ತುಳಸಿ ಪೂಜೆ ಮಾಡುವ ಮುನ್ನ ಈ ಮಾಹಿತಿ ತಿಳಿಯುವುದು ಉತ್ತಮ

ಆತ್ಮೀಯ ಓದುಗರೆ ನಾವು ಜೀವಿಸುತ್ತಿರುವಂತ ಸಮಾಜದಲ್ಲಿ ಮನುಷ್ಯ ನಂಬಿಕೆ ಹಾಗೂ ಅಪ ನಂಬಿಕೆ ಮೂಢನಂಬಿಕೆ ಎಲ್ಲವನ್ನು ಕೂಡ ತನ್ನದೇ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿದ್ದಾನೆ ಅಷ್ಟೇ ಅಲ್ಲ ಕೆಲವರು ದೇವರ ಮೇಲೆ ಅತಿಯಾದ ನಂಬಿಕೆ ಇಟ್ಟರೆ ಇನ್ನು ಕೆಲವರು ದೇವರಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಂಬಿಕೆ ಇಡುತ್ತಾರೆ, ಎಲ್ಲವು ಕೂಡ ಅವರವರ ಮನೋಭಾವ ಜೀವನ ಶೈಲಿ ನಂಬಿಕೆಗೆ ಬಿಟ್ಟಿದ್ದು. ಹಿಂದೂ ಧರ್ಮದಲ್ಲಿ ಕಂಡುಬರುವಂತ ಈ ತುಳಸಿ ನಿಜಕ್ಕೂ ಯಾರು ತುಳಸಿ ಪೂಜೆಯ ಮಹತ್ವವೇನು ಮನೆ ಮುಂದೆ ತುಳಸಿ ಗಿಡ ಇದ್ರೆ […]

Continue Reading

ಊರಿಗೆ ರಸ್ತೆ ಇಲ್ಲದೆ ಪರದಾಡುತ್ತಿದ್ದ ಜನರ ಕಣ್ಣೀರು ನೋಡಲಾಗದೆ, ಬರಿ 6 ದಿನದಲ್ಲಿ ಗುಡ್ಡ ಕಡಿದು 1 ಕಿ,ಮೀ ರಸ್ತೆ ನಿರ್ಮಿಸಿದ ಈ ಮಹಾನ್ ವ್ಯಕ್ತಿ ಯಾರು ಗೊತ್ತಾ,

ಆತ್ಮೀಯ ಓದುಗರೇ ಇಂದಿನ ದಿನಗಳಲ್ಲಿ ಬರಿ ಸ್ವಾರ್ಥ ದ್ವೇಷ, ಅಸೂಯೆ ತುಂಬಿರುವ ಈ ಸಮಾಜದಲ್ಲಿ ತನುಗೂ ತಮ್ಮ ಮನೆಯವರಿಗೂ ಇರಲಿ ಅನ್ನೋ ಕಾಲದಲ್ಲಿ ಯಾವುದೇ ಸ್ವಾರ್ಥ ಇಲ್ಲದೆ ಊರಿನ ಜನರ ಒಳಿತಿಗಾಗಿ ಬರಿ ಒಬ್ಬನೇ ಯಾರ ಸಹಾಯ ಪಡೆಯದೇ ತನ್ನೂರಿಗೆ ರಸ್ತೆ ನಿರ್ಮಿಸಿದ ಈ ಛಲಗಾರ ವ್ಯಕ್ತಿ ನಿಜಕ್ಕೂ ಯಾರು ಅನ್ನೋದನ್ನ ಈ ಲೇಖನ ಮೂಲಕ ತಿಳಿಯೋಣ. ಇದು ಯಾವುದೊ ಸಿನಿಮಾ ಸ್ಟೋರಿ ಅಂದುಕೊಳ್ಳಬೇಡಿ ಇದು ನಿಜಕ್ಕೂ ನಿಜ ಜೀವನದಲ್ಲಿ ನಡೆದಂತ ರಿಯಲ್ ಸ್ಟೋರಿ ಆಗಿದೆ. ಹೌದು […]

Continue Reading

ಒಣದ್ರಾಕ್ಷಿ ಹಾಗೂ ಬೆಲ್ಲ ತಿನ್ನೋದ್ರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ

ಆದುನಿಕ ಜಗತ್ತಿನಲ್ಲಿ ಯಾಂತ್ರಿಕ ಜೀವನಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡು ಬಿಟ್ಟಿದ್ದೇವೆಬೆಳಿಗ್ಗೆ ಕೆಲ್ಸಕ್ಕೆ ಹೋದ್ರೆ ಸಂಜೆ ಮನೆಗೆ ಬರುತ್ತಾರೆ ಇನ್ನು ಊಟದ ವಿಚಾರಕ್ಕೆ ಹೋದ್ರೆ ಮನೆಯಲ್ಲಿ ರುಚಿಯಾದ ಆಹಾರವನ್ನು ತಯಾರಿಸಿ ತಿನ್ನಲು ಸಮಯದ ಅಭಾವ ಇದ್ದು ಜಂಕ್ ಫುಡ್ ಸ್ವಿಗ್ಗಿ ಝೋಮಾಟೋ ನಂತಹ ಡೆಲಿವರಿಯ ಮೊರೆ ಹೋಗಿದ್ದಾರೆ. ಇತ್ತೀಚಿನ ಆಹಾರ ವ್ಯವಸ್ಥೆಯಿಂದ ಜನರಲ್ಲಿ ತುಂಬಾ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಾ ಇದ್ದು ಅದರಲ್ಲಿ ಸ್ತುಲಕಾಯ ಒಂದು ದೇಹದ ತೂಕವು ಜಾಸ್ತಿ ಆಗಿದ್ದು ಅದನ್ನು ಕಮ್ಮಿ ಮಾಡಲು ಅನೇಕರು ಹಲವಾರು […]

Continue Reading

ಜೇಮ್ಸ್ ಬಗ್ಗೆ ವಿನೋದ್ ಪ್ರಭಾಕರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ

ವಿನೋದ ಪ್ರಭಾಕರ್ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಕನ್ನಡ ಚಿತ್ರರಂಗದ ಟೈಗರ್ ಎಂದೇ ಪ್ರಖ್ಯಾತರಾಗಿದ್ದ ನಟ ದಿವಂಗತ ಟೈಗರ್ ಪ್ರಭಾಕರ್ ಅವರ ಮಗ. 2015 ರಲ್ಲಿ ಗಡಿಪಾರ್’ ಚಿತ್ರದಿಂದ ಸಿನಿಪಯಣ ಆರಂಭಿಸಿದ ವಿನೋದ್ ಪ್ರಭಾಕರ್. ಅಪ್ಪನ ಹಾದಿಯಲ್ಲೇ ಸಾಗಿ ಬಂದ ವಿನೋದ್ ಪ್ರಭಾಕರ್ ಅವರು ಕೂಡ ಪ್ರಭಾಕರ್ ನಂತೆಯೇ ಬಾಡಿ ಬಿಲ್ಡಿಂಗ್ ಮಾಡಿ ನೋಡುಗರು ವ್ಹಾವ್ ಎಂಬ ಉದ್ಗಾರ ತೆಗೆಯುವಂತೆ ಬಾಡಿ ನಾ ಬಿಲ್ಡ್ ಮಾಡಿದ್ದಾರೆ. ಟೈಸನ್’ ಕ್ರ್ಯಾಕ್’ಬೆಳ್ಳಿ ಗಜೇಂದ್ ಹೋರಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. […]

Continue Reading

ಸಂಚಿತ್ ಹೆಗ್ಡೆ ಹಾಡಿದ ಹಾಡು ಅಪ್ಪು ಸರ್ ಗೆ ಸಕತ್ ಇಷ್ಟವಂತೆ, ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ

ಸಂಚಿತ್ ಹೆಗ್ಡೆ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವತ್ತಿನ ಘಾಟಾನುಘಟಿ ಟಾಪ್ ಗಾಯಕರಲ್ಲಿ ಅವರು ಕೂಡ ಒಬ್ಬರು. ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಗಾಯನ ಮಾಡುತ್ತ ಗಾಯನದಲ್ಲಿ ಹೊಸ ಚಾಪ್ ಮೂಡಿಸುತ್ತ ಹೆಸರು ಗಳಿಸಿರುವ ಯುವ ಗಾಯಕ ಹುಡುಗ. ಮನರಂಜನೆಯ ಕಾರ್ಯಕ್ರಮಗಳಿಗೆ ಹೆಸರುವಾಸಿ ಯಾಗಿರುವ, ಟೆಲಿವಿಷನ್ ಪರದೆಯಲ್ಲಿ ಒಂದಾಗಿರುವ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಜನ್ ಹದಿಮೂರರಲ್ಲಿ ಸ್ಪರ್ಧಿ ಕಂಟೆಸ್ಟ್ಂಟ್ ಆಗಿ ಬಂದಿದ್ದ ಸಂಚಿತ್ ಹೆಗ್ಡೆ ಮೊದಲ ಗಾಯನದಲ್ಲೆ ತಮ್ಮ ಧ್ವನಿಯಲ್ಲಿ ವಿಶೇಷವಾಗಿ ಹಾಡಿ […]

