ವಯಾಗ್ರ ಮಾತ್ರೆಯಿಂದ ಏನೆಲ್ಲಾ ಮಾಡ್ತಾರೆ ಗೊತ್ತಾ? ನಿಮಗಿದು ಗೊತ್ತಿರಲಿ

ಆರೋಗ್ಯ

ವಯಸ್ಸಾಗುತ್ತಾ ಹೋದಂತೆ ಪುರುಷರಲ್ಲಿ ಕಾಮಾಸಕ್ತಿಯು ಮೂಡಿದರೂ ಅದು ದೈಹಿಕವಾಗಿ ಕಾರ್ಯ ರೂಪಕ್ಕೆ ತರುವಂತಹ ಸಾಮರ್ಥ್ಯವು ಇರುವುದಿಲ್ಲ. ಹೀಗಾಗಿ ಕೆಲವರು ವಯಾಗ್ರ ಸೇವನೆ ಮಾಡುವರು. ವಯಾಗ್ರ ಮಾತ್ರೆ ಅಥವಾ ಹುಡಿ ಸೇವನೆ ಮಾಡುವ ಪರಿಣಾಮವಾಗಿ ಅದರಿಂದ ಲೈಂಗಿಕ ಸಾಮರ್ಥ್ಯವು ಹೆಚ್ಚಾಗುವುದು.

ಆಧುನಿಕ ಯುಗದಲ್ಲಿ ಕೆಲವು ಮಧ್ಯ ವಯಸ್ಕರಲ್ಲಿ ಕೂಡ ಇಂತಹ ಸಮಸ್ಯೆಗಳೂ ಬರುವುದು ಇದೆ. ದೈಹಿಕ ಚಟುವಟಿಕೆಗಳು ಇಲ್ಲದೆ ಇರುವುದು. ರಾತ್ರಿ ಪಾಳಿ, ಕೆಟ್ಟ ಆಹಾರ ಕ್ರಮ. ಆಲ್ಕೋಹಾಲ್, ಧೂಮಪಾನ ಇತ್ಯಾದಿಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ನಿಮಿರು ದೌರ್ಬಲ್ಯದಂತಹ ಸಮಸ್ಯೆಗಳೂ ಕೂಡ ಬರುವುದು.

ಆದರೆ ಯಾವುದೇ ವಸ್ತುವಾದರೂ ಅದರ ಸೇವನೆ ಮಾಡುವುದು ಅತಿಯಾದರೆ, ಅದರಿಂದ ಅನಾರೋಗ್ಯದ ಸಮಸ್ಯೆಯು ಕಾಡಬಹುದು. ಹೀಗಾಗಿ ವಯಾಗ್ರವನ್ನು ಸೇವನೆ ಮಾಡಿದರೂ ಅದು ಕೂಡ ಅಡ್ಡಪರಿಣಾಮ ಬೀರಬಹುದು. ನಿಮಿರು ದೌರ್ಬಲ್ಯ ಸಮಸ್ಯೆಗೆ ವಯಾಗ್ರವು ತಾತ್ಕಾಲಿಕ ಪರಿಹಾರವಾಗಿದೆ. ಆದರೆ ಕೆಲವರು ಇದನ್ನು ನಿಯಮಿತವಾಗಿ ಸೇವನೆ ಮಾಡುವರು ಮತ್ತು ಅದರಿಂದ ದೀರ್ಘಾವಧಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಅದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ವಯಾಗ್ರವನ್ನು ಅತಿಯಾಗಿ ಅಥವಾ ನಿರಂತರವಾಗಿ ಬಳಕೆ ಮಾಡಿದರೆ, ಅದರಿಂದ ಪುರುಷರಲ್ಲಿ ಹೃದಯಾಘಾತದ ಸಮಸ್ಯೆಯು ಕಾಡುವುದು. ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಗಳು ಇರುವವರಲ್ಲಿ ಇದು ಕಂಡುಬರಬಹುದು. ಕೆಲವು ಸಲ ಯಾವುದೇ ಹೃದಯದ ಕಾಯಿಲೆಗಳು ಇಲ್ಲದೆ ಇರುವಾಗಲೂ ಇದು ಕಂಡುಬರುವುದು. ವಯಾಗ್ರ ಸೇವನೆ ಮಾಡಿದ ಬಳಿಕ ಎದೆನೋವು ಕಾಣಿಸುತ್ತಲಿದ್ದರೆ, ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.

ವಯಾಗ್ರ ಸೇವನೆ ಮಾಡಿದರೆ ಅದರಿಂದ ಹೃದಯಬಡಿತ ಹೆಚ್ಚಾಗಬಹುದು ಮತ್ತು ಹೃದಯಾಘಾತವು ಆಗಬಹುದು. ವಯಾಗ್ರ ಸೇವನೆಯಿಂದಾಗಿ ಆಗುವ ಕೆಲವೊಂದು ಸಾಮಾನ್ಯ ಸಮಸ್ಯೆಯೆಂದರೆ ಅದು ತಲೆನೋವು ಮತ್ತು ಬಳಲಿಕೆ. ದೇಹದಲ್ಲಿ ಕೆಲವೊಂದು ರಕ್ತನಾಳಗಳನ್ನು ಹಿಗ್ಗಿಸುವ ಪರಿಣಾಮವಾಗಿ ಹೀಗೆ ಆಗುವುದು. ಇದು ಸ್ವಲ್ಪ ಸಮಯದ ಬಳಿಕ ದೂರವಾದರೂ ಅದರಿಂದ ಅಹಿತಕರ ಮತ್ತು ಸಮಸ್ಯೆಯು ಆಗಬಹುದು.

