ಅತೀ ಶಕ್ತಿಶಾಲಿ ಎಲ್ಲರನ್ನೂ ಕಾಪಾಡುವ ಮಹಾದೇವನ ಮೂರನೆ ಕಣ್ಣುಗಳ ಕೃಪಾಕಟಾಕ್ಷ ಹೊಂದಿರುವ ಎರಡು ರಾಶಿಗಳು ಯಾವುದು ಹಾಗೂ ಆ ರಾಶಿಯಲ್ಲಿ ಜನಿಸಿದವರ ಭವಿಷ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.

ಮಹಾದೇವ ಎಲ್ಲರನ್ನೂ ಕಾಯುತ್ತಾನೆ. ಮಹಾದೇವನ ಮೂರನೇ ಕಣ್ಣಿನಿಂದ ಬರುವ ಕೋಪಾಗ್ನಿಯಲ್ಲಿ ಹಲವಾರು ಜನರು ಬೆಂದು, ನೊಂದಿದ್ದಾರೆ. ಹಾಗೆಯೇ ಈ ಕಣ್ಣಿಗೆ ಎಲ್ಲರನ್ನೂ ವೃದ್ಧಿ ಮಾಡುವ ಶಕ್ತಿ ಸಹ ಇದೆ. ಶಿವನ ಮೂರನೇ ಕಣ್ಣಿನ ನೇರ ಶಕ್ತಿಗೆ ಒಳಗಾಗುವ ಎರಡು ರಾಶಿಗಳೆಂದರೆ ತುಲಾ ಮತ್ತು ಕುಂಭ ರಾಶಿ. ತುಲಾ ರಾಶಿಯವರು ಅದೃಷ್ಟವಂತರಾಗಿರುತ್ತಾರೆ.

ತುಲಾ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳು ಬಹಳ ಉನ್ನತ ಸ್ಥಾನಕ್ಕೆ ಏರುತ್ತಾರೆ. ಶಿವನ ಮೂರನೇ ಕಣ್ಣಿನ ಕೃಪಾಕಟಾಕ್ಷದಿಂದ ಯಾವ ಕೆಟ್ಟ ದೃಷ್ಟಿಯು ಇವರ ಮೇಲೆ ಬೀಳುವುದಿಲ್ಲ. ಇವರು ತಾವು ಅಂದುಕೊಂಡ ಕೆಲಸವನ್ನು ಮಾಡುತ್ತಾರೆ. ಎಷ್ಟೇ ಕಷ್ಟಗಳು ಬಂದರೂ ಎದುರಿಸಿ ಮುಂದೆ ನುಗ್ಗುತ್ತಾರೆ. ಇವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯಲಿದೆ.

ಕುಂಭ ರಾಶಿಯಲ್ಲಿ ಜನಿಸಿದವರು ಸಹ ಅದೃಷ್ಟವಂತರಾಗಿರುತ್ತಾರೆ. ಈ ರಾಶಿಯವರ ಮೇಲೆ ಶಿವನಿಗೆ ಪ್ರೀತಿ ಹೆಚ್ಚು ಶಿವನ ಮೂರನೇ ಕಣ್ಣಿನ ಕೃಪಾಕಟಾಕ್ಷ ಇವರ ಮೇಲಿದೆ. ಇವರ ಸುತ್ತಲಿನ ನೆಗೆಟಿವ್ ಶಕ್ತಿಯನ್ನು ಶಿವನು ತಡೆಯುತ್ತಾನೆ. ಇವರು ಯಾವುದೇ ಕೆಲಸವನ್ನು ನಿರ್ವಿಘ್ನವಾಗಿ ಮಾಡುತ್ತಾರೆ. ಇವರು ಸಹ ಏನನ್ನಾದರೂ ಸಾಧಿಸಬೇಕೆಂದರೆ ಸಾಧಿಸಿಯೇ ತೀರುತ್ತಾರೆ.

ಇವರಿಗೆ ಅಚಾನಕ್ಕಾಗಿ ಲಕ್ಷ್ಮೀ ಒಲಿಯುವ ಯೋಗವು ಇದೆ. ಇವರು ತಮ್ಮ ಸುತ್ತ ಮುತ್ತಲಿನ ಜನರಿಗೆ ಸಹಾಯ ಮಾಡುತ್ತಾ ಎಲ್ಲರ ಮೆಚ್ಚುಗೆ ಗಳಿಸಿ ಜನರ ಮನದಲ್ಲಿ ಉಳಿಯುತ್ತಾರೆ. ಒಟ್ಟಿನಲ್ಲಿ ಈ ಎರಡು ರಾಶಿಯವರ ಮೇಲೆ ಶಿವನಿಗೆ ವಿಶೇಷ ಪ್ರೀತಿ ಇದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *