ಮಿಥುನ ರಾಶಿ 2023 ರ ರಾಶಿಫಲ ಹೇಗಿದೆ ನೋಡಿ

ಜ್ಯೋತಿಷ್ಯ

ನಮ್ಮ ಜೀವನದಲ್ಲಿ ಗ್ರಹಗತಿಗಳು ಒಮ್ಮೊಮ್ಮೆ ಬದಲಾವಣೆ ಆಗುತ್ತಾ ಹೋಗುತ್ತದೆ. ಇದರಿಂದಾಗಿ ನಮಗೆ ಕಷ್ಟಗಳು ಒಂದೊಂದಾಗಿ ಬರುತ್ತಲೇ ಇರುತ್ತದೆ. ಆರ್ಥಿಕ ಸಮಸ್ಯೆ ಹಣಕಾಸಿನ ಸಮಸ್ಯೆ ಎಲ್ಲಾ ಸಮಸ್ಯೆಗಳು ಎದುರಾಗುತ್ತಾ ಹೋದಾಗ ನಾವು ಜ್ಯೋತಿಷ್ಯದ ಮೊರೆ ಹೋಗುತ್ತೇವೆ. ಸ್ನೇಹಿತರೆ ಇನ್ನು ಬರುವ ಮುಂದಿನ ದಿನಗಳು ಬಹಳ ಸಂತೋಷದಿಂದ ಕಳೆಯುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಅದರಿಂದ ಪಾರಾಗಲು ನಮ್ಮ ರಾಶಿ,ನಕ್ಷತ್ರ, ಭವಿಷ್ಯ ಹೇಗಿರುತ್ತದೆ ಎಂದು ಮನವರಿಕೆ ಮಾಡಲು ಜ್ಯೋತಿಷ್ಯದ ಮೊರೆ ಹೋಗಬೇಕಾಗುತ್ತದೆ.ಹಣ ಹೇಗೆ ಸಂಪಾದಿಸಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಹುಟ್ಟಿಕೊಳ್ಳುತ್ತವೆ.

ಏಪ್ರಿಲ್ 2023 ರಿಂದ ಮಿಥುನ ರಾಶಿಯವರ ಯೋಗವು ಬದಲಾಗಿ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದವರು ತಮ್ಮ ಸಂಗಾತಿಯನ್ನು ಬಹಳವಾಗಿ ಪ್ರೀತಿಸುವರು.ಆದರೆ ಬೇರೆಯವರ ಜೀವನದಲ್ಲಿ ಸ್ಪಂದಿಸದೆ ಇದ್ದ ಕಾರಣ ನಿಮ್ಮನ್ನು ಯಾರು ಪ್ರೀತಿಸುವುದಿಲ್ಲ. ಈ ವರ್ಷ ಬದಲಾವಣೆ ಮಾಡುತ್ತಾ ಹೋದಾಗ ನಮ್ಮ ಯೋಗಗಳು ಗ್ರಹಗತಿಗಳು ಸರಿಹೊಂದುತ್ತವೆ. 2023 ಜೂನ್ನಲ್ಲಿ ನಿಮ್ಮ ಕೆಲಸ ಕಾರ್ಯಗಳು ನೀವು ಕಂಪೆನಿಯ ಇಂಟರ್ವ್ಯೂ ಪಾಸಾಗಿ ನಿಮಗೆ ದೊಡ್ಡ ಹುದ್ದೆಯು ಬಂದು ಒದಗುತ್ತದೆ.

ವಿಶೇಷ ಎಂದರೆ ನಿಮ್ಮನ್ನು ಯಾರಿಗೂ ಕಂಡರೂ ಆಗುವುದಿಲ್ಲ ಅಂತವರಿಗೆಲ್ಲ ಈ ವರ್ಷ ನಿಮ್ಮ ಮೇಲೆ ಪ್ರೀತಿ ಭಾವನೆ ಮೂಡುತ್ತದೆ. ಅಂತಲೇ ಹೇಳಬಹುದು. ಯಾವುದೇ ಕೆಲಸದಲ್ಲಿ ಇದ್ದರೂ ನಿಮಗೆ ಹಣ ಕೈಗೂಡುವುದು. ಕುಟುಂಬದಲ್ಲಿ ಕಿರಿಕಿರಿ ಸಮಸ್ಯೆ, ಯಾವುದೂ ಬರುವುದಿಲ್ಲ. ಯಾವುದೇ ನೀವು ನಿರ್ಧಾರ ತೆಗೆದುಕೊಂಡರು ಅದು ವಿಜಯವಾಗುತ್ತದೆ. ವಿದೇಶ ಯೋಗ ನಿಮಗೆ ಒದಗಿ ಬರುತ್ತವೆ ಸ್ನೇಹಿತರೇ, ನೀವು ವಿದೇಶ ಪ್ರಯಾಣ ಮಾಡುವಿರಿ ಎಂದು ನಿಮ್ಮ ಜಾತಕದಲ್ಲಿ ಶನಿ ಒಂಭತ್ತನೇ ಮನೆಯಲ್ಲಿ ವಾಸಿಸುವನು ಎಂದುತೋರಿಸಲಾಗಿದೆ, ನಿಮ್ಮ ಕೆಲಸ ಕಾರ್ಯಗಳುಆಗಿ ಅಲ್ಲೇಸೆಟ್ಲಾಗುವಿರಿ

ಸ್ನೇಹಿತರೇ.ಆರೋಗ್ಯವನ್ನು ಚೆನ್ನಾಗಿ ನಿಭಾಯಿಸುವ ಸಂದರ್ಭದಲ್ಲಿ ನೀವು ಸರಿಯಾದ ರೀತಿಯಲ್ಲಿ ನೋಡಿಕೊಂಡು ಬರಬೇಕು, ನಿಮ್ಮ ಹಿರಿಯರ ಆರೋಗ್ಯದಲ್ಲಿ ಏರುಪೇರಿನಿಂದಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ ನಿಮ್ಮ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ನೀವು ಪಾಲಿಸಿಕೊಂಡು ಹೋದಾಗ ಮನಶ್ಯಾಂತಿ ತಂದುಕೊಂಡು ಉತ್ತಮ ಸ್ಥಾನದಲ್ಲಿ ಇರುವಿರಿ.

Leave a Reply

Your email address will not be published. Required fields are marked *