ಗ್ರಹಗಳ ಸ್ಥಾನ ಪಲ್ಲಟದಿಂದ ಹನ್ನೆರಡು ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಮಕರ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ಬಹಳ ಶುಭದಾಯಕವಾಗಿ ಇರುತ್ತದೆ ಮಕರ ರಾಶಿಯ ಅಧಿಪತಿ ಶನಿ ಇರುತ್ತಾನೆ ಹಣಕಾಸಿನ ಅಭಿವೃದ್ಧಿ ಆಗುತ್ತದೆ ಉದ್ಯೋಗ ಕಳೆದುಕೊಂಡವರಿಗೆ ನವೆಂಬರ್ ತಿಂಗಳಲ್ಲಿ ಉದ್ಯೋಗ ಸಿಗುತ್ತದೆ.

ಮಕರ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಬಹಳ ಕೋಪ ಬರುತ್ತದೆ ಅನೇಕ ರೀತಿಯ ಸಮಸ್ಯೆಗಳು ಬಂದರು ಸಹ ಮಕರ ರಾಶಿಯವರು ಸಮಸ್ಯೆಯನ್ನು ಬಹಳ ಧೈರ್ಯದಿಂದ ಎದುರಿಸುತ್ತಾರೆ ಹಾಗೆಯೇ ಕೋರ್ಟು ಕಛೇರಿಗಳ ವಾದ ವಿವಾದಗಳು ನವೆಂಬರ್ ತಿಂಗಳಲ್ಲಿ ಇತ್ಯರ್ಥ ಗೊಳ್ಳುತ್ತದೆ ರಾಶಿಯ ಅಧಿಪತಿ ಶನಿಯಿಂದ ಒಳ್ಳೆಯದನ್ನು ಮಾಡುತ್ತಾನೆಆರೋಗ್ಯದ ವಿಷಯದಲ್ಲಿ ಜಾಗೃತೆ ವಹಿಸಬೇಕು ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳ ಮಕರ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಮಕರ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಅವಿವಾಹಿತರಿಗೆ ವಿವಾಹ ಯೋಗ ಕಂಡು ಬರುತ್ತದೆ ಮೂರನೇ ಮನೆಯೇ ಅಧಿಪತಿ ಗುರು ಆಗಿದ್ದು ಕೋರ್ಟು ಕಚೇರಿ ವಾದ ವಿವಾದಗಳಿಂದ ಹಾಗೂ ಕೊಟ್ಟ ಹಣ ವಾಪಸ್ಸು ಬರದೆ ಇರುವ ಸಮಸ್ಯೆಗಳಿಗೆ ನವೆಂಬರ್ ತಿಂಗಳಲ್ಲಿ ಪರಿಹಾರ ಸಿಗುತ್ತದೆ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮಕರ ರಾಶಿಯ ಅಧಿಪತಿ ಶನಿ ಆಗಿರುತ್ತಾನೆ ಹಾಗಾಗಿ ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುತ್ತಾರೆ

ಮಕರ ರಾಶಿಯವರಿಗೆ ಕೆಲಸ ಕಳೆದುಕೊಂಡವರಿಗೆ ಕೆಲಸ ಸಿಗುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಪ್ರಮೋಷನ್ ಸಿಗುತ್ತದೆ ಮನೆ ನಿರ್ಮಾಣ ಮಾಡಲು ಸಾಲ ಸೌಲಭ್ಯವನ್ನು ನಿರೀಕ್ಷೆ ಮಾಡುವರಿಗೆ ನವೆಂಬರ್ ತಿಂಗಳಲ್ಲಿ ಸಾಲ ಸೌಲಭ್ಯ ಸಿಗುತ್ತದೆ ನವೆಂಬರ್ ಹದಿನಾರರ ನಂತರ ಕೆಲಸದಲ್ಲಿ ಕಿರಿ ಕಿರಿ ಆಗುವ ಸಾಧ್ಯತೆ ಇರುತ್ತದೆ ಕೃಷಿ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ನವೆಂಬರ್ ತಿಂಗಳಲ್ಲಿ ಶುಭದಾಯಕವಾದ ವಾತಾವರಣ ಕಂಡು ಬರುತ್ತದೆ ಧನಾಧಿಪತಿ ಕುಜ ಆಗಿರುತ್ತಾನೆ ಹಾಗೆಯೇ ಸಾಲದಿಂದ ಮುಕ್ತಿ ಹೊಂದಬಹುದು.

