ಮಹಿಳೆಯರ ಬಗ್ಗೆ ನಿಮಗೆ ಗೊತ್ತಿರದ ಅತಿ ದೊಡ್ಡ ರ’ಹಸ್ಯ ಇಲ್ಲಿದೆ

ಒಂದು ಮನೆ ಲವಲವಿಕೆಯಿಂದ ಇರಬೇಕು ಎಂದರೆ ಸಂಸ್ಕಾರ ಎಂಬುದು ಅತಿ ಮುಖ್ಯ ಒಂದು ವೇಳೆ ಮಹಿಳೆ ಸಂಸ್ಕಾರವಂತಳಾಗಿದ್ದು ಪುರುಷರು ಅಡ್ಡದಾರಿ ಹಿಡಿದರೆ ಅವರನ್ನು ಒಳ್ಳೆಯ ರೀತಿಯಲ್ಲಿ ಸರಿದಾರಿಗೆ ತರುವ ಶಕ್ತಿಯನ್ನು ಆಕೆ ಹೊಂದಿರುತ್ತಾಳೆ ಆದರೆ ಆಕೆಯೇ ಸಂಸ್ಕಾರವನ್ನು ಹೊಂದದೆ ಇದ್ದರೆ ಅದು ಮನೆ ಮನಸು ಎಲ್ಲವನ್ನು ಹಾಳು ಮಾಡುತ್ತದೆ. ಮಹಿಳೆಯರಿಗೆ ಪುರುಷರಿಗಿಂತ ಹಸಿವು ಎರಡು ಪಟ್ಟು ಜಾಸ್ತಿ ಹಾಗೆ ನಾಚಿಕೆ ನಾಲ್ಕು ಪಟ್ಟು ಜಾಸ್ತಿ ಧೈರ್ಯ ಆರು ಪಟ್ಟು ಅಂತೆಯೇ ಆಸೆಗಳು ಸಹ ಎಂಟುಪಟ್ಟು ಜಾಸ್ತಿಯಾಗಿರುತ್ತವೆ ಯಂತೆ. […]

Continue Reading