ತಂದೆ ಕೊಟ್ಟ ಗಿಫ್ಟ್ ನೋಡಿ ಶಾಕ್ ಆದ ನಟ ಪ್ರೇಮ್ ಮಗಳು

ಇತರೆ

ಲವ್ಲಿ ಸ್ಟಾರ್ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಪ್ರೇಮ್ ಅನ್ನು ನೆನಪಿರಲಿ ಪ್ರೇಮ್ ಎಂದೇ ಕರೆಯುವುದು ರೂಢಿಯಾಗಿದೇ ಹಲವು ಹೊಸ ಹೀರೋಗಳ ಮಧ್ಯೆಯೂ ನಟ ಪ್ರೇಮ್ ಹಾಗಯೇ ಉಳಿದುಕೊಂಡಿದ್ದಾರೆ ಕನ್ನಡ ಚಿತ್ರರಂಗಕ್ಕೆ ಕೆಲವು ನೆನಪುಳಿಯುವ ಸಿನಿಮಾಗಳನ್ನು ನಟ ಪ್ರೇಮ್ ನೀಡಿದ್ದಾರೆ ಪ್ರೇಮ್‌ ಅವರ ಬದುಕಿನ ಗೆಲುವು ಸೋಲು ಎರಡೂ ಒಟ್ಟಿಗೆ ಬಂದಿವೆ. ಈ ಪೈಕಿ ನೆನಪಿರಲಿ ಜೊತೆ ಜೊತೆಯಲಿ ಪಲ್ಲಕ್ಕಿ ಚಾರ್‌ಮಿನಾರ್‌ ಮಳೆ ಚೌಕಾ ಮುಂತಾದ ಚಿತ್ರಗಳು ಹಾಗೂ ಶತ್ರು ಹಾಗೂ ದಳಪತಿ ಚಿತ್ರಗಳು ಇವರಿಗೆ ಆ್ಯಕ್ಷನ್‌ ಇಮೇಜ್‌ ನೀಡಿತ್ತು ಸವಿ ಸವಿ ನೆನಪು ಐ ಯಾಮ್‌ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಚಂದ್ರ ಚಿತ್ರಗಳು ಪ್ರೇಮ್‌ ಅವರನ್ನು ಕನ್ನಡದ ಚಾಕ್‌ಲೇಟ್‌ ಬಾಯ್‌ನಂತೆ ತೋರಿಸಿದವು ನೆನಪಿರಲಿ ಚಾರ್‌ಮಿನಾರ್‌ ಚಿತ್ರಗಳು ವೃತ್ತಿ ಬದುಕಿನ ಬಹು ದೊಡ್ಡ ತಿರುವುಗಳಾದವು ನಾವು ಈ ಲೇಖನದ ಮೂಲಕ ಪ್ರೇಮ್ ಅವರ ಮಗಳ ಹುಟ್ಟುಹಬ್ಬವನ್ನು ತಿಳಿದುಕೊಳ್ಳೋಣ.

ಜನವರಿ ಇಪ್ಪತ್ತು ಮೂರರಂದು ಲವ್ಲಿ ಸ್ಟಾರ್ ಪ್ರೇಮ್​ ಪುತ್ರಿ ಅಮೃತಾ ಜನ್ಮದಿನದ ಅಂಗವಾಗಿ ಮಗಳಿಗೆ ಮನಸಾರೆ ವಿಶ್​ ಮಾಡಿರುವ ಪ್ರೇಮ್​ ಅವರು ಹೊಸ ಫೋಟೋ ಶೇರ್​ ಮಾಡಿಕೊಂಡಿದ್ದಾರೆ ನಟಿ ಅಮೂಲ್ಯ ಖುಷಿ ರವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರೇಮ್​ ಪುತ್ರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಪ್ರೇಮ್​ ಮತ್ತು ಜ್ಯೋತಿ ದಂಪತಿ ಮಗಳಿಗೆ ಮುತ್ತಿಡುತ್ತಿರುವ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಪ್ರೇಮ್‌ಅವರ ಮಗಳು ಅಮೃತಾಳ ಹುಟ್ಟುಹಬ್ಬವನ್ನು ನಟ ಪ್ರೇಮ್‌ ವಿಶೇಷವಾಗಿ ಆಚರಿಸಿದ್ದಾರೆ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಓದುತ್ತಿರುವ ಅಮೃತಾಳ ಹುಟ್ಟುಹಬ್ಬವನ್ನು ಕುಟುಂಬದವರೊಂದಿಗೆ ಆಚರಿಸಿರುವ ಪ್ರೇಮ್‌ ಮಗಳಿಗಾಗಿ ತಾವೇ ಗಿಟಾರ್‌ ನುಡಿಸಿದ್ದಾರೆ. ಹೀಗಾಗಿ ಮನೆಯಲ್ಲಿ ಸಂತಸ ನೆಲೆಸಿದೆ ಮಗಳ ಹದಿನೆಂಟನೇ ವರ್ಷದ ಹುಟ್ಟು ಹಬ್ಬವನ್ನು ಮನೆಯಲ್ಲಿ ಆಚರಿಸುವ ಮೂಲಕ ವಿಜ್ರಂಭಣೆಯಿಂದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ .

Leave a Reply

Your email address will not be published. Required fields are marked *