Continue Reading

ಕಲರ್ಸ್ ಕನ್ನಡದ ನಂಬರ್ 1 ರಾಮಾಚಾರಿ ಸೀರಿಯಲ್ ನಟರ ನಿವಾದ ವಯಸ್ಸು ಹಾಗೂ ಹುಟ್ಟೂರು ಯಾವುದು ಇಲ್ಲಿದೆ

ಕಲರ್ಸ್ ಕನ್ನಡ ಹೊಸ ಹೊಸ ಧಾರಾವಾಹಿಗಳನ್ನು ರೀಯಾಲಿಟಿ ಶೋಗಳನ್ನು ಟಿವಿ ಪರದೆ ಮೇಲೆ ನೋಡುವ ಮನಸುಗಳಿಗೆ ಅದರ ಹಿಂದೆ ನಡೆಯುತ್ತಿರುವ ವಾಹಿನಿಗಳ ಲೆಕ್ಕಾಚಾರಗಳ ಬಗ್ಗೆ ತಿಳಿದಿರುವುದಿಲ್ಲ. ಕಥೆ ನಟ ನಟಿಯರು ಚೆನ್ನಾಗಿ ಅಭಿನಯಿಸಿದರೆ ಸಾಕು ಅದು ಸಾಕಷ್ಟು ಜನರ ನೆಚ್ಚಿನ ಧಾರಾವಾಹಿ ಆಗುತ್ತದೆ. ಹೀಗೆ ಬಹಳ ಜನ ಮೆಚ್ಚಿ ನೋಡುವ ಧಾರಾವಾಹಿ ಹೆಚ್ಚಿನ ಟಿ ಆರ್ ಪಿ ಪಡೆಯುತ್ತದೆ. ಜನರ ಮನಸ್ಸನ್ನು ಗೆಲ್ಲಲು ಟಿ ಆರ್ ಪಿ ಯನ್ನು ಹೆಚ್ಚಿಸಿ ಕೊಳ್ಳಲು ವಾಹಿನಿಗಳು ಇನ್ನಿಲ್ಲದ ಸಾಹಸ ಮಾಡುತ್ತಿರುತ್ತವೆ. […]

Continue Reading

ಆಪರೇಷನ್ ಇಲ್ಲದೆ ಪಿತ್ತಕೋಶದಲ್ಲಿನ ಕಲ್ಲು ಕರಗಿಸುವ ಸುಲಭ ಆಯುರ್ವೇದ ಮದ್ದು

ವಿಶ್ವದಾದ್ಯಂತ ಪಿತ್ತಕೋಶದ ಕಲ್ಲು ರೋಗದ ಹರಡುವಿಕೆಯಲ್ಲಿ ಗಮನಾರ್ಹ ಭೌಗೋಳಿಕ ವ್ಯತ್ಯಾಸವಿದೆ ಇದು ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಂಡುಬರುವ ಕಾಯಿಲೆಯಾಗಿದೆ . ಆದಾಗ್ಯೂ , ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಸಹ ಈ ಸಮಸ್ಯೆಯಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಪಿತ್ತಕೋಶದಲ್ಲಿ ಕಲ್ಲು ಉಂಟಾಗುವುದು ಇಂದು ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಹಲವು ಆದರೆ ಈ ಸಮಸ್ಯೆ ಮತ್ತು ಅದರ ಪರಿಹಾರದ ಬಗೆಗಿನ ಮಾಹಿತಿ ಹೆಚ್ಚಿನವರನ್ನು ಇನ್ನೂ ಮುಟ್ಟಿಲ್ಲ ಎಂದೇ ಹೇಳಬಹುದು. ಅದಲ್ಲದೇ ಕೆಲವೊಂದು ಅಪನಂಬಿಕೆಯಿಂದ ಹಲವೊಮ್ಮೆ ಸೂಕ್ತ […]

Continue Reading

ವಾಸ್ತು ದೋಷ ನಿವಾರಣೆಗೆ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ನೆಮ್ಮದಿಯಾಗಿರುವಂತೆ ಮಾಡುತ್ತೆ

ಕೆಲವೊಮ್ಮೆ ನಮ್ಮ ತಪ್ಪಿಲ್ಲದೆ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತುಶಾಸ್ತ್ರದ ದೋಷವನ್ನು ಹೊಂದಿದವರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ವಾಸ್ತುಶಾಸ್ತ್ರದ ದೋಷಗಳಿಗೆ ಪರಿಹಾರವಿದೆ. ಈ ಲೇಖನದ ಮೂಲಕ ವಾಸ್ತುಶಾಸ್ತ್ರದ ದೋಷಗಳಿಗೆ ಪರಿಹಾರವನ್ನು ತಿಳಿದುಕೊಳ್ಳೋಣ. ಪೂಜೆಯಲ್ಲಿ ಬಳಸಲಾಗುವ ಕರ್ಪೂರದಿಂದ ಹಲವು ಉಪಯೋಗಗಳಿವೆ. ಈ ಕರ್ಪೂರದ ಸಣ್ಣ ತುಂಡು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಪ್ರಯೋಜನಕಾರಿಯಾಗಿದೆ ಎಂದು ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಕರ್ಪೂರವು ಅನೇಕ ವಾಸ್ತು ದೋಷಗಳನ್ನು ನಿವಾರಿಸಿ ಮನೆಯಲ್ಲಿ ಸಂತೋಷವನ್ನು ತರಬಲ್ಲದು ಅಲ್ಲದೆ ಕರ್ಪೂರವು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಹಾಗಾದರೆ […]

