ಬೀಚ್ ನಲ್ಲಿ ಸಕತ್ ಲುಕ್ ನಲ್ಲಿ ಕಾಣಿಸಿಕೊಂಡ ಈ ನಟಿಯ ವಿಡಿಯೋಗೆ ಅಭಿಮಾನಿಗಳು ಫುಲ್ ಪಿಧಾ
ಸಾಮಾಜಿಕ ಜಾಲತಾಣಗಳು ತಮ್ಮ ಅನುಭವ ಅನಿಸಿಕೆ ವಿಚಾರ ಸುದ್ದಿ ಮುಂತಾದ ಮನರಂಜನೆಯ ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಹಾಗು ಒಳ್ಳೆಯ ವೇದಿಕೆ ಕೂಡ ನಿರ್ಮಿಸಿಕೊಟ್ಟಿದೆ, ಹೀಗಿರುವಾಗ ಹಲವು ತಮ್ಮ ಭಾವ ಚಿತ್ರಗಳನ್ನು ವಿಡಿಯೋ ಸಹ ಹಾಕಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾರೆ ಅದೇ ನಿಟ್ಟಿನಲ್ಲಿ ಕನ್ನಡ ಸೀರಿಯಲ್ ನಟಿ ನಮ್ರತಾ ಗೌಡ ಕೂಡ ತಮ್ಮ ಫೋಟೋ ಹಾಗು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ನಟಿ ನಮ್ರತಾ ಗೌಡ ಥೈಲ್ಯಾಂಡ್ನ ಬೀಚನಹಳ್ಳಿ ಮಸ್ತ್ ಮಜಾ ಮಾಡುತ್ತಿರುವ […]
Continue Reading