ಮೂಲಂಗಿ ಆರೋಗ್ಯಕ್ಕೆ ಉತ್ತಮವಾದ ತರಕಾರಿ ಇದರಲ್ಲಿ ದೇಹಕ್ಕೆ ಬೇಕಾಗುವ ಹಲವು ಉಪಯೋಗಗಳಿವೆ, ಮೂಲಂಗಿಯನ್ನು ಈ ರೀತಿಯಾಗಿ ಬಳಸಿದರೆ ಮೂತ್ರ ಸಂಬಂಧಿ ರೋಗಗಳನ್ನು ನಿವಾರಿಸುವಲ್ಲಿ ಹೆಚ್ಚು ಸಹಕಾರಿಯಾಗುತ್ತದೆ. ಹೇಗೆ ಅನ್ನೋದನ್ನ ಮುಂದೆ ತಿಳಿಯಿರಿ.

ಮೂಲಂಗಿಯನ್ನು ರುಬ್ಬಿ, ಅದರ ರಸವನ್ನು ತಗೆದು ಪ್ರತಿ ದಿನವೋ ಬೆಳಗ್ಗೆ ಆರು ಚಹಾ ಚಮಚದಷ್ಟು ಸೇವಿಸುತ್ತಾ ಬಂದರೆ ಮೂತ್ರ ಸಂಬಂಧಿ ತೊದರೆಗಳೆಲ್ಲವೂ ನಿವಾರಣೆಯಾಗುವುದು. ಹಾಗಾಗಿ ಹಾಗಾಗ ಅಡುಗೆಯಲ್ಲಿ ಮೂಲಂಗಿಯನ್ನು ಬಳಸಿ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

ಅತಿ ಶೀತದಿಂದ ಗಂಟಲಿನಲ್ಲಿ ಕೋಲ್ಡ್ ಆಗಿದ್ದರೆ, ಅರ್ಧ ಲೋಟದಷ್ಟು ಹಾಲಿಗೆ ಒಂದು ಚಹಾ ಚಮಚದಷ್ಟು ಹೋಮವನ್ನು ಸೇರಿಸಿ ಬಿಸಿ ಮಾಡಿ ಸ್ವಲ್ಪ ಸಕ್ಕರೆಯನ್ನು ಹಾಕಿ ಆರಲು ಬಿಡಬೇಕು. ಈ ಹಾಲನ್ನು ದಿನಕ್ಕೆರಡು ಬರ್ರಿ ಕುಡಿಯುತ್ತ ಬಂದರೆ ಗಂಟಲಿನಲ್ಲಿ ಹಿಡಿದ ತಂದಿ ದೂರವಾಗುತ್ತದೆ. ಹಾಲಿನಲ್ಲಿ ಕೊನೆಯದಾಗಿ ಉಳಿಯುವ ಓಮದ ಕಾಳುಗಳನ್ನು ಜಗಿದು ತಿನ್ನಬೇಕು.

ಕಜ್ಜಿ, ತುರಿಕೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಅಡುಗೆಯಲ್ಲಿ ಬದನೇಕಾಯಿ ಸೇವನೆ ಹೆಚ್ಚು ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಕಫ ಪಿತ್ತ ನಿವಾರಣೆಗೆ ಬದನೇಕಾಯಿ ಸೇವನೆ ಮಾಡಬಹುದು.

LEAVE A REPLY

Please enter your comment!
Please enter your name here