ಯಾರಿಗೂ ಸಹ ಮುಂಬರುವ ಜೀವನದ ಸಂಗತಿ ಅಥವಾ ಕಷ್ಟ ಕಾರ್ಪಣ್ಯ ಸುಖ ದುಃಖಗಳನ್ನು ತಿಳಿದುಕೊಳ್ಳಲು ಸಾಧ್ಯ ವಿಲ್ಲ ಆದರೆ ಆದರೆ ರಾಶಿ ಭವಿಷ್ಯ ದಿಂದ ಮಾತ್ರ ರಾಶಿಚಕ್ರದಲ್ಲಿನ ಬದಲಾವಣೆಯಿಂದ ಜೀವನದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಎಂಬುದನ್ನು ತಿಳಿಯಲು ಸಾಧ್ಯ ಹಾಗಾಗಿ ಪ್ರತಿಯೊಬ್ಬರೂ ಸಹ ತಿಂಗಳು ಕಳೆದಂತೆ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿಯಲು ಕುತೂಹಲದಿಂದ ಇರುತ್ತಾರೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಭಫಲ ಕಂಡು ಬರುತ್ತದೆ

ತಿಂಗಳ ಆರಂಭದಲ್ಲಿ ಕಷ್ಟ ಅಥವಾ ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ತಿಂಗಳ ಕೊನೆಯಲ್ಲಿ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ .ಸಿಂಹ ರಾಶಿಯ ಅಧಿಪತಿ ಸೂರ್ಯ ಹಾಗೆಯೇ ತಿಂಗಳ ಅರ್ಧದ ವರೆಗೂ ಕೇತುವಿನ ಜೊತೆಗೆ ನೀಚನಾಗಿ ಇರುತ್ತಾನೆ ಇದರಿಂದ ತಿಂಗಳ ಅರ್ಧದ ವರೆಗೆ ಸಮಸ್ಯೆಗಳು ಕಂಡು ಬರುತ್ತದೆ ಹಾಗೆಯೇ ಮಂಗಳ ಗ್ರಹ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ನವೆಂಬರ್ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಸೂರ್ಯ ಗ್ರಹ ಗುರು ಗ್ರಹ ಹಾಗೂ ಮಂಗಳ ಗ್ರಹ ಸಿಂಹ ರಾಶಿಗೆ ಒಳ್ಳೆಯ ಯೋಗವನ್ನು ತಂದು ಕೊಡುತ್ತದೆ ಸಿಂಹ ರಾಶಿಯ ಅಧಿಪತಿ ಸೂರ್ಯ ತಿಂಗಳ ಅರ್ಧದ ವರೆಗೂ ಸೂರ್ಯ ಕೇತು ಜೊತೆಗೆ ಇರುತ್ತಾನೆ ನಾಲ್ಕು ಮತ್ತು ಒಂಬತ್ತನೆ ಮನೆಯ ಅಧಿಪತಿ ಮಂಗಳ ಗ್ರಹ ಹನ್ನೊಂದನೇ ಮನೆಯಲ್ಲಿ ಇದ್ದು ವಕ್ರ ಗತಿಯಲ್ಲಿ ಹತ್ತನೆ ಮನೆಗೆ ಪ್ರಯಾಣ ಮಾಡುತ್ತಾನೆ ಬುಧ ಮತ್ತು ಶುಕ್ರನ ಮನೆಗೆ ಪ್ರಯಾಣ ಮಾಡುವ ಮೂಲಕ ಸಿಂಹ ರಾಶಿಯವರಿಗೆ ತುಂಬಾ ಒಳ್ಳೆಯದು.

