ಮನೆ ಕಟ್ಟಬೇಕು ಹಾಗೂ ಕನಸಿನ ಮನೆ ಹೀಗಿರಬೇಕು ಅನ್ನೋರು ನೋಡಿ
ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ವರ್ತಮಾನ ಕಾಲದಲ್ಲಿ ಮನೆಯ ಪರಿಕಲ್ಪನೆ ಉಪಯುಕ್ತತೆ, ಸೌಂದರ್ಯ ಹಾಗೂ ಭದ್ರತೆ ಎಂಬ ಮೂರು ಮುಖ್ಯ ಗುಣಗಳಿಂದ ರೂಪಿತವಾಗಿದೆ. ಅದೇ ವೇಳೆ ನಿವೇಶನ, ಸಾಮಗ್ರಿಗಳು ಹಾಗೂ ಆರ್ಥಿಕತೆ ಎಂಬ ಮೂರು ಮುಖ್ಯ ಪರಿಕರಗಳಿಂದ ಮನೆಯ ರಚನೆ ಪ್ರಭಾವಿತವಾಗಿದೆ. ಮೈಸೂರಿನಲ್ಲಿ ನಿರ್ಮಾಣ ಮಾಡಿರುವ ಒಂದು ಆಧುನಿಕ ಮನೆಯ ಚಿತ್ರಣದ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. […]
Continue Reading