ಪಾರ್ಶ್ವವಾಯು( ಲಕ್ವ) ಹೊಡೆದವರಿಗೆ ಹೊಡೆದವರಿಗೆ ಉಚಿತವಾಗಿ ವಾಸಿಯಾಗುವಂತ ಟ್ರೀಟ್ಮೆಂಟ್ ಕೊಡುತ್ತಾರೆ ಟಿಪ್ಪು ಬಾಯ್, ಯಾವುದೇ ಹಣ ಪಡೆಯದೇ ಹಾಗೂ ಔಷಧಿ ಮಾತ್ರೆಗಳನ್ನು ಕೊಡದೆ ಆಯುರ್ವೇದ ತೈಲವನ್ನು ಬಳಸಿ ಮಸಾಜ್ ರೀತಿಯಲ್ಲಿ ಮಾಡಿ ಪಾರ್ಸಿ ಹೊಡೆದವರಿಗೆ ಗುಣವಾಗುವಂತ ಉಚಿತ ಸೇವೆಯನ್ನು ಮಾಡುತ್ತಿದ್ದಾರೆ.

ಇವರ ಈ ಸೇವೆಗೆ ಸ್ಥಳೀಯ ಜನರು ಹೆಚ್ಚು ಸಹಕಾರ ನೀಡುತ್ತಿದ್ದಾರೆ, ನಿಮ್ಮಲ್ಲಿ ಯಾರಿಗಾದರೂ ಪಾರ್ಸಿ ಹೊಡೆದಿದ್ದರೆ ಇವರನ್ನು ಭೇಟಿಯಾಗಿ. ಅಷ್ಟೇ ಅಲ್ಲದೆ ಸ್ಥಳೀಯರು ಹೇಳುವ ಪ್ರಕಾರ ಇವರು ಮಾಡುತ್ತಿರುವ ಟ್ರೀಟ್ಮೆಂಟ್ ಗೆ ಕೆಲ ರೋಗಿಗಳು ವಾಸಿಯಾಗುತ್ತಿದ್ದಾರೆ ಎಂಬುದಾಗಿ, ನೀವು ಒಮ್ಮೆ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಒಮ್ಮೆ ಹೋಗಿ ಬನ್ನಿ.

ಇವರ ಚಿಕಿತ್ಸೆ ಯಾವ ರೀತಿಯಲ್ಲಿರುತ್ತದೆ.?
ಪಾರ್ಸಿಗೆ ಸಂಬಂಧ ಪಟ್ಟ ಆಯುರ್ವೇದ ತೈಲವನ್ನು ಬಳಸಿ ಹಿಡೀ ದೇಹವನ್ನು ಮಸಾಜ್ ರೀತಿಯಲ್ಲಿ ಮಾಡಿ ದೇಹವನ್ನು ರಿಲೀಫ್ ಆಗುವಂತೆ ಮಾಡುತ್ತಾರೆ ಅಷ್ಟೇ ಅಲ್ಲದೆ ಇವರ ಈ ಟ್ರೀಟ್ಮೆಂಟ್ ನಿಂದ ದೇಹವೆಲ್ಲ ಫ್ರೀ ಆಗುವಂತೆ ಮಾಡುತ್ತಾರೆ.

ನಿಮ್ಮಲ್ಲಿ ಯಾರಿಗಾದರೂ ಪಾರ್ಸಿ ಹೊಡೆದಿದ್ದರೆ ಇವರನ್ನು ಸಂಪರ್ಕಿಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಈ ವಿಚಾರವನ್ನು ಬೇರೆಯವರಿಗೂ ಹಂಚಿಕೊಳ್ಳಿ ಇದು ಬೇರೆಯವರಿಗೂ ಉಪಯೋಗವಾಗಬಹುದು.

ಇವರನ್ನ ಸಂಪರ್ಕಿಸುವ ವಿಳಾಸ:ಬಳ್ಳಾರಿ ಡಿಸ್ಟಿಕ್ ಹೊಸಪೇಟೆ ತಾಲೂಕ್ ಕಾರಿಗನೂರು 23 ವಾರ್ಡ್ ಇವರ ಹೆಸರು ಟಿಪ್ಪು ಭಾಯ್ ಎಂಬುದಾಗಿ ನಂಬರ್ 9963982146

LEAVE A REPLY

Please enter your comment!
Please enter your name here