಆ ಪುಟ್ಟ ಬೆನ್ನ ಮೇಲೆ ಹೊರಲಾರದಷ್ಟು ಭಾರ, ಎಷ್ಟು ಓದಿದರೂ ಮತ್ತಷ್ಟು ಓದಬೇಕೆನ್ನುವ ಹೊರೆ ಈ ಎಲ್ಲಾ ಅಂಶಗಳು ಮಕ್ಕಳನ್ನು ಒತ್ತಡಕ್ಕೆ ತಳ್ಳುತ್ತಿದೆ. […]
Continue Reading