ಬಿಳಿತೊನ್ನು .( White patches)ಇಸಬು( Eczema) soriosis(ಕಿಟೀಬ) ಅಂಟುರೋಗಗಳಲ್ಲದಿದ್ದರೂ ಮುಜುಗುರವನ್ನುಂಟುಮಾಡುತ್ತವೆ. ತೊನ್ನು ರೋಗವಿದ್ದರಂತೂ ಭಾರತದಲ್ಲಿ ತುಂಬಾ ಕಷ್ಟ. ಅವರ ಮನೆಯ ಜನರು ಮುಜುಗರವನ್ನು ಅನುಭವಿಸುತ್ತಾರೆ.

ಮನೆಯಲ್ಲಿ ಮದುವೆಯಾಗದ ಹೆಣ್ಣು ಮತ್ತು ಗಂಡು ಮಕ್ಕಳ ಸ್ಥಿತಿ ಭಯಾನಕವಾಗಿದೆ. ವೈದ್ಯರು ಸ್ವತಃ ತಮ್ಮ ಮನೆಯಲ್ಲಿ ಜನ್ಮದಾರಾಭ್ಯದಿಂದ ಈ ಖಾಯಿಲೆಗೆ ತುತ್ತಾದ ಹೆಣ್ಣು ಮಗಳ ಸ್ಥಿತಿ ಯನ್ನು ಕಂಡು ಇದಕ್ಕೆ ಏನಾದರೂ ಮಾಡಲೇಬೆಕೆಂದು ತಿರ್ಮಾನಿಸಿ ಕಾಡುಜನರ ಹತ್ತಿರ, ಅನುಭವಿ ಪಾರಂಪರಿಕ ವೈದ್ಯರ ಬಳಿ,ಮತ್ತು ಗುರುಗಳ ಹತ್ತಿರ ವಿದ್ಯ ಕಲಿತು ಯಶಸ್ವಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ವೈದ್ಯರು ಮುಖ್ಯವಾಗಿ ಖಾಯಿಲೆಯ ಮೂಲ ಕಾರಣ ತಿಳಿಸಿ. ದಿನಚರಿಯ ಮಹತ್ವ, ಆಹಾರದಲ್ಲಿ ಪತ್ಯ ತಿಳಿಸುವರು. ಇವರು ಕೊಡುವ ಔಷಧಿ ತೆಗೆದುಕೊಂಡ ಒಂದುವರೆಯಿಂದ ಎರಡು ತಿಂಗಳಲ್ಲಿ ಅದರ ಪ್ರಭಾವ ಆರಂಭವಾಗುತ್ತದೆ.

ಹೀಗೆ ಹಲವು ಚರ್ಮ ರೋಗಗಳಿಗೆ ರಾಮಬಾಣವಾಗಿ ಇವರು ಔಷಧಿಯನ್ನು ನೀಡುತ್ತಾರೆ, ನಿಮಗೆ ಅಥವಾ ನಿಮ್ಮ ಹತ್ತಿರದವರಿಗೆ ಏನಾದರು ಚರ್ಮ ರೋಗಗಳಿದ್ದರೆ ಈ ವೈದ್ಯರನ್ನು ಸಂಪರ್ಕ ಮಾಡಿ. ಪಂಚಗವ್ಯ ಪಾರಂಪರಿಕ ವೈದ್ಯರು ಕಮಲಾಬಾಯಿ. ಏನ್,ಬಿ 9964475238, 9591501465 ಹಾಲಿನ ಡೈರಿ ಮುಂಭಾಗ ಬಸವೇಶ್ವರ ಸರ್ಕಲ್ ಅರ್ಚಕರಹಳ್ಳಿ ವಾರ್ಡ್ ನಂಬರ್ 31 ರಾಮನಗರ ೫೬೨೧೫೯

LEAVE A REPLY

Please enter your comment!
Please enter your name here