ಪುಟ್ಟಕ್ಕನ ಮಕ್ಕಳು ಎಲ್ಲ ಧಾರಾವಾಹಿಯ ನಟರಿ ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ನೋಡಿ
ಕನ್ನಡದ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೂಡ ಒಂದಾಗಿದೆ. ವಿಭಿನ್ನ ಕಥೆಯನ್ನು ಒಳಗೊಂಡ ಈ ಧಾರಾವಾಹಿ ವೀಕ್ಷಕರ ಗಮನಸೆಳೆದಿದ್ದು ಯಶಸ್ವಿಯಾಗಿ ಸಾಗುತ್ತಿದೆ ನಾವಿಂದು ನಿಮಗೆ ಪುಟ್ಟಕ್ಕನ ಧಾರಾವಾಹಿಯಲ್ಲಿನ ನಟ-ನಟಿಯರು ನಿಜಜೀವನದಲ್ಲಿ ಬಣ್ಣ ಹಚ್ಚದೆ ಯಾವ ರೀತಿಯಾಗಿ ಕಾಣಿಸುತ್ತಾರೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತವೆ. ಪುಟ್ಟಕ್ಕನ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಮಾಶ್ರೀ ಅವರ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ ನಟಿ ಉಮಾಶ್ರೀ ಅವರು ಎಂತಹ ಪ್ರತಿಭಾನ್ವಿತ ಕಲಾವಿದೆ ಎಂಬ ವಿಷಯ ಎಲ್ಲರಿಗೂ ಕೂಡ ತಿಳಿದಿದೆ. […]
Continue Reading