ಈ ನಾಲ್ಕು ರಾಶಿಯವರು ಪ್ರಬಲಶಾಲಿಗಳು ಹಾಗೂ ಹೆಚ್ಚು ಧೈರ್ಯಶಾಲಿಗಳು ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ
ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ವರ್ಚಸ್ಸು ಗುಣಗಳು ಇದ್ದೇ ಇರುತ್ತವೆ. ಆ ಗುಣಗಳು ನಮ್ಮನ್ನ ಇನ್ನೊಬ್ಬರಿಗಿಂತ ವಿಶೇಷವಾಗಿ ನಿಲ್ಲುವುದಕ್ಕೆ ಸಹಾಯ ಮಾಡುತ್ತದೆ. ಅಂತಹ ವಿಶಿಷ್ಟ ಗುಣಗಳನ್ನು ಹೊಂದಿರುವಂತಹ ಬಹಳಷ್ಟು ರಾಶಿಗಳು ಇವೆ. ಅಂತಹ ವಿಶೇಷ ಗುಣಗಳನ್ನು ಹೊಂದಿರುವುದಕ್ಕೆ ಮುಖ್ಯ ಕಾರಣ ರಾಶಿಚಕ್ರ ಎಂದು ಹೇಳಬಹುದು. ಈ ರಾಶಿಚಕ್ರದಲ್ಲಿ ಆಕಾಶ ಮತ್ತು ಭೂಮಿಯ ರಾಶಿಚಕ್ರಗಳು ಬಹಳಷ್ಟು ಪ್ರಬಲವಾಗಿದೆ ಎಂದು ಹೇಳಬಹುದು. ಯಾವುದೇ ಕಾರಣಕ್ಕೂ ಎಂತಹ ಸಂದರ್ಭದಲ್ಲಿಯೂ ಹಿಮ್ಮೆಟ್ಟುವಂತಹ ಗುಣ ಈ ನಾಲ್ಕು ರಾಶಿಗಳ ಜನರಲ್ಲಿ ಇರುವುದಿಲ್ಲ ಇಲ್ಲ ಕೆಲಸದಲ್ಲಿಯು ಮುಂದೆ […]
Continue Reading