ಹಣಕಾಸಿನ ಅಭಿವೃದ್ಧಿ ಆಗುತ್ತದೆ ಉದ್ಯೋಗ ಕಳೆದುಕೊಂಡವರಿಗೆ ನವೆಂಬರ್ ತಿಂಗಳಲ್ಲಿ ಉದ್ಯೋಗ ಸಿಗುತ್ತದೆ ಕುಟುಂಬದಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತದೆ ವಿಧ್ಯಾರ್ಥಿಗಳಿಗೆ ನವೆಂಬರ್ ತಿಂಗಳು ಶುಭದಾಯಕವಾಗಿ ಇರುತ್ತದೆ ಆಲಸ್ಯತನ ದೂರ ಆಗುವ ತಿಂಗಳು ಇದಾಗಿದೆ ಮನಸ್ಸಿಗೆ ಸಮಾಧಾನ ತಂದು ಕೊಡುವ ತಿಂಗಳು ಇದಾಗಿದೆ ಮಕರ ರಾಶಿಯವರಿಗೆ ಈ ತಿಂಗಳು ಕೋಪ ಜಾಸ್ತಿ ಇರುತ್ತದೆ ಸಂತಾನ ಇಲ್ಲದವರಿಗೆ ಸಹ ಸಂತಾನ ಪ್ರಾಪ್ತಿ ಆಗುವ ಸಾಧ್ಯತೆ ಇರುತ್ತದೆ ಸಣ್ಣ ಪುಟ್ಟ ಮನಸ್ತಾಪಗಳು ಸಹ ಸರಿ ಹೊಂದುತ್ತದೆ ಈ ತಿಂಗಳಲ್ಲಿ ಗ್ಯಾಸ್ ಸ್ಟ್ರೀಕ್ ಆಗುವ ಸಾಧ್ಯತೆ ಇರುತ್ತದೆ ವಾತ ಪ್ರವೃತ್ತಿ ಇರುವರಿಗೆ ಗಂಟು ನೋವು ಬರುತ್ತದೆ

ರಾಶಿಯ ಅಧಿಪತಿ ಶನಿಯಿಂದ ಒಳ್ಳೆಯದನ್ನು ಮಾಡುತ್ತಾನೆ ವೃತ್ತಿ ಜೀವನದಲ್ಲಿ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ ಹಾಗೆಯೇ ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಬೇಕು ಆರೋಗ್ಯದ ವಿಷಯದಲ್ಲಿ ಜಾಗೃತೆ ವಹಿಸಬೇಕು. ಸಾಧ್ಯವಾದಷ್ಟು ನೋವನ್ನು ಬೇರೆಯವರ ಹತ್ತಿರ ಹೇಳಬಾರದು ಮನೆ ಕಟ್ಟಲು ಈ ತಿಂಗಳು ಶುಭಕರವಾಗಿ ಇಲ್ಲ ಹಿತ ಶತ್ರುಗಳಿಂದ ಸ್ವಲ್ಪ ಸಮಸ್ಯೆ ಆಗುತ್ತದೆ ಹದಿನೆಂಟನೇ ತಾರೀಖು ತುಂಬಾ ಒಳ್ಳೆಯ ದಿನವಾಗಿದೆ

ಹದಿನಾಲ್ಕು ಹನ್ನೊಂದು ಮತ್ತು ಒಂಬತ್ತನೆ ತಾರೀಖು ಮಕರ ರಾಶಿಯವರಿಗೆ ಒಳ್ಳೆಯ ದಿನವಾಗಿದೆ ಇಂತಹ ದಿನದಲ್ಲಿ ದೇವತಾ ಆರಾಧನೆ ಪೂಜೆ ಪುನಸ್ಕಾರವನ್ನು ಮಾಡಬೇಕು ಶಿವನನ್ನು ಆರಾಧನೆ ಮಾಡಬೇಕು ಹೀಗೆ ಮಕರ ರಾಶಿಯವರಿಗೆ ನವೆಂಬರ್ ತಿಂಗಳು ಶುಭದಾಯಕವಾಗಿ ಇರುತ್ತದೆ ಅನೇಕ ಸಮಸ್ಯೆಗಳು ಪರಿಹಾರ ಆಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *