20 ಎಪ್ರಿಲ್ 2023 ಸೂರ್ಯಗ್ರಹಣ ತುಂಬಾನೇ ಪ್ರಭಾವಶಾಲಿ 4 ರಾಶಿ ಜನ ಆಗುವರು ಕೋಟ್ಯಾಧೀಶರು

ಅಮವಾಸ್ಯೆ ಅಥವಾ ಪೌರ್ಣಿಮೆಯಂದು ಗ್ರಹಣಗಳು ಸಂಭವಿಸುತ್ತಲೇ ಇರುತ್ತವೆ. ಗ್ರಹಗಳ ಚಲನೆಯಿಂದಾಗಿ ಈ ಗ್ರಹಣಗಳು ಉಂಟಾಗುತ್ತವೆ. ಸೂರ್ಯ ಚಂದ್ರ ಹಾಗೂ ಭೂಮಿಯು ಒಂದೇ ಸರಳ ರೇಖೆಯಲ್ಲಿ ಬಂದಾಗ ಸೂರ್ಯ ಗ್ರಹಣ ಅಥವಾ ಚಂದ್ರಗ್ರಹಣಗಳು ಸಂಭವಿಸುತ್ತವೆ. ಅಮವಾಸ್ಯೆಯ ದಿನ ಸೂರ್ಯಗ್ರಹಣವು ಹಾಗೂ ಹುಣ್ಣುಮೆಯ ದಿನ ಚಂದ್ರಗ್ರಹಣವು ಉಂಟಾಗುತ್ತದೆ. ಈ ಗ್ರಹಣಗಳಿಂದಾಗಿ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಅಂತೇಯೆ ನಮ್ಮ ಜೀವನದ ಮೇಲೆಯು ಸಹ ಪರಿಣಾಮ ಬೀರುತ್ತದೆ. ಇದೇ ಏಪ್ರಿಲ್ ತಿಂಗಳಿನ 20ನೇಯ ತಾರಿಕಿನಿಂದು ಸಂಭವಿಸಲಿರುವ ಸೂರ್ಯ ಗ್ರಹಣವು ಅತ್ಯಂತ ಶಕ್ತಿಶಾಲಿ […]

Continue Reading

ಕೋಟಿ ಸಾಲ ಇದ್ದರೂ ತೀರುತ್ತದೆ ಈ 1 ವಸ್ತು, ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಅರ್ಪಿಸಿ

ನಮ್ಮಲ್ಲಿ ಒಂದು ಮಾತಿದೆ. ಸಾಲವೆಂಬುದು ಶೂಲದಂತೆ ಎಂದು. ಯಾಕೆಂದರೆ ಸಾಲದಲ್ಲಿ ಬಿದ್ದ ಮನುಷ್ಯನಿಗೆ ಎಂದಿಗೂ ಉದ್ಧಾರವಾಗಲು ಸಾಧ್ಯವೇ ಆಗದು. ತನ್ನ ಶೋಕಿಗಾಗಿಯೋ ಅಥವಾ ಅವಶ್ಯಕತೆಗಾಗಿಯೋ ಸಾಲ ಮಾಡುವಂತಹ ಮನುಷ್ಯ, ಅದನ್ನು ತೀರಿಸುವುದಕ್ಕಾಗಿ ಜೀವನವನ್ನೇ ಮುಡಿಪಾಗಿ ಇಡಬೇಕಾಗುತ್ತದೆ. ಹಾಗಿದ್ದಾಗ್ಯೂ ಅವನ ಸಾಲ ತೀರಲಾರದು. ದುಡಿದ ಹಣವೆಲ್ಲ ಸಾಲಕ್ಕಾಗಿಯೆ ವಿನಿಯೋಗ ಮಾಡಿದರು ಸಹ ಅದರ ಸುಳಿಯಿಂದ ಹೊರ ಬರುವುದು ಆತನಿಗೆ ಸಾಧ್ಯವಾಗದೆ ಹೋಗಬಹುದು. ಯಾಕೆ ಈ ಸಾಲವೆಂಬುದು ಸುಳಿಯಾಗಿ ಕಾಡುತ್ತದೆ ಎಂದು ಯಾವತ್ತಾದರೂ ಯೋಚಿಸಿದ್ದಿರಾ? ಕೆಲವರ ಸಾಲ ಕಡಿಮೆಯಿದ್ದರು ಸಹ […]

Continue Reading

ಸುಮಾರು ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುರು

ಹಿಂದೂ ಹೊಸ ವರ್ಷ ಮಾರ್ಚ್ 22, 2023 ರಿಂದ ಪ್ರಾರಂಭವಾಗಿದೆ ಜ್ಯೋತಿಷ್ಯದ ಪ್ರಕಾರ ಪ್ರತಿ ವರ್ಷಕ್ಕೂ ಒಂದು ರಾಜ ಗ್ರಹ ಮತ್ತೊಂದು ಮಂತ್ರಿ ಗ್ರಹ ಎಂದಿರುತ್ತದೆ. ಆ ಪ್ರಕಾರ ಹೊಸ ವರ್ಷದ ರಾಜ ಬುಧ ಮತ್ತು ಮಂತ್ರಿ ಶುಕ್ರನಾಗಿರಲಿದ್ದಾನೆ. ಅಲ್ಲದೆ ವಿಕ್ರಮ್ ಸಂವತ್ 2080 ಹಲವು ಅಪರೂಪದ ಯೋಗಳೊಂದಿಗೆ ಪ್ರಾರಂಭವಾಗಲಿದೆ. ಈ ವರ್ಷ 30 ವರ್ಷಗಳ ನಂತರ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಗುರು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇಂಥಹ ಪರಿಸ್ಥಿತಿಯಲ್ಲಿ ಈ […]

Continue Reading

ಕನ್ಯಾ ರಾಶಿಯವರಿಗೆ ಬರುವ ಏಪ್ರಿಲ್ ತಿಂಗಳು ಭವಿಷ್ಯ ಹೇಗಿರಲಿದೆ? ತಿಳಿದುಕೊಳ್ಳಿ

ಕನ್ಯಾ ರಾಶಿಯವರಿಗೆ ಬರುವ ಏಪ್ರಿಲ್ ತಿಂಗಳು ಭವಿಷ್ಯ ಹೇಗಿರಲಿದೆ? ಎಂದು ಕನ್ಯಾ ರಾಶಿಯ ಬಗ್ಗೆ ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳೋಣ ನಿಮ್ಮ ಸ್ಥಿತಿಗತಿಗಳು ಸಹಜವಾಗಿ ಬದಲಾಗುತ್ತಿವೆ ಬಹಳಷ್ಟು ವಿಚಾರಗಳು ಬಂದಿವೆ ಹೆಚ್ಚಿನ ಪರಿವರ್ತನೆಗಳು ಆಗಿವೆ. ಏಪ್ರಿಲ್ ನಿಮ್ಮ ಮಟ್ಟಿಗೆ ಬಹಳಷ್ಟು ಬದಲಾವಣೆಗಳು ತಂದುಕೂಡಲಿದೆ ತಿಂಗಳು ಏಪ್ರಿಲ್ ನಲ್ಲಿ ಒಳ್ಳೆಯದು ಆಗುತ್ತದೆ ಅಂದುಕೊಂಡರೆ ಬರಿ ಒಳ್ಳೆಯದು ಆಗುವುದಿಲ್ಲ ಕೆಟ್ಟದು ಆಗುತ್ತಾ ಅಂತ ಅಂದುಕೊಂಡರೆ ಅದೂ ಸಹಾ ಆಗುವುದಿಲ್ಲ ಒಂದು ತರಹ ಮಿಶ್ರ ಫಲಗಳು ಬರುವ ಒಂದು ಸಂದರ್ಭ ಅಂತ ಹೇಳಬಹುದು಼. […]

Continue Reading

ಮಕರ ,ಕುಂಭ ಹಾಗೂ ಮೀನ ರಾಶಿಯವರ ಲೈಫ್ ಭವಿಷ್ಯ

ಹಿಂದೂ ಪಂಚಾಗದ ಪ್ರಕಾರ ಯುಗಾದಿ ಹೊಸ ವರ್ಷ 2023 ಪ್ರಾರಂಭವಾಗಿದೆ. ಹೊಸ ವರ್ಷ 2023 ಪ್ರತಿಯೊಬ್ಬರಿಗೂ ಹೊಸ ಭರವಸೆಗಳು, ಹೊಸ ಕನಸುಗಳು, ಹೊಸ ಗುರಿಗಳು ಮತ್ತು ಸವಾಲುಗಳನ್ನು ಎದುರಿಸುವ ವರ್ಷವಾಗಿರುತ್ತದೆ. ಹೊಸ ವರ್ಷ 2023 ಪ್ರತಿಯೊಬ್ಬರ ಜೀವನದಲ್ಲಿ ಸಾಕಷ್ಟು ಭರವಸೆಗಳನ್ನು ತರುವ ವರ್ಷವಾಗಿರುತ್ತದೆ. ಕಳೆದ ವರ್ಷ ಅಪೂರ್ಣವಾಗಿ ಉಳಿದಿರುವ ನಮ್ಮ ಕೆಲಸ ಮುಂಬರುವ ಹೊಸ ವರ್ಷದಲ್ಲಿ ಪೂರ್ಣಗೊಳ್ಳಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಹೊಸ ವರ್ಷದಲ್ಲಿ, ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಾಗುತ್ತದೆ, ಇನ್ನೂ ಹಚ್ಚಿನ ಶುಭ ಸುದ್ದಿಗಳು ಈ […]

