ಯುಗಾದಿ ಭವಿಷ್ಯ: ಯಾವ ರಾಶಿಯವರು ಎಚ್ಚರದಿಂದ ಇರಬೇಕು?
Ugadi Astrology on today: ಪ್ರಕೃತಿ ವರ್ಷಕ್ಕೊಮ್ಮೆ ತನ್ನ ರೂಪವನ್ನು ಮರಳಿ ತರುತ್ತದೆ. ಬೇಸಿಗೆಯಿಂದ ಆರಂಭವಾಗಿ ಹೊಸ ಚಿಗುರನ್ನು ಬರಿಸಿ, ಹೂವು ಕಾಯಿಗಳನ್ನು ಬಿಟ್ಟು, ಮಳೆಯಲ್ಲಿ ಬಿದ್ದ ಬೀಜಕ್ಕೆ ಮೊಳಕೆ ಬರಿಸುತ್ತದೆ. ಚಳಿಯಲ್ಲಿ ತನ್ನೆಲ್ಲ ಸತ್ವವನ್ನು ಕಳೆದುಕೊಂಡು ಮತ್ತೆ ವಸಂತಾಗಮನಕ್ಕೆ ಸಜ್ಜಾಗುವ ಸುಂದರ ಕಾಲಚಕ್ರದ ಪರಿಯನ್ನು ಸಂವತ್ಸರ ಎಂದು ಕರೆಯಲಾಗುತ್ತದೆ. ಮಳೆ ಚಳಿಯನ್ನು ಕಂಡು ಕೊನೆಗೆ ಬೇಸಿಗೆಯಲ್ಲಿ ಬಂದು ನಿಲ್ಲುವ ಈ ಕಾಲನ ಮಾಯೆಯನ್ನು ಅರಿಯುವುದಕ್ಕಾಗಿ ರಾಶಿ ಭವಿಷ್ಯಗಳನ್ನು ಒಳಗೊಂಡ ಪಂಚಾಂಗವನ್ನು ಬರೆಯುತ್ತಾರೆ. ಅಂತಹ ಪಂಚಾಂಗದಲ್ಲಿ ಯಾವ […]
Continue Reading