ಪ್ರಪಂಚದಲ್ಲೇ ಏಕೈಕ ಪುರುಷಾಂಗದ ಆಕಾರದಲ್ಲಿರುವ ಶಿವಲಿಂಗ, ಇದು ಎಲ್ಲಿದೆ ಗೊತ್ತಾ..
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರನ್ನು ಆರಾಧಿಸಲಾಗುತ್ತದೆ. ದೇವಾನುದೇವತೆಗಳಲ್ಲಿ ಶಿವ ಪರಮಾತ್ಮನು ಬಹಳ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಕೆಲವು ಶಿವ ದೇವಾಲಯಗಳು ತಮ್ಮದೆ ಆದ ವಿಶೇಷತೆಯನ್ನು ಹೊಂದಿದೆ. ಅಂತದ್ದೆ ವಿಶೇಷತೆ ಹೊಂದಿದ ಶಿವ ದೇವಾಲಯದ ಬಗ್ಗೆ ಈ ಲೇಖನದಲ್ಲಿ ನೋಡೋಣ. ಮೊದಲಿನಿಂದಲೂ ಶಿವನನ್ನು ಸೃಷ್ಠಿ, ಕ್ರಿಯೆಯ ಪ್ರತಿರೂಪವಾಗಿರುವ ಲಿಂಗದ ರೂಪದಲ್ಲಿ ಆರಾಧನೆ ಮಾಡುವ ಪದ್ಧತಿ ಜಾರಿಯಲ್ಲಿದೆ. ನಮ್ಮ ರಾಜ್ಯ ಕರ್ನಾಟಕ ಹಾಗೂ ಜಗತ್ತಿನ ನಾನಾ ಕಡೆ ಶಿವನ ದೇವಾಲಯ ರಾರಾಜಿಸುತ್ತಿದೆ ಹಲವು ಶಿವನ ದೇವಾಲಯಗಳು ವಿಸ್ಮಯಗಳಿಂದ […]
Continue Reading