ದೇಹದಲ್ಲಿ ಹಲವು ಬದಲಾಣೆಗಳು ಆಗುತ್ತಿರುತ್ತವೆ ಆದ್ರೆ ಅವುಗಳು ಯಾಕೆ ಹೀಗಾಗುತ್ತವೆ ಅನ್ನೋ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ಮಾಡಿದರೆ ಉತ್ತರ ಸಿಕ್ಕೇ ಸಿಗುತ್ತದೆ ಕೆಲವೊಮ್ಮೆ ನಮ್ಮ ದೇಹದಲ್ಲಿ ಅಂದರೆ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣ ಬದಲಾಗಿರೋದು ಅಥವಾ ನೊರೆ ಮೂತ್ರ ಬರುವುದನ್ನು ಗಮನಿಸಿರುತ್ತೀರ ಅದು ಯಾಕೆ ಅನ್ನೋದನ್ನ ಮುಂದೆ ನೋಡಿ.

ಮೂತ್ರದ ಬಣ್ಣ ಬದಲಾವಣೆಗೆ ಹಲವು ಕಾರಣಗಳಿವೆ: ನಾವುಗಳು ಸೇವಿಸುವ ಆಹಾರದಿಂದ ಒಂದಾದರೆ ವಿಪರೀತ ಮಾತ್ರೆಗಳನ್ನು ಸೇವಿಸಿದರೆ. ಮೂತ್ರ ಪಿಂಡದಲ್ಲಿ ಸೋಂಕಾದರೆ, ಯೋನಿ ಸೋಂಕಾದರೆ ಈ ರೀತಿಯ ಲಕ್ಷಣಗಳಿಂದ ಮೂತ್ರದ ಬಣ್ಣ ಬದಲಾಗುವುದು.

ನೊರೆ ಬರಲೇನು ಕಾರಣ?: ಆತಂಕ ಹೆಚ್ಚಾದಾಗ ಮೂತ್ರದಲ್ಲಿ ಪ್ರೋಟಿನ್ ಆಂಶ ಹೆಚ್ಚಾಗಿ, ಮೂತ್ರದಲ್ಲಿ ನೊರೆ ಹಾಗೂ ವಾಸನೆ ಉಂಟಾಗುತ್ತದೆ.

ದೇಹ ನಿರ್ಜಲೀಕರಣವಾದಾಗಲೂ ಹೀಗಾಗಬಹುದು, ಮೂತ್ರ ಲೂಪ್ಸ್ ಎಂದರೆ ಮೂತ್ರದಲ್ಲಿ ನೊರೆ ಉಂಟಾದಾಗ ನಮ್ಮ ದೇಹದ ಭಾಗವಾದ ಚರ್ಮ, ಸ್ತನ, ಮೂತ್ರಪಿಂಡ ಮತ್ತು ಹೃದಯದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ತಾಯಿ ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ನ ಬದಲಾವಣೆಯಾದಾಗಲೂ ಮೂತ್ರ ನೊರೆಯಾಗುತ್ತದೆ.
ಮೂತ್ರನಾಳದ ಸೋಂಕಿದ್ದಾಗಲೂ ಇದು ಕಾಣಿಸಿಕೊಳ್ಳಬಹುದು ಅನ್ನೋದನ್ನ ತಿಳಿಯಲಾಗಿದೆ.

LEAVE A REPLY

Please enter your comment!
Please enter your name here