ಕಬ್ಜಾ ಚಿತ್ರ ನಾಯಕ ನಟಿ ಶ್ರೀಯಾ ಶರಣ್ ಮದುವೆ ಆಗಿರೋದು ಭಾರತೀಯನನ್ನಲ್ಲ, ಇವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?
ಕಳೆದ ಹಲವಾರು ವರ್ಷಗಳಿಂದ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಿಕೊಂಡು ಬರುತ್ತಿರುವ ನಟಿಯರಲ್ಲಿ ನಟಿ ಶ್ರೀಯಾ ಶರಣ್ ಕೂಡ ಒಬ್ಬರಾಗಿದ್ದಾರೆ. ಶ್ರೀಯಾ ಶರಣ್ ರವರು ಕೇವಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ತಮ್ಮ ಜಲ್ವಾ ತೋರಿಸಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ಆರ್ ಆರ್ ಆರ್ ಸಿನಿಮಾದಲ್ಲಿ ಕೂಡ ಅಜಯ್ ದೇವಗನ್ ಅವರ ಪತ್ನಿಯ ಪಾತ್ರದಲ್ಲಿ ನಟಿಸುವ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಸದ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜಾ ಸಿನಿಮಾದಲ್ಲಿ ಪ್ರಮುಖ […]
Continue Reading