ಭಟ್ಟಿ ಬೀಳದಂತೆ ಮಾಡೋದು ಹೇಗೆ? ನಾಭಿ ಚಿಕಿತ್ಸೆ ಕುರಿತು ತಿಳಿಯಿರಿ
ನಾವಿಂದು ನಿಮಗೆ ನಾಭಿ ಚಿಕಿತ್ಸೆ ಬಗ್ಗೆ ತಿಳಿಸಿಕೊಡುತ್ತೇವೆ ಮನುಷ್ಯನ ಆರೋಗ್ಯ ನಾಭಿಯ ಮೇಲೆ ಅವಲಂಬಿತವಾಗಿರುತ್ತದೆ. ದೇಹದ ಕೇಂದ್ರಬಿಂದು ನಾಭಿ ಆಗಿರುತ್ತದೆ. ನಾಭಿಯಿಂದ ದೇಹ ಮೇಲೆ ಎಷ್ಟು ಅಳತೆ ಇರುತ್ತದೆ ಕೆಳಗೂ ಅಷ್ಟೇ ಇರುತ್ತದೆ ಎಡಕ್ಕೆ ಎಷ್ಟು ಅಳತೆ ಇರುತ್ತದೆ ಬಲಕ್ಕೂ ದೇಹದಲ್ಲಿ ಅಷ್ಟೇ ಅಳತೆ ಇರುತ್ತದೆ. ಸೂರ್ಯನ ಪ್ರಭಾವ ಹೇಗೆ ಎಲ್ಲಾ ಗ್ರಹಗಳ ಮೇಲೆ ಬೀಳುತ್ತದೆ ಹಾಗೆ ನಾಭಿಯ ಪ್ರಭಾವ ಅದರ ಸುತ್ತಮುತ್ತಲಿರುವ ಅಂಗಗಳ ಮೇಲೆ ಇರುತ್ತದೆ. ನಾಭಿಯಲ್ಲಿ ಏನಾದರು ಸ್ಥಳ ಬದಲಾವಣೆಯಾದರೆ ಅದರ ವ್ಯತಿರಿಕ್ತ ಪರಿಣಾಮ […]
Continue Reading