Continue Reading

ಏಪ್ರಿಲ್ 1 ರಿಂದ ಈ 4 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನವಾಗುವ ಸಮಯ

ಏಪ್ರಿಲ್ ತಿಂಗಳಲ್ಲಿ ಕೆಲವು ರಾಶಿಯ ಜನರಿಗೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಅದೃಷ್ಟದ ಹೆಚ್ಚಾಗಲಿದೆ. ಅವರ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಕೂಡ ಬರುತ್ತವೆ. ಹಾಗಾದ್ರೆ ಯಾವ ರಾಶಿಗೆ ಮುಂದಿನ ತಿಂಗಳು ಲಾಭ ಎಂಬುದು ಇಲ್ಲಿದೆ ಏಪ್ರಿಲ್ ತಿಂಗಳ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಗ್ರಹಗಳ ಬದಲಾವಣೆಯ ವಿಚಾರಕ್ಕೆ ಬಂದರೆ ಈ ತಿಂಗಳಲ್ಲಿ ಸಹ ಹೆಚ್ಚು ವಿಶೇಷ ಘಟನೆಗಳು ನಡೆಯುತ್ತವೆ. ಈ ತಿಂಗಳಲ್ಲಿ ನಡೆಯುವ ಗ್ರಹಗಳ ಬದಲಾವಣೆಯ ಕಾರಣದಿಂದ ಯಾವ ರಾಶಿಗೆ ಲಾಭ ಸಿಗಲಿದೆ ಎಂಬುದು ಇಲ್ಲಿದೆ ಏಪ್ರಿಲ್ […]

Continue Reading

ಯುಗಾದಿ ಭವಿಷ್ಯ: ಯಾವ ರಾಶಿಯವರು ಎಚ್ಚರದಿಂದ ಇರಬೇಕು?

Ugadi Astrology on today: ಪ್ರಕೃತಿ ವರ್ಷಕ್ಕೊಮ್ಮೆ ತನ್ನ ರೂಪವನ್ನು ಮರಳಿ ತರುತ್ತದೆ. ಬೇಸಿಗೆಯಿಂದ ಆರಂಭವಾಗಿ ಹೊಸ ಚಿಗುರನ್ನು ಬರಿಸಿ, ಹೂವು ಕಾಯಿಗಳನ್ನು ಬಿಟ್ಟು, ಮಳೆಯಲ್ಲಿ ಬಿದ್ದ ಬೀಜಕ್ಕೆ ಮೊಳಕೆ ಬರಿಸುತ್ತದೆ‌. ಚಳಿಯಲ್ಲಿ ತನ್ನೆಲ್ಲ ಸತ್ವವನ್ನು ಕಳೆದುಕೊಂಡು ಮತ್ತೆ ವಸಂತಾಗಮನಕ್ಕೆ ಸಜ್ಜಾಗುವ ಸುಂದರ ಕಾಲಚಕ್ರದ ಪರಿಯನ್ನು ಸಂವತ್ಸರ ಎಂದು ಕರೆಯಲಾಗುತ್ತದೆ. ಮಳೆ ಚಳಿಯನ್ನು ಕಂಡು ಕೊನೆಗೆ ಬೇಸಿಗೆಯಲ್ಲಿ ಬಂದು ನಿಲ್ಲುವ ಈ ಕಾಲನ ಮಾಯೆಯನ್ನು ಅರಿಯುವುದಕ್ಕಾಗಿ ರಾಶಿ ಭವಿಷ್ಯಗಳನ್ನು ಒಳಗೊಂಡ ಪಂಚಾಂಗವನ್ನು ಬರೆಯುತ್ತಾರೆ. ಅಂತಹ ಪಂಚಾಂಗದಲ್ಲಿ ಯಾವ […]

Continue Reading

ಸಿಂಹ ರಾಶಿ ಯುಗಾದಿ ಭವಿಷ್ಯ 2023 ಹೇಗಿದೆ ಗೊತ್ತಾ..

