ಕನ್ನಡದ ಖ್ಯಾತ ನಟಿ ಅಚ್ಚು ಮೆಚ್ಚಿನ ನಟಿ ಎಂತಲೇ ಕರಿಸಿಕೊಳ್ಳುವ ನಟಿ ಶ್ರುತಿ ಅವರ ಮಗಳು ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ, ಅವರ ಕ್ಯೂಟೆಸ್ಟ್ ಫೋಟೋಗಳು. ಹಾಗೂ ಇವರ ಹೆಸರು ಇವರ ಕನಸುಗಳು ಏನು ಅನ್ನೋದನ್ನ ಮುಂದೆ ನೋಡಿ.

ಖ್ಯಾತ ನಟ-ನಟಿಯರ ಮಕ್ಕಳು ಹೇಗಿದ್ದಾರೆ ಎಂಬ ಕ್ಯೂರಿಯಾಸಿಟಿ ಎಲ್ಲರಿಗೂ ಇರುತ್ತದೆ. ಹಾಗೆಯೆ ನಟಿಯೊಬ್ಬಳ ಕ್ಯೂಟ್ ಪುತ್ರಿ ಫೋಟೋ ಇಲ್ಲಿವೆ ನೋಡಿ…

ಖ್ಯಾತ ನಟಿ ಶ್ರುತಿಯವರ ಮಗಳ ಹೆಸರು ಗೌರಿ ಎಂಬುದಾಗಿ ಇವರು ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೌರಿ ತಮ್ಮ ಗಾಯನದ ಮೂಲಕ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ.

ಗೌರಿಗೆ ಬೆಸ್ಟ್ ಫ್ರೆಂಡ್ ಅಂದ್ರೆ ಮಾವ ಹಾಗೂ ನಟ ಶರಣ ಪುತ್ರಿ ಮೇಘನಾಇನ್‌ಸ್ಟಾಗ್ರಾಂ ಖಾತೆಯಲ್ಲಿ 16 ಸಾವಿರಕ್ಕೂ ಹೆಚ್ಚು ಫಾಲೂಯರ್ಸ್‌ ಇದ್ದಾರೆ.ಶ್ರುತಿಗೆ ಮಗಳನ್ನು ಗಾಯಕಿಯನ್ನಾಗಿ ಮಾಡಬೇಕೆಂಬ ಆಸೆ ಇದೆಯಂತೆ.

LEAVE A REPLY

Please enter your comment!
Please enter your name here