ಪ್ರತಿದಿನ ವಿವಿಧ ಬಗೆಯ ಅಡುಗೆಗಳನ್ನು ಮಾಡಲು ಬಯಸುತ್ತೀರ, ಹಾಗೂ ಅಡುಗೆಯಲ್ಲಿ ರುಚಿ ಮತ್ತು ಆರೋಗ್ಯದ ದೃಷ್ಟಿ ಕೂಡ ತುಂಬಾನೇ ಮಹತ್ವದದ್ದು. ಹೊರಗಡೆ ಊಟವನ್ನು ಮಾಡುವ ಬದಲು ಮೆನೆಯಲ್ಲಿಯೇ ಉತ್ತಮವಾದ ಆಹಾರಗಳನ್ನು ಶುಚಿ ಹಾಗೂ ರುಚಿಯಾಗಿ ಮಾಡಿ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.

ಈ ಮೂಲಕ ದಾಳಿಂಬೆ ಹಾಕಿ ಮಾಡಿರುವಂತ ಮೊಸರನ್ನವನ್ನು ಮಾಡೋದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.
ಮೊದಲು ಬೆಳಗ್ಗೆ ಅನ್ನವನ್ನು ಸಿಹಿ ಮೊಸರಿನಲ್ಲಿ ನೆನಸಿ ಇಟ್ಟುಕೊಳ್ಳಬೇಕು, ನಂತರ ಅದಕ್ಕೆ ಕರಬೇವು, ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಗೋಡಂಬಿ, ದ್ರಾಕ್ಷಿ, ಇವುಗಳನ್ನು ಹಾಕಿ ತುಪ್ಪದಲ್ಲಿ ಒಗ್ಗರಣೆ ಕೊಡಿ. ಅನಂತರ ಸಿಹಿ ದಾಳಿಂಬೆಯ ಬಿಗಳನ್ನು ಬೆರಸಿ, ನೀವು ಸೇವಿಸಲು ಬಯಸುವ ದಾಳಿಂಬೆ ಮೊಸರನ್ನ ಸಿದ್ಧವಿರುತ್ತದೆ.

ಇದನ್ನು ಭೇದಿಯಾಗಿರುವಂತ ವ್ಯಕ್ತಿಗೆ ಬೇಧಿ ನಿಂತ ನಂತರ ಸೇವಿಸಲು ಕೊಡಬೇಕು ಇದರಿಂದ ನಿಶಕ್ತಿ, ಸುಸ್ತು ಮುಂತದ ಸಮಸ್ಯೆ ನಿವಾರಣೆಯಾಗುವುದು. ಇದನ್ನು ಬೇರೆಯವರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲ್ಲಿ. ಅಷ್ಟೇ ಆಲ್ಲದೆ ಪ್ರತಿದಿನ ವಿಷ ವಿಷಯಗಳನ್ನು ತಿಳಿಯಲು ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here