ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ನಿಮ್ಮ ಸಮಸ್ಯೆ ನಿಮಗೆ ಕತ್ತಲೆ ವಾಗಿದೆಯೇ
ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಹೊಂದಬೇಕೆ
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ರಲ್ಲಿ ಚಿಂತಿಸುವಂತೆ ಅಗತ್ಯವಿಲ್ಲ

ಪಂಡಿತ್. ಕೃಷ್ಣ ಭಟ್
ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ
ಸ್ತ್ರೀಪುರುಷ ವಶೀಕರಣ ವಿದೇಶ ಪಯಣ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ
ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಕಠಿಣ ಸಮಸ್ಯೆಗಳಿಗೆ {9} ದಿನದಲ್ಲಿ ಶಾಶ್ವತ ಪರಿಹಾರ 9535156490

ಪಂಚಾಂಗ: ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ
ಗುರುವಾರ, ಭರಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:36 ರಿಂದ 3:02
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:43
ಯಮಗಂಡಕಾಲ: ಬೆಳಗ್ಗೆ 6:24 ರಿಂದ 7:51

ಮೇಷ: ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು, ಕಲ್ಪನಾ ಲೋಕದಲ್ಲಿ ವಿಹಾರ ಸಂಗಾತಿಯೊಂದಿಗೆ ಕಿರಿಕಿರಿ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ ಸ್ಥಿರಾಸ್ತಿಯಿಂದ ಲಾಭ ಆಕಸ್ಮಿಕ ಸ್ವತ್ತು ಲಭಿಸುವುದು ಸ್ತ್ರೀಯರಿಂದ ಅನುಕೂಲ.

ವೃಷಭ: ಸ್ವಂತ ಉದ್ಯಮದಲ್ಲಿ ಲಾಭ ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ಸಾಲ ಲಭಿಸುವುದು ಉಷ್ಣ ರೋಗ ಬಾಧೆ, ಹಿತ ಶತ್ರುಗಳಿಂದ ನಷ್ಟ ಸೋಲು-ಅವಮಾನಗಳಿಂದ ವ್ಯಥೆ.

ಮಿಥುನ: ಪ್ರೀತಿ ಪ್ರೇಮದಲ್ಲಿ ಬಾಂಧವ್ಯ ವೃದ್ಧಿ ಸ್ತ್ರೀಯರಿಂದ ಧನ ಲಾಭ ಮಾತೃವಿನಿಂದ ಅನುಕೂಲ ದುಶ್ಚಟಗಳು ಅಧಿಕ, ಮೋಜು-ಮಸ್ತಿಗಾಗಿ ಖರ್ಚು ತಲೆ ನೋವು, ರಕ್ತ ದೋಷ ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಸ್ಥಿರಾಸ್ತಿ-ವಾಹನ ಖರೀದಿ ಆಲೋಚನೆ ವಿಲಾಸೀ ಜೀವಕ್ಕೆ ಮನಸ್ಸು ಮಹಿಳೆಯರೊಂದಿಗೆ ಮನಃಸ್ತಾಪ ಪ್ರೇಮ ವಿಚಾರದಲ್ಲಿ ವೈಮನಸ್ಸು ಮನೆ ವಾತಾವರಣದಲ್ಲಿ ಅಶಾಂತಿ ಕಲಾವಿದರಿಗೆ ಉತ್ತಮ ಅವಕಾಶ ಮಾರಾಟಗಾರರಿಗೆ ಅನುಕೂಲ, ಉದ್ಯೋಗದಲ್ಲಿ ಲಾಭ ಆಕಸ್ಮಿಕ ಅಪವಾದ.

ಸಿಂಹ: ಸ್ತ್ರೀಯರಿಂದ ನೋವು ದಾಂಪತ್ಯದಲ್ಲಿ ಗೊಂದಲ ಕಾರಣವಿಲ್ಲದ ಮನಃಸ್ತಾಪ, ಉದ್ಯೋಗ ಬದಲಾವಣೆಗೆ ಮನಸ್ಸು ಆಕಸ್ಮಿಕ ಸಂಕಷ್ಟ ಕೆಲಸ ನಿಮಿತ್ತ ಪ್ರಯಾಣ ಗೃಹ ಬದಲಾವಣೆಗೆ ಹಂಬಲ ಹೇಳಿಕೆ ಮಾತಿನಿಂದ ಅಶಾಂತಿ.

ಕನ್ಯಾ: ನೀವಾಡುವ ಮಾತಿನಿಂದ ಕಲಹ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಪಿತ್ರಾರ್ಜಿತ ಆಸ್ತಿ ತಗಾದೆಗಳಲ್ಲಿ ಜಯ ಶಕ್ತಿದೇವತೆ ದರ್ಶನಕ್ಕೆ ಹಂಬಲ ಆಕಸ್ಮಿಕ ಪ್ರಯಾಣದಿಂದ ನಷ್ಟ, ಆರೋಗ್ಯದ ಬಗ್ಗೆ ಎಚ್ಚರ, ಆಕಸ್ಮಿಕ ಧನ ಲಾಭ.

