ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ ಅವುಗಳನ್ನು ಸರಿಯಾಗಿ ಬಳಸಿ ಅದರ ಉಪಯೋಗವನ್ನು ನಾವುಗಳು ಪಡೆದುಕೊಳ್ಳಬೇಕು ಅಷ್ಟೇ, ರಾಜ್ಯ ಸರ್ಕಾರ ಆಗಲಿ ಕೇಂದ್ರ ಸರ್ಕಾರ ಆಗಲಿ ಜಾರಿಗೆ ತರುವಂತ ಯೋಜನೆಗಳು ಪ್ರತಿಯೊಬ್ಬರ ಅನುಕೂಲಕ್ಕಾಗಿ ಆದ್ರೆ ಕೆಲವು ಯೋಜನೆಗಳು ಜನಸಾಮಾನ್ಯರ ಕಣ್ಣಿಗೆ ಬೀಳೋದಿಲ್ಲ ಹಾಗಾಗಿವೆ. ನೀವು ತಿಳಿಯುವಂತ ಕೆಲವು ಸರ್ಕಾರದ ಯೋಜನೆಗಳನ್ನು ನಿಮ್ಮ ಸ್ನೇಹಿತರುಗು ಹಾಗು ನಿಮಗೆ ಗೊತ್ತಿರೋರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.

ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ ಆ ಹೆಣ್ಣು ಮಗುವಿನ ಭವಿಷ್ಯವನ್ನು ರೂಪಿಸಿಕೊಳ್ಳಬಹುದು, ಹೇಗೆ ಅನ್ನೋದನ್ನ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಸುಕನ್ಯಾ ಸಂವೃದ್ದಿ ಯೋಜನೆ ಎಂಬುದಾಗಿ ಕರೆಯಲಾಗುತ್ತದೆ, ಈ ಯೋಜನೆಯ ಉದ್ದೇಶ ಸಂಗ್ರಹಣೆ ಮಾಡಿದಂತ ಹಣ ಈ ಹೆಣ್ಣು ಮಗುವಿನ ಭವಿಷ್ಯಕ್ಕೆ ಉಪಯೋಗವಾಗಲಿ ಅನ್ನೋದು ಹೇಗೆಂದರೆ ಮಗುವಿನ ಶಿಕ್ಷಣಕ್ಕೆ, ಅಥವಾ ಮದುವೆಗೆ ಉದ್ಯೋಗಕ್ಕೆ ಉಪಯೋಗವಾಗುತ್ತದೆ.

ಈ ಯೋಜನೆ ಮಹಿಳೆಯರಿಗೆ ಮಾತ್ರವಾಗಿದ್ದು ಇದರ ಅಡಿಯಲ್ಲಿ ಅಕೌಂಟ್ ಮಾಡಿಸಲು ಬೇಕಾಗುವ ದಾಖಲಾತಿಗಳು
ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಹೆಣ್ಣು ಮಗುವಿನ ಭಾವಚಿತ್ರ(ಪೋಟ್,),ಹೆಣ್ಣು ಮಗುವಿನ ಪೋಷಕರ ಭಾವಚಿತ್ರ.
ಆಧಾರ್ ಕಾರ್ಡ್. ವಾಸವಿರುವ ವಾಸ ದೃಡಿಕರಣ ಪತ್ರ.ಈ ಎಲ್ಲಾ ದಾಖಲೆಗಳನ್ನ ನಿಮ್ಮ ಹತ್ತಿರವಿರುವ ಅಂಚೆ ಕಛೇರಿ,ಅಥವಾ ವಾಣಿಜ್ಯ ಬ್ಯಾಂಕ್,ನಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಈ ಎಲ್ಲಾ ದಾಖಲೆಗಳನ್ನು ಅಟೆಚ್ ಮಾಡಿ ಕೊಡಬೇಕಾಗುತ್ತದೆ.

ನಂತರ ನಿಮ್ಮ ಖಾತೆ ಸುಕನ್ಯಾ ಸಂವೃದ್ದಿ ಯೋಜನೆಯಡಿಯಲ್ಲಿ ಒಪನ್ ಆಗುತ್ತೆ, ಪ್ರಥಮ ಹಂತದಲ್ಲಿ 250 ರೂಪಾಯಿ ಡೆಪೂಜೇಟ್ ಮಾಡಬೇಕು. ಒಂದು ತಿಂಗಳಿಗೆ 1 .ಸಾವಿರ ರೂಪಾಯಿ ಡೆಪೋಜೆಟ್ 14 ವರ್ಷ ವರೆಗೆ ಹಣ ಕಟ್ಟಬೇಕು, ನಂತರ 14 ವರ್ಷದಿಂದ 21 ವರ್ಷದವರೆಗೆ ಬಡ್ಡಿ ಹಣದಲ್ಲಿಯೆ ನಿಮ್ಮ ಹಣ ಅಭಿವೃಧ್ಧಿಯಾಗುತ್ತದೆ.

ನೀವು 21 ವರ್ಷಕ್ಕೆ ಪ್ರತಿ ತಿಂಗಳಿಗೆ ಒಂದು ಸಾವಿರದಂತೆ 1,68,000 ಸಾವಿರ ರೂಪಾಯಿ ಕಟ್ಟುತ್ತೇವೆ, ಕೂನೆಗೆ 3,97,647 ಬಡ್ಡಿ ಆ ಹಣಕ್ಕೆ ಸೇರಿ ಬರುತ್ತೆ.ಇದು ಸುಕನ್ಯಾ ಸಮೃಧ್ಧಿ ಯೋಜನೆ ಅಭಿವೃಧ್ಧಿಯಾಗಿದೆ. ಡೇಪೂಜೇಟ್ ಮಾಡಿದ ಹಣವನ್ನು ಆ ಹೆಣ್ಣು ಮಗುವಿಗೆ 18 ವರ್ಷ ಪೂರೈಸಿದಾಗ 50% ಹಣವನ್ನು ಬ್ಯಾಂಕಿನಿಂದ ಬಿಡಿಸಿಕೂಳ್ಳಬಹುದು.ಅಷ್ಟೇ ಅಲ್ಲದೆ ಡೇಪೂಜೇಟ್ ಮಾಡಿರುವ ಪೂರ್ತಿ ಹಣವನ್ನು ಆ ಹೆಣ್ಣು ಮಗು 21 ವರ್ಷ ಪೂರೈಸಿದ ಮೇಲೆ ಬ್ಯಾಂಕಿನಿಂದ ಬಿಡಿಸಿಕೂಳ್ಳಬಹುದು.

ಇದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಲಿ ಹಾಗು ತಮ್ಮ ಮನೆ ಹೆಣ್ಣು ಮಗುವಿನ ಭವಿಷ್ಯವನ್ನು ರೂಪಿಸಲಿ. ಪ್ರತಿ ದಿನ ಅಪ್ಡೇಟ್ ಸುದ್ದಿಗಳನ್ನು ಹಾಗು ಸರ್ಕಾರದ ಹಲವು ಯೋಜನೆಗಳನ್ನು ತಿಳಿಯಲು ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here