ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಸುಧಾರಾಣಿ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವಂತ ಕನ್ನಡದ ನಟಿಯಾಗಿದ್ದಾರೆ. ಇವರ ಮಗಳು ಸಿಬಿಎಸ್‍ಇ 12ನೇ ತರಗತಿಯಲ್ಲಿ ಬರೆದಂತ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಹೌದು ಸಿಬಿಎಸ್‍ಇ 12ನೇ ತರಗತಿಯ ಫಲಿತಾಂಶ ಹೊರಬಿದ್ದಿದ್ದು ಈ ಪರೀಕ್ಷೆಯಲ್ಲಿ ನಟಿ ಸುಧಾರಾಣಿ ಮಗಳು 96.4% ಮಾರ್ಕ್ಸ್ ಪಡೆದಿದ್ದು ಪೋಷಕರನ್ನು ಸಂತೋಷಪಡಿಸಿದ್ದಾಳೆ.

ಇದರ ಕುರಿತು ನಟಿ ಸುಧಾರಾಣಿ ತಮ್ಮ ಇಸ್ಟಾಗ್ರಾಮ್ ಖಾತೆಯಲ್ಲಿ ಮಗಳು ಹಾಗು ತಮ್ಮ ಪತಿ ಜೊತೆಗಿನ ಪೋಠೋ ಹಾಕಿ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಮಗಳು ಹೆಚ್ಚು ಅಂಕವನ್ನು ಪಡೆದು ಶಾಲೆಗೆ ಎರಡನೇ ಟಾಪರ್ ಆಗಿದ್ದಾಳೆ. ನಿಮ್ಮ ಪ್ರೀತಿ, ಆಶೀರ್ವಾದ ಸದಾ ಹೀಗೆ ಇರಲಿ, ಎಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ತಮ್ಮ ಸುಂದರ ಕುತುಂಬದೊಂದಿಗೆ ನಟಿ ಸುದಹರಣೆಯವರು ಇತ್ತೀಚಿಗಷ್ಟೇ ಪ್ರವಾಸಕ್ಕೆ ಹೋಗಿದ್ದರು ಬಂಡ ನಂತರ ಮಗಳ ಈ ಸಾಧನೆಯನ್ನು ಕಂಡು ತಮ್ಮ ಕುಟುಂಬ ಫುಲ್ ಖುಷ್ ಆಗಿದೆ.

LEAVE A REPLY

Please enter your comment!
Please enter your name here