ತುಲಾ: ವಿಪರೀತ ಕೋಪ ಆತುರ ಸ್ವಭಾವ ಪ್ರೇಮ ಬಲೆಯಲ್ಲಿ ಸಿಲುಕುವಿರಿ ಭಾವನಾತ್ಮಕವಾಗಿ ಮೋಸ ವ್ಯಾಪಾರ ವ್ಯವಹಾರದಲ್ಲಿ ಧನಲಾಭ ಸಂಶಯಾತ್ಮಕ ಮಾತುಗಳಿಂದ ವೈಮನಸ್ಸು ದಾಂಪತ್ಯ ಅನ್ಯೋನ್ಯತೆಗೆ ಹರಸಾಹಸ ಭಯ ಕಾಡುವುದು ಅಪವಾದಗಳ ಆತಂಕ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ವೃಶ್ಚಿಕ: ಮೋಜು-ಮಸ್ತಿಗಾಗಿ ಅಧಿಕ ಖರ್ಚು ಸ್ಥಿರಾಸ್ತಿ-ವಾಹನಕ್ಕಾಗಿ ಹಣ ಪಾವತಿ, ಆರೋಗ್ಯದಲ್ಲಿ ಏರುಪೇರು ಗರ್ಭ ದೋಷ ಪೆಟ್ಟಾಗುವ ಸಾಧ್ಯತೆ, ಎಲೆಕ್ಟ್ರಾನಿಕ್ ವಸ್ತು ಕಳೆದುಕೊಳ್ಳುವಿರಿ ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹುಡುಕಾಟ ಜೈಲು ವಾಸದ ಭೀತಿ.

ಧನಸ್ಸು: ಮಕ್ಕಳಿಂದ ಅನುಕೂಲ ಪ್ರೇಮ ವಿಚಾರದಲ್ಲಿ ಜಯ ಕಫ, ಗಂಟಲು ಕೆಮ್ಮು, ಉಸಿರಾಟ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ ವಸ್ತ್ರಾಭರಣ ವ್ಯಾಪಾರಿಗಳಿಗೆ ಲಾಭ ದಾಯಾದಿ ಶತ್ರುಗಳ ಕಾಟ ನೆರೆಹೊರೆಯವರೊಂದಿಗೆ ಶತ್ರುತ್ವ ಸ್ನೇಹಿತರೇ ಶತ್ರುವಾಗುವರು.

ಮಕರ: ಉದ್ಯೋಗ ಲಭಿಸುವುದು ಆರ್ಥಿಕ ಪರಿಸ್ಥಿತಿ ಸುಧಾರಣೆ ಸ್ಥಿರಾಸ್ತಿ ವಾಹನದಿಂದ ಧನಾಗಮನ ಸಂಶಯದಿಂದ ಕುಟುಂಬದಲ್ಲಿ ಕಲಹ ಮಕ್ಕಳ ಜೀವನದಲ್ಲಿ ಪ್ರಗತಿ ಪ್ರೇಮ ವಿಚಾರದಲ್ಲಿ ಒತ್ತಡ ಸಂತಾನ ದೋಷ ಸ್ತ್ರೀಯರಿಂದ ಉದ್ಯೋಗದಲ್ಲಿ ಕಿರಿಕಿರಿ, ಸಂಗಾತಿಯಿಂದ ಲಾಭ, ಧನ ಸಂಪತ್ತು ಪ್ರಾಪ್ತಿ.

ಕುಂಭ: ಸ್ಥಿರಾಸ್ತಿ-ವಾಹನ ಯೋಗ, ಶಕ್ತಿದೇವತೆಯ ದರ್ಶನ ಯೋಗ, ಪ್ರಯಾಣದಿಂದ ತೊಂದರೆ, ವಸ್ತುಗಳು ಕಳವು, ರಕ್ತ ಸಂಬಂಧಿಗಳಿಂದ ಅಪವಾದ, ಎದೆ ನೋವು-ಅಧಿಕ ಉಷ್ಣ, ಉಸಿರಾಟದ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಓಡಾಟ, ಉದ್ಯೋಗ ಲಭಿಸುವುದು.

ಮೀನ: ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ ವಾಹನದಿಂದ ಪೆಟ್ಟಾಗುವ ಸಾಧ್ಯತೆ, ನಂಬಿದ ಜನರಿಂದ ಮೋಸ ಅಗೌರವ-ಅಪಕೀರ್ತಿ ಸೋಲು ನಷ್ಟ ನಿರಾಸೆ ಹಣಕಾಸು ಅಡಚಣೆ ನೀವಾಡಿದ ಮಾತಿನಿಂದ ವೈಮನಸ್ಸು ಗೌರವಕ್ಕೆ ಚ್ಯುತಿ ಅಪವಿತ್ರವಾದ ಕೆಲಸ ಕಾರ್ಯ ಬೆಂಕಿಯಿಂದ ತೊಂದರೆ.

LEAVE A REPLY

Please enter your comment!
Please enter your name here