LPG ಸಿಲಿಂಡರ್ ಇದ್ದವರಿಗೆ ಸರ್ಕಾರದಿಂದ ಬಂಪರ್ ಕೊಡುಗೆ ಇಲ್ಲಿದೆ ನೋಡಿ
ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಬಗ್ಗೆ ಕೇಂದ್ರ ಸರ್ಕಾರವು ಗ್ರಾಹಕರಿಗೆ ಬಿಗ್ ನ್ಯೂಸ್ ನೀಡಲು ಮುಂದಾಗಿದೆ. ಎಲ್ಪಿಜಿ ಮೇಲಿನ ಸಬ್ಸಿಡಿಯನ್ನು ಹಿಂಪಡೆಯಲು ಮೋದಿ ಸರ್ಕಾರ ಪ್ಲಾನ್ ಮಾಡುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, 2022 ರ ಹಣಕಾಸು ವರ್ಷದಲ್ಲಿ ಎಲ್ಪಿಜಿ ಮೇಲಿನ ಬಜೆಟ್ ಸಬ್ಸಿಡಿ ಮುಗಿದಿದೆ, ಈಗ ಕೇಂದ್ರ ಸರ್ಕಾರವು ಅದನ್ನು 2023 ರ ಹಣಕಾಸು ವರ್ಷದಲ್ಲಿ ಮತ್ತೆ ಪ್ರಾರಂಭಿಸಬಹುದು. ಸರ್ಕಾರ ಇದನ್ನ ಪ್ರಾರಂಭ ಮಾಡಿದರೆ, ದೇಶದ ಸುಮಾರು 9 ಕೋಟಿ ಜನತೆ ದುಬಾರಿ ಎಲ್ಪಿಜಿಯಿಂದ ಸ್ವಲ್ಪ ಪರಿಹಾರ […]
Continue Reading