ಮನೆಯಲ್ಲಿನ ಫೋಟೋ ಹಳೇದಾಯ್ತು ಅಂತ ಬಿಸಾಕಿದ್ರೆ ಏನಾಗುತ್ತೆ ಗೊತ್ತಾ
ಮನೆಯಲ್ಲಿ ತಾತ ಮುತ್ತಾತರ ಕಾಲದಿಂದಲೂ ಪೂಜೆಗೆ ಬಳಸುತ್ತಿದ್ದ ದೇವರ ಫೋಟೋಗಳು ಹಳೆಯದಾಗಿ ಕಾಣುತ್ತಿದ್ದರೆ ಅದನ್ನು ಬದಲಾಯಿಸುವ ಯೋಚನೆ ಬಂದರೂ, ಹಳೆಯ ಪೋಟೋವನ್ನು ಏನು ಮಾಡುವುದು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಹಳೆಯ ಫೋಟೋ ಮಾತ್ರವಲ್ಲ, ಕೆಳಗೆ ಬಿದ್ದು ಕನ್ನಡಿ ಒಡೆದ ದೇವರ ಫೋಟೋ ಫ್ರೇಮ್ ಅಥವಾ ಗೆದ್ದಲು ಹಿಡಿದ ಫೋಟೋ, ನೀರು ಬಿದ್ದು ಹಾಳಾದ ಫೋಟೋಗಳನ್ನು ಎಲ್ಲಿ ಇಡುವುದು ಎನ್ನುವ ಗೊಂದಲ ಹಲವರಿಗಿರುತ್ತದೆ. ಈ ಕುರಿತು ಮಾಹಿತಿ ಇಲ್ಲಿದೆ ನೋಡಿ. ಕೆಲವರು ದೇವರ ಫೋಟೋವನ್ನು ಸಿಕ್ಕಸಿಕ್ಕಲ್ಲಿ ಬಿಸಾಡಿದರೆ […]
Continue Reading