ದಾಂಪತ್ಯದಲ್ಲಿ ಬಿರುಕು ಮೂಡೋದು ಈ ಕಾರಣಕ್ಕೆ

ಜ್ಯೋತಿಷ್ಯ

ಗಂಡ ಹೆಂಡತಿಯ ಜಗಳಕ್ಕೆ ಜ್ಯೋತಿಷ್ಯದ ಪ್ರಕಾರ ಕಾರಣವೇನೆಂದು ನಾವು ಇಲ್ಲಿ ತಿಳಿದುಕೊಳ್ಳೋಣ ಸತಿಪತಿ ದಾಂಪತ್ಯ ಜೀವನ ಅತಿ ಅಮೂಲ್ಯವಾದಂತದ್ದು ಮನುಷ್ಯ ತಾಯಿಯಿಂದ ಒಂದು ಜನನ ದಾಂಪತ್ಯದಿಂದ ಜೀವನವನ್ನು ಪಡೆದುಕೊಳ್ಳುತ್ತಾನೆ.

ಮನುಷ್ಯನ ಜೀವನದಲ್ಲಿ ದಾಂಪತ್ಯ ಜೀವನ ತುಂಬಾ ಮುಖ್ಯವಾದದ್ದು ಭಗವಂತನಿಂದ ನಿಶ್ಚಯವಾಗಿರುವಂಥದ್ದು. ನಮಗಾಗಿ ನಮ್ಮನ್ನು ನಂಬಿಕೊಂಡು ಒಂದು ಹೆಣ್ಣು ನಮ್ಮ ಜೀವನಕ್ಕೆ ಪ್ರವೇಶ ಮಾಡುತ್ತಾಳೆ ಎಲ್ಲರನ್ನು ತ್ಯಜಿಸಿ ಗಂಡನನ್ನು ನಂಬಿಕೊಂಡು ಬರುತ್ತಾಳೆ.

ದಾಂಪತ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತದೆ. ಸಮಸ್ಯೆಯೇ ಜೀವನವೆಂದರೆ ಜೀವನಕ್ಕೆ ಬೆಲೆ ಇರುವುದಿಲ್ಲ ಯಾವಾಗ ಸ್ತ್ರೀ ಪುರುಷ ರೇಖೆಗಳು ವಿಜನೆಯಾಗಿರುತ್ತದೆ ಅಲ್ಲಿ ದಾಂಪತ್ಯ ವಿಚ್ಛೇದನ ಆಗುವಂತಹ ಸಾಧ್ಯತೆಗಳಿವೆ.

ಗೊಂದಲ ಉಂಟಾಗುವುದು, ಜಗಳವಾಗುವಂಥದ್ದು ಇವೆಲ್ಲ ದಾಂಪತ್ಯದಲ್ಲಿ ಬರುವಂತಹ ದೋಷ.ನಿಮಗೆ ನೀವೇ ಹೊಂದಿಕೊಂಡು ಮಾನಸಿಕವಾಗಿ ದೈಹಿಕವಾಗಿ ಎಲ್ಲ ರೀತಿಯಲ್ಲೂ ಹೊಂದಿಕೊಂಡು ಹೋಗುವುದರಿಂದ ಸಂಬಂಧ ಉಳಿಯುತ್ತದೆ. ಭದ್ರಕಾಳಿಯ ಮಂತ್ರ ತಂತ್ರದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

Leave a Reply

Your email address will not be published. Required fields are marked *