ವೃಶ್ಚಿಕ ರಾಶಿಯವರಿಗೆ 2023 ರ ಸಂಪೂರ್ಣ ಭವಿಷ್ಯ

ಜ್ಯೋತಿಷ್ಯ

ವೃಶ್ಚಿಕ ರಾಶಿಯವರಿಗೆ 2023 ವರ್ಷ ಹೇಗಿರುತ್ತದೆ? ಗುರು, ಶನಿ, ರಾಹು ಕೇತು ಸೇರಿದಂತೆ ಇತರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಈ ರಾಶಿಯವರಿಗೆ ಈ ವರ್ಷ ಯಾವ ಪರಿಣಾಮ ಬೀರಲಿದೆ. 2023ರಲ್ಲಿ ಅವರ ಕೌಟುಂಬಿಕ ಜೀವನ, ಆರ್ಥಿಕ ಭಾಗ, ವೃತ್ತಿಜೀವನ ಹೇಗಿರಲಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ವೃಶ್ಚಿಕ ರಾಶಿ ವಾರ್ಷಿಕ ಭವಿಷ್ಯ 2023 ನೋಡಿ.

ವೃಶ್ಚಿಕ ರಾಶಿಗೆ ಯೋಗವನ್ನು ತರುವಂತಹ ತಂದು ಕೊಡುವಂತಹ ಮೂರು ಗ್ರಹಗಳಲ್ಲಿ ಮೊದಲನೆಯದು ರಾಶ್ಯಾಧಿಪತಿ ಮಂಗಳ ಗ್ರಹ ಪೂರ್ವ ಪುಣ್ಯಾಧಿಪತಿ ಧನಸ್ಥಾನಾಧಿಪತಿ ಎನ್ನುವ ಗುರುಗ್ರಹ ಮತ್ತು ಭಾಗ್ಯದಿ ಪತಿ ಅನ್ನುವ ಚಂದ್ರಗ್ರಹ ಈ ಮೂರು ಗ್ರಹಗಳಲ್ಲಿ ಎರಡು ಗ್ರಹಗಳ ಸಂಚಾರ ವೃಶ್ಚಿಕ ರಾಶಿಯಲ್ಲಿ ಈ ವರ್ಷ ನಡೆಯುವುದರಿಂದ ಈ ವರ್ಷ ವೃಶ್ಚಿಕ ರಾಶಿಯ ವರು ಅದ್ಭುತವಾದಂತಹ ಯೋಗ ಫಲಗಳನ್ನು ಪಡೆದು ಕೊಳ್ಳುತ್ತಾರೆ ಅದು ಹೇಗೆ ಎಂದು ನೋಡುವುದಾದರೆ ರಾಶ್ಯಾಧಿಪತಿ ಮಂಗಳ ಗ್ರಹ ಸಪ್ತಮ ಸ್ಥಾನದಲ್ಲಿ 7ನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದು

ವಕ್ರಗತಿ ಯಲ್ಲಿ ಒಳ್ಳೆಯದೇ ಅಂದರೆ ಆರನೇ ಮನೆಗೂ ಬರುತ್ತಾನೆ 7ನೇ ಮನೆಗೂ ಬರುತ್ತಾನೆ ಒಟ್ಟಾರೆಯಾಗಿ ವೃಷಭ ರಾಶಿಯಲ್ಲಿ ಇದ್ದಾನೆ ಇದಕ್ಕೂ ಮಿಗಿಲಾಗಿ ಮತ್ತೊಂದು ಏನು ಎಂದು ನೋಡುವುದಾದರೆ ವೃಶ್ಚಿಕ ರಾಶಿಯವರಿಗೆ ಧನ ಸ್ಥಾನಾಧಿಪತಿ ವಾಕ್ ಸ್ಥಾನಾಧಿಪತಿ ಪೂರ್ವ ಪುಣ್ಯಾಧಿಪತಿ ಎಂದು ಹೇಳುವಂತಹ ಗುರು. 5ನೇ ಮನೆಯಲ್ಲಿ ಸ್ವಸ್ಥಾನದಲ್ಲಿ ಇರುವಂತದ್ದು ತುಂಬಾ ಒಳ್ಳೆಯದು ಇದರಿಂದ ವೃಶ್ಚಿಕ ರಾಶಿಯವರಿಗೆ ನೂರಕ್ಕೆ ನೂರರಷ್ಟು ಗುರುವಿನ ಬಲ ಸಿಕ್ಕಿದ ಹಾಗೆ ಆಗುತ್ತದೆ ಜೊತೆಗೆ ಚಂದ್ರಗ್ರಹ 9ನೇ ಮನೆಯ ಅಧಿಪತಿ ಆರನೇ ಮನೆಯಲ್ಲಿ ರಾಹುವಿನ ಜೊತೆ ಸಂಬಂಧಪಟ್ಟಿದ್ದಾನೆ