ಇನ್ನೇನು ಯುಗಾದಿ ಬಂದೇ ಬಿಟ್ಟಿತು. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಸಾಲಿನಂತೆ, ಯಾರಿರಲಿ ಇಲ್ಲದಿರಲಿ ಯುಗಾದಿಯ ಹಬ್ಬ ಬಂದೇ ಬರುತ್ತದೆ. ಅದೆಂದಿಗೂ ತಪ್ಪದು. ಹಾಗೆ ಜೊತೆಯಲ್ಲಿ ರಾಶಿ ಭವಿಷ್ಯಗಳು, ಗ್ರಹಗತಿಗಳು ಸಹ ಬದಲಾಗುತ್ತವೆ. ಈ ಯುಗಾದಿಯ ನಂತರ ಆರಂಭವಾಗುವ ಶೋಭಾಕೃತ ಅಥವಾ ಶೋಭನ ಸಂವತ್ಸರದಲ್ಲಿ ಸಿಂಹ ರಾಶಿಯ ವರ್ಷ ಭವಿಷ್ಯ ಹೇಗಿರಲಿದೆ ಎಂದು ತಿಳಿಯೋಣ ಬನ್ನಿ. ಮಖಾ ನಕ್ಷತ್ರದ ಒಂದರಿಂದ ನಾಲ್ಕನೇ ಪಾದಗಳು, ಹುಬ್ಬಾನಕ್ಷತ್ರದ ಎಲ್ಲ ಪಾದಗಳು, ಉತ್ತರಾ ನಕ್ಷತ್ರದ ಒಂದು ಪಾತ್ರಗಳು ಸಿಂಹ […]

Continue Reading

ಇದೇ ಮಾರ್ಚ್ 21 ಯುಗಾದಿ ಅಮವಾಸೆ ಇರುವುದರಿಂದ ಈ 8 ರಾಶಿಯವರ ಬಾರಿ ಅದೃಷ್ಟ ನೋಡಿ

ಇದೇ ಮಾರ್ಚ್ ತಿಂಗಳ 22ರಂದು ಯುಗಾದಿಯ ಹಬ್ಬ ಬರಲಿದೆ. ಅದರ ಆಚರಣೆಗಳು ಬಹಳ ವಿಶೇಷವಾಗಿ ಇರುತ್ತವೆ. ಸಡಗರ ಸಂಭ್ರಮದಿಂದ ಯುಗಾದಿಯನ್ನು ಆಚರಿಸುತ್ತೇವೆ. ಆದರೆ ಯುಗಾದಿಗು ಮುನ್ನ ಬರುವ ಅಮವಾಸ್ಯೆಯ ಬಗ್ಗೆ ನಿಮಗೆ ತಿಳಿದಿದೆಯೆ? ಅಮವಾಸ್ಯೆಯಿಂದ ಯಾವ ಯಾವ ರಾಶಿಗಳ ಭವಿಷ್ಯ ಹೇಗೆ ಬದಲಾಗಲಿದೆ ಎನ್ನುವುದನ್ನು ಮುಂದೆ ನೋಡೊಣ. ಅಮವಾಸ್ಯೆ ಎಂದರೆ ಕತ್ತಲು ಎಂದು ನಾವೆಲ್ಲರು ಭಯಪಡುತ್ತೇವೆ. ಹಾಗೂ ಆ ದಿನ ಯಾವ ಒಳ್ಳೆಯ ಕೆಲಸಗಳನ್ನು ನಾವು ಮಾಡುವುದಿಲ್ಲ. ಆದರೆ ಅಮವಾಸ್ಯೆಯು ಲಕ್ಷ್ಮೀಗೆ ಪ್ರಿಯವಾದ ದಿನವಾಗಿದೆ. ಆ ದಿನ […]

Continue Reading

ಮಕರ ರಾಶಿ : ಸೂರ್ಯದೇವ ಪರಿವರ್ತನೆ ಇದರ ಪ್ರಭಾವ ಹೇಗಿರತ್ತೆ ತಿಳಿದುಕೊಳ್ಳಿ

ಗ್ರಹಗಳು ಸದಾ ಚಲನೆಯಲ್ಲಿ ಇರುವಂತವು. ಸೂರ್ಯ ಚಂದ್ರರು ಸಹ ತಮ್ಮ ಪಥವನ್ನು ಬದಲಿಸುತ್ತಲೇ ಇರುತ್ತಾರೆ. ಈ ರೀತಿ ಪಥ ಬದಲಾವಣೆಯಿಂದ ಮಕರ ರಾಶಿಯವರ ಮೇಲದ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡೊಣ. ಇದೇ ಮಾರ್ಚ್ 15 2023ರಂದು ಸೂರ್ಯದೇವನು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಈ ದಿನ ಬೆಳಗ್ಗೆ 6 ಗಂಟೆ 13 ನಿಮಿಷಕ್ಕೆ ಸೂರ್ಯನು ಮೀನ ರಾಶಿಗೆ ಸಾಗುತ್ತಾನೆ. ಏಪ್ರಿಲ್ 13ರ ತನಕವು ಸೂರ್ಯನು ಮೀನ ರಾಶಿಯಲ್ಲಿ ಇರುತ್ತಾನೆ. ಮೀನ ರಾಶಿಯು ನೈಸರ್ಗಿಕವಾಗಿ ಹನ್ನೆರಡನೆಯ ಮನೆಯಾಗಿದೆ. ಇದರ […]

Continue Reading