ಗುರು ಗ್ರಹ ಪೂರ್ವ ಪುಣ್ಯ ಅಧಿಪತಿಯಾಗಿ ಎಂಟನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ ಹಾಗೆಯೇ ವಕ್ರವಾಗಿ ಏಳನೇ ಮನೆಯಲ್ಲಿ ಸಹ ಇರುತ್ತಾರೆ ಆರನೇ ಮನೆಯಲ್ಲಿ ಶನಿ ಗ್ರಹ ಸ್ವಂತ ಮನೆಯಲ್ಲಿ ಇರುತ್ತಾರೆ ತಿಂಗಳ ಮಧ್ಯ ಭಾಗದ ವರೆಗೂ ಸಹ ಸರಕಾರಿ ಕೆಲಸದಲ್ಲಿ ಇರುವರಿಗೆ ಕೆಲಸದ ಒತ್ತಡ ಕಿರಿ ಕಿರಿ ಇರುತ್ತದೆ ತಿಂಗಳ ಮಧ್ಯಭಾಗದ ವರೆಗೆ ಜಾಗರೂಕರಾಗಿ ಇರಬೇಕು ತಿಂಗಳ ಮಧ್ಯಭಾಗದ ನಂತರ ವೃಶ್ಚಿಕ ರಾಶಿಗೆ ಸೂರ್ಯ ಬರುತ್ತಾನೆ ನಂತರ ಅಂದು ಕೊಂಡ ಕೆಲಸ ಕಾರ್ಯಗಳು ಸುಗಮ ಆಗುತ್ತದೆ .

ಸರಕಾರಿ ಕೆಲಸ ಹಾಗೂ ಬಿಸ್ನೆಸ್ ವ್ಯಾಪಾರ ವ್ಯವಹಾರ ಪ್ರತಿಯೊಂದು ಸುಗಮವಾಗಿ ನಡೆಯುತ್ತದೆ ತಿಂಗಳ ಆರಂಭದಲ್ಲಿ ಬಹಳ ಜಾಗರೂಕರಾಗಿ ಇರಬೇಕು ನವೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರು ಹೆಚ್ಚು ಪ್ರಯಾಣ ಮಾಡುತ್ತಾರೆ ಹಾಗೆಯೇ ಪ್ರಯಾಣದಿಂದ ಹೆಚ್ಚು ಹೆಸರನ್ನು ಗಳಿಸುತ್ತಾರೆ ಹೊರ ದೇಶ ಪ್ರಯಾಣ ಸಹ ಕಂಡುಬರುತ್ತದೆ ಅಣ್ಣ ತಮ್ಮ ಅಕ್ಕ ತಂಗಿ ಅಪ್ಪ ಅಮ್ಮನ ನಡುವಿನ ಆಸ್ತಿ ವಿಷಯದ ಭಿನ್ನಾಭಿಪ್ರಾಯ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಬಹಳ ಜಾಗರೂಕವಾಗಿ ನಿಭಾಯಿಸಬೇಕು ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ

ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಪ್ರಯಾಣದ ಮೂಲಕ ಹೆಚ್ವು ಧನಲಾಭ ಕಂಡು ಬರುತ್ತದೆ ಮದುವೆ ಬಗ್ಗೆ ಹಾಗೂ ಸಂತಾನ ನಿರೀಕ್ಷೆ ಮಾಡುವರು ಯೋಚನೆಯನ್ನು ಮುಂದೂಡುವುದು ಉತ್ತಮವಾಗಿ ಇರುತ್ತದೆ ಈ ಸಮಸ್ಯೆಯಿಂದ ಹೊರಬರಲು ಸಿಂಹ ರಾಶಿಯ ಅಧಿಪತಿ ಸೂರ್ಯ ಹಾಗಾಗಿ ಶಿವನ ದೇವಾಲಯಕ್ಕೆ ಹೆಚ್ಚು ಭೇಟಿ ನೀಡಿ ಪೂಜೆ ಪುನಸ್ಕಾರಗಳನ್ನು ಮಾಡಬೇಕು

ನೈವೇದ್ಯಕ್ಕೆ ಕೊಟ್ಟು ಬರಬೇಕು ಅಥವಾ ಅಲ್ಲಿನ ಭಕ್ತಾದಿಗಳಿಗೆ ಹಂಚಬೇಕು ಬಸವಣ್ಣ ಅಥವಾ ಎತ್ತುಗಳಿಗೆ ಮೇವನ್ನು ಕೊಡಬೇಕು ಹಾಗೆಯೇ ಓಂ ಪದ್ಮನಾಭಾಯ ನಮಃ ಓಂ ಹರಯೇ ನಮಃ ಎಂದು ಜಪಿಸಬೇಕು ಹೀಗೆ ಸಿಂಹ ರಾಶಿಯವರಿಗೆ ನವೆಂಬರ ತಿಂಗಳಲ್ಲಿ ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ಶುಭದಾಯಕವಾಗಿ ಇರುತ್ತದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *