ಕೆಲವೊಂದು ಅದ್ಯಾನದ ಪ್ರಕಾರ ಟೊಮೊಟೊ ಹೆಚ್ಚು ಉಪಯೋಗಕಾರಿ ಹಾಗೂ ಬಿಪಿ ಮತ್ತು ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಎಂಬುದಾಗಿ ಹೇಳಲಾಗುತ್ತದೆ. ಅಷ್ಟಕ್ಕೂ ಇದು ಹೇಗೆ ಅನ್ನೋದನ್ನ ಮುಂದೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ.

ಮನುಷ್ಯನಿಗೆ ಬಿಪಿ ಜಾಸ್ತಿ ಇದ್ರೂ ಕಾಸ್ಟ್ ಹಾಗೂ ಅತಿ ಕಡಿಮೆಯಾದ್ರೂ ಕೂಡ ಕಷ್ಟ ಹಾಗಾಗಿ ಬಿ ಯಾವಾಗಲು ನಾರ್ಮಲ್ ಇರಬೇಕು ಇಲ್ಲದಿದ್ದರೆ ಅನಾರೋಗ್ಯ ಸಮಸ್ಯೆ ಕಾಡುವುದು. ಅಷ್ಟೇ ಅಲಲ್ದೆ ದೇಹದಲ್ಲಿ ಬೊಜ್ಜು ಸಮಸ್ಯೆ ಹೆಚ್ಚಾದ್ರೆ ಹಾರುದಯಾಘಾತ ಸಮಸ್ಯೆ ಕೂಡ ಬರುವುದು.

ಬಿಪಿ ಹಾಗೂ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಉಪ್ಪು ಹಾಕದ ಟೊಮೆಟೊ ಜ್ಯೂಸ್‌ ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ.
ಯಾರು ನಿತ್ಯ ಟೊಮೆಟೊ ಜ್ಯೂಸ್ ಕುಡಿಯುತ್ತಾರೋ ಅವರಲ್ಲಿ ಬಿಪಿ ಹಾಗೂ ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡುತ್ತದೆ ಎಂದು ಅಧ್ಯಯನ ಹೇಳಿದೆ. ಈ ಅಧ್ಯಯನದಲ್ಲಿ 500 ಜನರು ಭಾಗವಹಿಸಿದ್ದರು.

ಈ ಅಧ್ಯಯನದಲ್ಲಿ ಭಾಗವಹಿಸಿದ 94% ಜನರಲ್ಲಿ ಟೊಮೆಟೊ ಜ್ಯೂಸ್ ಕುಡಿಯಲಾರಂಭಿಸಿದ ಮೇಲೆ ಬಿಪಿ ಹಾಗೂ ಕೊಲೆಸ್ಟ್ರಾಲ್‌ ಸಮಸ್ಯೆ ನಿಯಂತ್ರಣಕ್ಕೆ ಬಂದಿರುವುದು ಗಮನಕ್ಕೆ ಬಂದಿದೆ. ಈ ಜ್ಯೂಸ್‌ನ ಪ್ರಭಾವ ಪುರುಷ ಹಾಗೂ ಮಹಿಳೆಯರ ದೇಹದ ಮೇಲೆ ಸಮಾನ ರೀತಿಯಲ್ಲಿ ಬೀರುವುದು.ಆದ್ದರಿಂದ ದಿನಾ ಒಂದು ಲೋಟ ಟೊಮೆಟೊ ಜ್ಯೂಸ್ ಕುಡಿದು ಬಿಪಿ ಮತ್ತು ಕೊಲೆಸ್ಟ್ರಾಲ್‌ ಸಮಸ್ಯೆ ನಿಯಂತ್ರಣದಲ್ಲಿಡಬಹುದು.

LEAVE A REPLY

Please enter your comment!
Please enter your name here