Continue Reading

ಕೈ ಕಾಲುಗಳು ಜೋಮು ಹಿಡಿಯುತ್ತಾ? ನಿರ್ಲಕ್ಷ್ಯ ಬೇಡ ಇದಕ್ಕೆ ಸಿಂಪಲ್ ಪರಿಹಾರ ಇಲ್ಲಿದೆ

ಕೆಲವರಿಗೆ ಇದ್ದಕ್ಕಿದ್ದ ಹಾಗೆ ಕೈಕಾಲುಗಳಲ್ಲಿ ಜೋಮು ಬರುತ್ತದೆ ಸ್ವಲ್ಪ ಹೊತ್ತು ಕುಳಿತುಕೊಂಡರು ಕೈಕಾಲುಗಳು ಮರಗಟ್ಟಿದ ಅನುಭವ ಆಗುತ್ತದೆ ಅಥವಾ ಬರೆಯುವಾಗ ಇನ್ಯಾವುದಾದರೂ ಕೆಲಸವನ್ನು ಮಾಡುವಾಗ ಕೈ ಕಾಲುಗಳು ಜೋಮು ಬಂದಹಾಗೆ ಅನುಭವ ಆಗುತ್ತದೆ. ಇದು ಸಾಮಾನ್ಯವಾಗಿ ಕಂಡುಬರುವಂಥದು ಡಯಾಬಿಟಿಸ್ ಇರುವವರಿಗೆ. ಅದಕ್ಕೆ ಸಂಬಂಧಿಸಿದ ಹಾಗೆ ನೀವು ತಪಾಸಣೆಯನ್ನು ಮಾಡಿಕೊಂಡು ಡಯಾಬಿಟಿಸ್ ಗೆ ಔಷಧಿಯನ್ನು ತೆಗೆದುಕೊಂಡರೆ ಇದು ಸರಿ ಹೋಗುತ್ತದೆ. ಡಯಾಬಿಟಿಸ್ ಇಲ್ಲದವರಿಗೂ ಕೂಡ ಕೆಲವೊಂದು ಸಮಯದಲ್ಲಿ ಈ ಜೋಮು ಕಾಣಿಸಿಕೊಳ್ಳುತ್ತದೆ ಅದಕ್ಕೆ ಕಾರಣ ಏನು ಅದನ್ನು ಯಾವ […]

Continue Reading

ಸೂರ್ಯ ನಮಸ್ಕಾರ ಮಾಡೋದ್ರಿಂದ ಶರೀರಕ್ಕೆ ಇಂತಹ ಮಾರಕ ಕಾಯಿಲೆಗಳು ನಿಮ್ಮ ಹತ್ತಿರಕ್ಕೆ ಸುಳಿಯಲ್ಲ

ದೇಹಕ್ಕೆ ಅವಶ್ಯಕವಾದ ಡಿಜೀವಸತ್ವವನ್ನು ಉತ್ಪಾದಿಸುವ ಏಕೈಕ ಮೂಲ ಸೂರ್ಯ ಡಿ ಜೀವಸತ್ವದ ಕೊರತೆಯುಂಟಾದಾಗ ಹೃದ್ರೋಗ ಕ್ಷಯ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು ಇರುತ್ತದೆ ಮುಂಜಾನೆಯ ಸೂರ್ಯಕಿರಣಗಳೊಂದಿಗೆ ಮಾಡುವ ಸೂರ್ಯ ನಮಸ್ಕಾರವು ದೇಹದ ರಕ್ತ ಸಂಚಾರವನ್ನು ಸುಲಲಿತಗೊಳಿಸಿ ರಕ್ತದೊತ್ತಡ ಹಾಗೂ ಕೊಬ್ಬನ್ನು ನಿಯಂತ್ರಿಸುತ್ತದೆ.ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ ದೇಹ ದಂಡನೆ ಮೂಲಕ ಮನಸ್ಸಿನ ಮೇಲೆ ಹತೋಟಿ ಬರುತ್ತದೆದೇಹದ […]

Continue Reading