ಸಮುದ್ರದಲ್ಲಿ ಸೇತುವೆ ಹೇಗೆ ಕಟ್ಟುತ್ತಾರೆ ನೋಡಿ ಇಂಟ್ರೆಸ್ಟಿಂಗ್ ವೀಡಿಯೊ

ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಇದರ ಎತ್ತರ ಎಂಟು ನೂರಾ ಮೂವತ್ತು ಮೀಟರ್. ಇದು ಇಂಜಿನಿಯರ್ಸ್ ಗಳು ನಿರ್ಮಿಸಿರುವ ಅದ್ಭುತ. ಇನ್ನು ಪ್ರಪಂಚದ ಬೇರೆ ಕಟ್ಟಡಗಳು ಚಿಕ್ಕದಾಗಿದ್ದರೂ ಕೂಡ ಅವುಗಳ ವಿನ್ಯಾಸ ಅದ್ಭುತವಾಗಿರುತ್ತದೆ ಅವುಗಳನ್ನು ಭೂಮಿಯ ಮೇಲೆ ನಿರ್ಮಿಸಲಾಗಿರುತ್ತದೆ. ನೆಲದ ಮೇಲೆ ಕಟ್ಟಡಗಳಿಗೆ ಫೌಂಡೇಶನ್ ಹಾಕುವುದು ತುಂಬಾ ಸುಲಭ ಆದರೆ ನೀರಿನಲ್ಲಿ ಹಾಕುವುದು ತುಂಬಾ ಕಷ್ಟ ಆದರೂ ನಮ್ಮ ಇಂಜಿನಿಯರ್ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೀರಿನಲ್ಲಿ ಫೌಂಡೇಶನನ್ನು ಹಾಕುತ್ತಾರೆ. ಅದು ಹೇಗೆ ಎಂಬುದನ್ನು ನಾವಿಂದು […]

Continue Reading

ರೈಲಿನ ಮೇಲೆ ಈ ರೀತಿಯಾಗಿ ಯಾಕೆ ಇರುತ್ತೆ ಗೊತ್ತೇ? ಇಂಟ್ರೆಸ್ಟಿಂಗ್ ವಿಚಾರಗಳಿವು

ರೈಲು ಇದೊಂದು ಜನರು ಮತ್ತು ಸರಕುಸೇವೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ವಾಹನವಾಗಿದೆ. ನಮ್ಮ ಕರ್ನಾಟಕದಲ್ಲಿ ಮೊದಲ ರೈಲು ಎಂದರೆ ಅದು ಮೈಸೂರಿನಿಂದ ಜೋಲಾರಪೇಟೆ ಆಗಿತ್ತು. ಹಾಗೆಯೇ ನಮ್ಮ ದೇಶದಲ್ಲಿ ಮೊದಲ ರೈಲು ಎಂದರೆ ಅದು ಮುಂಬೈಯಿಂದ ಠಾಣಾವರೆಗೆ ಆಗಿತ್ತು. ನಂತರದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಅಭಿವೃದ್ಧಿ ಶುರುವಾಯಿತು. ಆದ್ದರಿಂದ ನಾವು ಇಲ್ಲಿ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ನಮ್ಮ ದೇಶದ ರೈಲ್ವೆಗೆ ಸುಮಾರು 168ವರ್ಷಗಳ ಹಿಂದಿನ ಇತಿಹಾಸ ಇದೆ ಎಂದು ಹೇಳಬಹುದು. ಈಗ ದೇಶವು […]

Continue Reading