ಇಂತಹ ವೇಳೆ ವೈದ್ಯರ ನೆರವು ಪಡೆಯುವುದು ಅಗತ್ಯ. ಸರಿಯಾದ ಪ್ರಮಾಣದಲ್ಲಿ ವಯಾಗ್ರ ಸೇವನೆ ಮಾಡಿದರೆ, ಅದು ತುಂಬಾ ಒಳ್ಳೆಯದು. ವಯಾಗ್ರ ಸೇವನೆಯಿಂದಾಗಿ ನಿಮಿರು ದೌರ್ಬಲ್ಯ ಸಮಸ್ಯೆಯು ಕೆಡುವುದು ಅಥವಾ ಹೊಸದಾಗಿ ಕಾಣಿಸಿಕೊಳ್ಳುವುದು. ಕೆಲವೊಂದು ಸಂದರ್ಭದಲ್ಲಿ ಪ್ರಿಯಾಪಿಸಂ ತುಂಬಾ ದೀರ್ಘಕಾಲ ಮತ್ತು ನೋವಿನಿಂದ ಕೂಡಿರುವುದು. ವಯಾಗ್ರ ಸೇವನೆಯು ಅತಿಯಾದರೆ, ಅದರಿಂದ ಕಿವಿ ಕೇಳದೆ ಇರಬಹುದು.

ನಿಯಮಿತವಾಗಿ ವಯಾಗ್ರ ಸೇವನೆ ಮಾಡಿದರೆ, ಅದು ಕಿವಿಗಳ ಅಂಗಾಂಗಗಳಿಗೆ ಹಾನಿ ಉಂಟು ಮಾಡಬಹುದು. ಇದು ತಕ್ಷಣವೇ ಸಂಭವಿಸಬಹುದು ಅಥವಾ ದೀರ್ಘಕಾಲ ಸೇವನೆಯಿಂದಾಗಿ ಹೀಗೆ ಆಗಬಹುದು. ಕಿವಿಯಲ್ಲಿ ಗಂಟೆ ಬಡಿದಂತೆ ಆಗುವುದು ಇದರ ಒಂದು ಲಕ್ಷಣವಾಗಿದೆ ಕೆಲವರಿಗೆ ವಯಾಗ್ರ ಸೇವನೆಯಿಂದಾಗಿ ಹಠಾತ್ ಆಗಿ ದೃಷ್ಟಿಯು ಮಂದವಾಗಬಹುದು ಅಥವಾ ದೃಷ್ಟಿಯು ಕಾಣದ ರಬಹುದು.

ಇದು ಕಣ್ಣುಗಳ ನರಗಳಿಗೆ ಹಾನಿ ಉಂಟು ಮಾಡಬಹುದು. ಅತಿಯಾಗಿ ವಯಾಗ್ರ ಸೇವಿಸಿದರೆ ಹೀಗೆ ಆಗುವುದು ವಯಾಗ್ರ ಸೇವನೆ ಬಳಿಕ ಸ್ವಲ್ಪ ರಕ್ತದೊತ್ತಡವು ತಗ್ಗುವುದು ಸಾಮಾನ್ಯ. ಆದರೆ ಹಠಾತ್ ಆಗಿ ರಕ್ತದೊತ್ತಡವು ಕಡಿಮೆಯಾದರೆ, ನೀವು ಹೃದಯ ರೋಗಿಯಾಗಿದ್ದರೆ ತಕ್ಷಣವೇ ವೈದ್ಯರ ಬಳಿಗೆ ಹೋಗಿ. ಕೆಲವೊಂದು ವಯಾಗ್ರ ಮಾತ್ರೆಗಳು ಹೃದಯಾಘಾತದ ಸಮಸ್ಯೆಯನ್ನು ಹೆಚ್ಚಿಸಬಹುದು.

ಇದು ಯಾವಾಗಲೊಮ್ಮೆ ಆಗುತ್ತಲಿದ್ದರೆ ಅಥವಾ ಸಮಸ್ಯೆಯು ತೀವ್ರವಾಗಿ ಇರದೇ ಇದ್ದರೆ ಯಾವುದೆ ಸಮಸ್ಯೆಯು ಆಗದು. ನಿಶ್ಯಕ್ತಿ, ಒತ್ತಡ, ಆಲ್ಕೋಹಾಲ್ ಸೆವನೆ ಮತ್ತು ಔಷಧಿಯ ಕೆಲವೊಂದು ಅಡ್ಡಪರಿಣಾಮಗಳಿಂದ ಇದು ಬರುವುದು. ಕೆಲವೊಂದು ಸಲ ನಿಮಿರುವಿಕೆಯು ದೀರ್ಘಕಾಲ ತನಕ ಇದ್ದರೆ ಆಗ ನೀವು ಇದಕ್ಕೆ ವೈದ್ಯರನ್ನು ಕೂಡಲೇ ಸಂಪರ್ಕಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *