ನಾಳೆಯಿಂದ ತರಳಬಾಳು ಹುಣ್ಣಿಮೆ ಮಹೋತ್ಸವ: ಈ ಸಾರಿಯ ಮಹೋತ್ಸವ ಎಲ್ಲಿ? ಮೊದಲು ಎಲ್ಲೆಲ್ಲಿ ನಡೆದಿತ್ತು ಅನ್ನೋ ವರದಿ ಇಲ್ಲಿದೆ ನೋಡಿ.

0
630

ಮೊದಲು ಎಲ್ಲೆಲ್ಲಿ ಮಹೋತ್ಸವ ನಡೆದಿತ್ತು ಗೊತ್ತಾ.?

ತರಳಬಾಳು ಹುಣ್ಣಮೆ ನಡೆದ ಸ್ಥಳಗಳು

1950 ಜಗಲೂರು
1951 ಹಳೇಬೀಡು
1957 ದಾವಣಗೆರೆ
1964 ಅರಸೀಕೆರೆ
1965 ಚಿತ್ರದುರ್ಗ
1966 ಗುಡಿಗೇರಿ
1969 ಶಿವಮೊಗ್ಗ
1970 ಧಾರವಾಡ
1971 ರಾಣೇಬೆನ್ನೂರು
1972 ಚಿಕ್ಕಮಗಳೂರು
1973 ಹರಿಹರ
1974 ಬೆಂಗಳೂರು
1975 ಸೊಲ್ಲಾಪುರ, ಮಹಾರಾಷ್ಟ್ರ
1976 ಬಿಜಾಪುರ
1977 ತರಳಬಾಳು ಸರ್ಕಲ್ ಮುತ್ತಗದೂರು
1978 ತೆಲಗುಬಾಳು
1979 ಸಿರಿಗೆರೆ (ಪಟ್ಟಾಭಿಷೇಕ)
1980 ತರಳಬಾಳು ಸರ್ಕಲ್ ಮುತ್ತಗದೂರು
1981 ಬೀರೂರು
1982 ಭೀಮಸಮುದ್ರ
1983 ರಟ್ಟೀಹಳ್ಳಿ, ಹಾವೇರಿ ಜಿಲ್ಲೆ
1984 ಹಾವೇರಿ
1985 ಶಿಕಾರಿಪುರ
1986 ದಾವಣಗೆರೆ, ಬರಪರಿಹಾರ ಕಾರ್ಯಕ್ರಮ
1987 ಭದ್ರಾವತಿ
1988 ಹುಬ್ಬಳ್ಳಿ
1989 ಬ್ಯಾಡಗಿ
1990 ಹೊಳಲು, ಬಳ್ಳಾರಿ ಜಿಲ್ಲೆ
1991 ತರೀಕೆರೆ
1992 ಚನ್ನಗಿರಿ
1993 ಜಗಲೂರು
1994 ಹೊನ್ನಾಳಿ
1995 ಹಾನಗಲ್
1996 ತಿಪಟೂರು
1997 ರಾಣೇಬೆನ್ನೂರು
1998 ಹೊಸದುರ್ಗ
1999 ಹರಪನಹಳ್ಳಿ
2000 ಶಿವಮೊಗ್ಗ
2001 ಅರಸೀಕೆರೆ

2002 ಹರಿಹರ
2003 ಚಿಕ್ಕಮಗಳೂರು
2004 ಬರಗಾಲದ ಪ್ರಯುಕ್ತ ಕುಡಿಯುವ ನೀರು ಕಾರ್ಯಕ್ರಮ ಮರುಳಸಿದ್ಧರ ಪವಾಡಕ್ಷೇತ್ರಗಳಲ್ಲಿ ಸಾಂಕೇತಿಕ ಆಚರಣೆ
2005 ಚಿತ್ರದುರ್ಗ
2006 ಹಿರೇಕೆರೂರು
2007 ಸಿರಿಗೆರೆ
2008 ಹೊಳಲ್ಕೆರೆ
2009 ದಾವಣಗೆರೆ
2010 ಸಿರಿಗೆರೆ
2011 ಬೆಂಗಳೂರು
2012 ಕಡೂರು
2013 ಸಿರಿಗೆರೆ
2014 ಶಿಗ್ಗಾಂವಿ
2015 ಚನ್ನಗಿರಿ
2016 ಸಿರಿಗೆರೆಯಲ್ಲಿ ಸರಳ ಆಚರಣೆ
2017 ಸಿರಿಗೆರೆಯಲ್ಲಿ ಸರಳ ಆಚರಣೆ
2018 ಜಗಲೂರು ಈಗ ನಡೆಯುತ್ತಿರುವುದು

LEAVE A REPLY

Please enter your comment!
Please enter your name here