ಈ ಕೆಳಗಿನವುಗಲ್ಲಿ ಯಾವುದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ?

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಮಾನ್ಯ ಜ್ಞಾನ ಬಹಳ ಮುಖ್ಯವಾದದ್ದು. ಸಾಮಾನ್ಯ ಜ್ಞಾನವನ್ನು ವಿವಿಧ ಮಾಧ್ಯಮಗಳ ಮೂಲಕ ಹಾಗೂ ನಾನಾ ಕಡೆಗಳಲ್ಲಿಯ ಮೂಲಗಳ ಮೂಲಕ ಕಾಲಾನಂತರದಲ್ಲಿ ಸಂಗ್ರಹಹಿಸುವ ಮಾಹಿತಿಯಾಗಿದೆ. ಇದು ಒಂದು ಮಾಧ್ಯಮಕ್ಕೆ ಸೀಮಿತವಾದ ವ್ಯಾಪಕವಾದ ತರಬೇತಿ ಮತ್ತು ಮಾಹಿತಿಯೊಂದಿಗೆ ಮಾತ್ರ ಪಡೆಯಬಹುದಾದ ವಿಶೇಷ ಕಲಿಕೆಯನ್ನು ಹೊರತುಪಡಿಸುತ್ತದೆ. ಸಾಮಾನ್ಯ ಜ್ಞಾನವು ಸ್ಫಟಿಕೀಕೃತ ಬುದ್ಧಿವಂತಿಕೆಯ ಅತ್ಯಗತ್ಯ ಅಂಶವಾಗಿದೆ. ಇದು ಸಾಮಾನ್ಯ ಬುದ್ಧಿವಂತಿಕೆ ಮತ್ತು ಅನುಭವಕ್ಕೆ ಮುಕ್ತತೆಯೊಂದಿಗೆ ಬಲವಾಗಿ ಸಂಬಂಧಿಸಿದೆ. ಸಾಮಾನ್ಯ ಜ್ಞಾನವು ವಿಷಯದ ಪ್ರಾರಂಭ ಮತ್ತು ಅಂತ್ಯವನ್ನು ಊಹಿಸಲು […]

Continue Reading

ಪುನೀತ್ ಅವರಿಗೂ ಶಿವಣ್ಣಗೂ ಇರುವ ವ್ಯತ್ಯಾಸವೇನು ಗೊತ್ತಾ? ಸತ್ಯ ಬಿಚ್ಚಿಟ್ಟ ಗಿರಿರಾಜ್

ಡಾ.ರಾಜ್ ಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್ ,ರಾಘವೇಂದ್ರ ರಾಜ್ ಕುಮಾರ್ ,ಪುನೀತ್ ರಾಜ್ ಕುಮಾರ್ ಅವರು ಕೂಡ ಅಪ್ಪನಂತೆಯೇ ಪ್ರತಿಭಾನ್ವಿತ ನಟರು ಹಾಗೂ ಗಾಯಕರು.ಅವರ ಧ್ವನಿಗೆ ಸೋಲದ ಮನಸುಗಳಿಲ್ಲ.ರಾಘವೇಂದ್ರ ರಾಜ್ ಕುಮಾರ್ ಅವರು ಅವರ ಅನಾರೋಗ್ಯದ ಕಾರಣದಿಂದಾಗಿ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದರೆ ,ಪುನೀತ್ ರಾಜ್ ಕುಮಾರ್ ಹಾಗೂ ಶಿವಣ್ಣ ಚಿತ್ರರಂಗದಲ್ಲೇ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು.ಒಡಹುಟ್ಟಿದವರಾದರೂ ಗುಣಗಳಲ್ಲಿ ,ಸ್ವಭಾವದಲ್ಲಿ ವ್ಯತ್ಯಾಸಗಳು ಇದ್ದೇ ಇರುತ್ತದೆ.ಹಾಗಾದರೆ ಶಿವಣ್ಣ ಹಾಗೂ ಅಪ್ಪು ಅವರ ನಡುವಿನಲ್ಲಿ ಇರುವ ವ್ಯತ್ಯಾಸಗಳೇನು ಅನ್ನೋದನ್ನ […]

Continue Reading

ಅಶ್ವಿನಿ ಪುನೀತ್ ಅವರು ಜಾಸ್ತಿ ಮಾತಾಡಲ್ಲ ಯಾಕೆ ಗೊತ್ತಾ

ಕರ್ನಾಟಕದ ಅಜಾತ ಶತ್ರು ಅಪ್ಪು ಅವರನ್ನು ಇಂದಿಗೂ ಜನರು ಮರೆಯಲು ಸಾಧ್ಯವೇ ಇಲ್ಲ ದಿನೇ ದಿನೇ ಅವರ ಅಭಿಮಾನಿಗಳ ಬಳಗ ಜಾಸ್ತಿ ಆಗುತ್ತಾ ಇದೆಯೇ ವಿನಃ ಕಮ್ಮಿ ಅಂತೂ ಆಗ್ತಾ ಇಲ್ಲ ಅಂತಹ ಒಂದು ಗುಣ ಇರುವ ವ್ಯಕ್ತಿ ಅವರು. ಎಷ್ಟೊಂದು ಜನ ಅಭಿಮಾನಿಗಳು ಹೊಂದಿದ್ದಾರೆ ಎಂದು ಕಣ್ಣಾರೆ ಕಂಡಿದ್ದೇವೆ ಅವರ ಸಾವಿನ ದಿನ ಅಂದು ಜಮಾ ಆಗಿದ್ದ ಜನರು ಹಾಗೂ ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಆದ ದಿನ ಅಪ್ಪು ಅವರನ್ನು ಎಷ್ಟು ಜನ […]

Continue Reading

ಬಹುದಿನಗಳ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮುಖದಲ್ಲಿ ನಗು, ಯಾವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು ಗೊತ್ತಾ

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸರಳತೆ ,ಮಿತಭಾಷಿ ವ್ಯಕ್ತಿತ್ವ ಇವರದ್ದು. ನಾವು ಎಲ್ಲೂ ನೋಡಿಲ್ಲ ಇವರು ಎಲ್ಲರ ಜೊತೆಗೆ ಬೆರೆತು ಸಂಭ್ರಮವನ್ನು ಪಡುವ ಹೆಣ್ಣು ಅಲ್ಲ ಅಗತ್ಯಕ್ಕೆ ತಕ್ಕಂತೆ ಮಾತು ಅದು ತನಗೆ ಆಪ್ತರ ಬಳಿ ಅಷ್ಟೆ. ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು ಎನ್ನುವ ಗಾದೆಮಾತು ಇವರನ್ನು ನೋಡಿಯೇ ಮಾಡಿರಬೇಕು ಅನ್ನುವ ವ್ಯಕ್ತಿತ್ವ ಅವರದ್ದು. ಅಶ್ವಿನಿ ಅವರು ತನ್ನ ಪತಿ ಪುನೀತ ರಾಜ್ ಕುಮಾರ್ ಅವರಿಗೆ ಬೆನ್ನೆಲುಬಾಗಿ ಸದಾ ಅವರ ಕಾರ್ಯವನ್ನು ಪ್ರೋತ್ಸಾಹ […]

Continue Reading