ಇದು ಸ್ವಲ್ಪ ಮಟ್ಟಿಗೆ ತೊಂದರೆ ಆದರೆ ಆರನೇ ಮನೆ ಯಲ್ಲಿ ರಾಹು ಒಳ್ಳೆಯದು ಹಾಗೂ ಹನ್ನೆರಡನೆಯ ಮನೆಯಲ್ಲಿ ಕೇತು ಒಳ್ಳೆಯದು ಇದರಿಂದ ಪ್ರಮುಖ ವಾಗಿ ಶತ್ರು ಸಂಹಾರ ಆಗುತ್ತದೆ ಹಾಗಾಗಿ ಶುಕ್ರ ಮತ್ತು ಶನಿ ಒಳ್ಳೆಯ ಯೋಗವನ್ನು ಕೊಡುವಂತಹ ಗ್ರಹಗಳು ಅಲ್ಲ ಬುಧ ಮತ್ತು ಸೂರ್ಯ ಎರಡನೇ ಮನೆಯಲ್ಲಿ ಇರುವುದರಿಂದ ಇವು ಅಷ್ಟೇನು ಯೋಗವನ್ನು ತಂದು ಕೊಡದೆ ಇರುವಂತಹ ಗ್ರಹ ಅಲ್ಲ ಆದರೂ ಸ್ವಲ್ಪಮಟ್ಟಿಗೆ ಒಳ್ಳೆಯದನ್ನು ಪಡೆಯಬಹುದು

ಹಾಗಾದರೆ ವೃಶ್ಚಿಕ ರಾಶಿಯವರ ಈ ವರ್ಷದ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ ಓದುವಂತಹ ವಿದ್ಯಾರ್ಥಿಗಳೆಲ್ಲರಿಗೂ ಕೂಡ ಒಳ್ಳೆಯ ದ್ದೇ ಆಗುತ್ತದೆ ಜೊತೆಗೆ ವಿದ್ಯಾರ್ಥಿಗಳು ಹೊರದೇಶ ಗಳಲ್ಲಿ ಹೋಗಿ ಓದಬೇಕು ಎಂದುಕೊಂಡಿದ್ದರೆ ಅವರಿಗೂ ಕೂಡ ಹೊರದೇಶಗಳಿಗೆ ಹೋಗುವಂತಹ ಯೋಗ ದೊರೆಯುತ್ತದೆ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರಿಗೂ ಕೂಡ ಹೆಚ್ಚಿನ ಅನುಕೂಲಗಳು ಸಿಗುತ್ತದೆ

ಜೊತೆಗೆ ಸಾರ್ವಜನಿಕ ಕಂಪನಿಗಳಲ್ಲಿ ಕೆಲಸ ಮಾಡುವವರೆಗೂ ಕೂಡ ಅನುಕೂಲ ತುಂಬಾ ಚೆನ್ನಾಗಿದೆ ಅದಕ್ಕೂ ಮಿಗಿಲಾಗಿ ಯಾರು ತಮ್ಮ ಸ್ವಂತ ವ್ಯಾಪಾರ ವ್ಯವಹಾರವನ್ನು ಮಾಡುತ್ತಿರುತ್ತಾರೋ ಅವರಿಗೆ ಅತಿ ಹೆಚ್ಚಿನ ಲಾಭ ಪಡೆಯುವಂತಹ ಯೋಗ ವನ್ನು ಪಡೆದುಕೊಳ್ಳುವಂತದ್ದು ಅವರು ಹೂಡಿಕೆ ಮಾಡಿರುವಂತಹ ಹಣಕ್ಕಿಂತ ಅಧಿಕ ಪ್ರಮಾಣದ ಲಾಭ ಅವರಿಗೆ ಈ ವರ್ಷದಲ್ಲಿ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *