ಸ್ವಂತ ಮಗಳ ಅಂದವನ್ನ ಸಹಿಸದ ತಾಯಿ ಕೊನೆಗೆ ಮಾಡಿದ್ದೇನು ಗೋತ್ತಾ? ನಿಜಕ್ಕೂ ಇಂತವರು ಇರ್ತಾರ
ಸುಂದರ ವಾದ ಹುಡುಗಿ ಇಪ್ಪತ್ತೈದು ವರ್ಷ ಒಂದು ಕತ್ತಲೆ ಕೋಣೆಯಲ್ಲಿ ಇದ್ದಳು ತಿನ್ನಲು ಊಟವಿಲ್ಲದೆ ಇದ್ದಳು ಹಾಕಿಕೊಳ್ಳಲು ಮೈ ಮೇಲೆ ಬಟ್ಟೆಗಳು ಇಲ್ಲದೇ ಇದ್ದಳು. ಹಾಗೆಯೇ ಮಲ ಮೂತ್ರ ವಿಸರ್ಜನೆಯನ್ನು ಒಂದೇ ಜಾಗದಲ್ಲಿ ಮಾಡಿ ಗೊರ ನರಕವನ್ನು ಅನುಭವಿಸಿದ್ದಾರೆ ಹುಡುಗಿಯ ಹೆಸರು ಬ್ಲಾನoಚ್ ಮುನಿಯರ್ ಇವರು ಫ್ರೆಂಚ್ ದೇಶದ ಧನಿಕ ಕುಟುಂಬ ವಾಗಿತ್ತು ತಂದೆ ಹೆಸರು ಈಮಿನೆಲ್ ಮುನಿಯರ್ ತಾಯಿ ಮಡಮೆ ಮುನಿಯರ್ ಇವರಿಗೆ ಮೂರು ಜನ ಮಕ್ಕಳು ಬ್ಲಾಂಚ್ ಮುನಿಯರ್ ಗೆ ಅಣ್ಣ ಹಾಗೂ ತಂಗಿ […]
Continue Reading