1947 ರಲ್ಲಿ ಕೂಡಲ ಸಂಗಮ ಹೇಗಿತ್ತು ಗೋತ್ತಾ? ಇಲ್ಲಿದೆ ನೀವು ನೋಡಿರದ ಅಪರೂಪದ ವೀಡಿಯೊ

ಬುದ್ಧನ ನಂತರ ಭಾರತ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಬಸವಣ್ಣ ಐಕ್ಯವಾದ ಈ ಸ್ಥಳ ರಾಷ್ಟೀಯ ಹೆದ್ದಾರಿ ೧೩ ರಲ್ಲಿ ಹುನಗುಂದ – ಆಲಮಟ್ಟಿ ನಡುವೆ ಇದ್ದು, ಕೃಷ್ಣ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮ ಸ್ಥಾನವಾಗಿದೆ. ೧೧ ಮತ್ತು ೧೨ ನೇ ಶತಮಾನದಲ್ಲಿ ಕನ್ನಡ ನಾಡಿನ ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯ ಚಳುವಳಿಗೆ ತನ್ನ ಚಿಂತನೆಗಳ ಮೂಲಕ ಹೊಸ ತಿರುವು ಕೊಟ್ಟ ಬಸವಣ್ಣ ಬಾಲ್ಯದಲ್ಲಿ ಅಕ್ಷರ ಸಂಸ್ಕೃತಿಯ ಮೂಲಕ ತನ್ನ ಬದುಕಿಗೆ ಜ್ಞಾನದ ಜ್ಯೋತಿಯನ್ನು ಹತ್ತಿಸಿಕೊಂಡಿದ್ದು ಇದೆ […]

Continue Reading

ಇದು ಏಷ್ಯದಲ್ಲಿರೋ ಅತಿ ಎತ್ತರದ ಆರ್ಚ್ ಡ್ಯಾಮ್ , ಎದು ಎಲ್ಲಿದೆ ಅಂತ ಗೇಸ್ ಮಾಡಿ ನೋಡಣ

ಭಾರತದ ಅತಿದೊಡ್ಡ ಜಲಾಶಯಗಳಲ್ಲಿ ಒಂದೆನಿಸಿರುವ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಮ್ ಇಡುಕ್ಕಿ ಡ್ಯಾಮ್ ಈ ಅಣೆಕಟ್ಟು ಎರಡು ಪರ್ವತಗಳ ನಡುವೆ ನಿಂತಿದೆ ಕೇರಳದ ಕುರಾವನ್ ಮತ್ತು ಕುರತಿ ಬೆಟ್ಟಗಳ ನಡುವಿನ ಕಂದರದಲ್ಲಿ ಪೆರಿಯಾರ್ ನದಿಯಲ್ಲಿ ಇದನ್ನು ನಿರ್ಮಿಸಲಾಗಿದೆ.ಅತಿ ಎತ್ತರದ ಕಮಾನು ಅಣೆಕಟ್ಟುಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೆ ಮೂರನೇ ಅತಿ ಎತ್ತರದ ಕಮಾನು ಅಣೆಕಟ್ಟಾಗಿದೆ. ಇದು ಒಂದು ಸುಂದರವಾದ ಬೆಟ್ಟದ ಪಟ್ಟಣವಾಗಿದ್ದು ಸುಂದರವಾದ ಕಾಡಿನ ಕಣಿವೆಗಳು ಮತ್ತು ತೊರೆಗಳಿಂದ ಕೂಡಿದೆ ಇಡುಕ್ಕಿ ಕೇರಳದ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ ಸ್ಥಳೀಯ […]

Continue Reading

ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಕೆರೆ ಯಾವುದು ಗೊತ್ತೇ ಇಲ್ಲಿದೆ ಮಾಹಿತಿ

ಕರ್ನಾಟಕದಲ್ಲಿ ಅನೇಕ ಪ್ರವಾಸಿ ತಾಣಗಳು ಕಂಡುಬರುತ್ತದೆ. ಕೆಲವು ಪ್ರದೇಶಗಳ ಬಗ್ಗೆ ಕೇಳಿರುವುದಿಲ್ಲ. ಅಂತಹ ಪ್ರದೇಶಗಳಲ್ಲಿ ಒಂದಾದ ದಾವಣಗೆರೆ ಜಿಲ್ಲೆಯ ಒಂದು ಕೆರೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಬಟ್ಟ ಬಯಲು ಪ್ರದೇಶವಾದ್ದರಿಂದ ಬ್ರಿಟಿಷ್ ತಂತ್ರಜ್ಞರ ಪ್ರಕಾರ ಅಲ್ಲಿ ಕೆರೆ ನಿರ್ಮಿಸಲು ಸೂಕ್ತವಾಗಿಲ್ಲ. ಈ ಪ್ರದೇಶದಲ್ಲಿ ವಿಜ್ಞಾನ ಲೋಕಕ್ಕೆ ಸವಾಲೆನ್ನುವಂತೆ ಸಾಗರದಷ್ಟು ಬ್ರಹತ್ ಗಾತ್ರದ ಸೂಳೆ ಕೆರೆ ನಿರ್ಮಾಣವಾಗಿದೆ. 900 ವರ್ಷಗಳ ಹಿಂದೆ ಕ್ರಿಸ್ತ ಶಕ 11ನೆ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಈ […]

Continue Reading