ಹಲವು ಸಮಸ್ಯೆಗಳಿಗೆ ಹಲವು ಪರಿಹಾರ ಮಾರ್ಗಗಳಿವೆ ಆದ್ರೆ ಅವುಗಳನ್ನು ಸರಿಯಾದ ರೀತಿಯಲ್ಲಿ ತಿಳಿದು ಅದರ ಉಪಯೋಗವನ್ನು ಪಡೆದುಕೊಳ್ಳಬೇಕು ಅಷ್ಟೇ. ಕೆಲವೊಮ್ಮೆ ವಿಷ ಸೇವಿಸಿದ ವ್ಯಕ್ತಿಗಳನ್ನು ಬದುಕಿಸಿಕೊಳ್ಳಲು ಆಗೋದಿಲ್ಲ ಅದಕ್ಕೆ ಆಸ್ಪತ್ರೆಗಳು ಹಾರ್ರಿರದಲ್ಲಿ ಇಲ್ಲದಿರುವುದು ಹಾಗೂ ವಾಹನಗಳ ಸೌಲಭ್ಯ ಇಲ್ಲದಿರುವುದು ಇನ್ನು ಹಲವು ಕಾರಣಗಳಿರುತ್ತವೆ.

ವಿಷ್ಯಕ್ಕೆ ಬರೋಣ ವಿಷ ಸೇವಿಸಿದ ವ್ಯಕ್ತಿಯನ್ನು ಬದುಕಿಸಲು ತಕ್ಷಣ ಈ ಪ್ರಥಮ ಚಿಕಿತ್ಸೆಯನ್ನು ಮಾಡುವುದು ಒಳ್ಳೆಯದು, ವಿಷ ಸೇವಿಸಿದಾಗ ಆ ವ್ಯಕ್ತಿಗೆ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರಸಿ ಕುಡಿಯಲು ಕೊಡಬೇಕು, ಇದನ್ನು ಕುಡಿದಂತ ವ್ಯಕ್ತಿ ವಾಂತಿಯನ್ನು ಮಾಡುತ್ತಾನೆ ವಾಂತಿ ಮಾಡುವ ಮೂಲಕ ದೇಹದಲ್ಲಿನ ವಿಷ ಹೊರಬರುತ್ತದೆ. ಹೀಗೆ ವಾಂತಿ ಮಾಡಿಸಿ ಆದ ಮೇಲೆ ತಕ್ಷಣವೇ ಆ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.

ಹೀಗೆ ಮಾಡುವುದರಿಂದ ವಿಷ ಸೇವಿಸಿದಂತ ವ್ಯಕ್ತಿಯನ್ನು ಬದುಕಿಸಿಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಒಂದು ವೇಳೆಯಾದರು ಉಪಯೋಗವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಪ್ರತಿದಿನ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನಮ್ಮ ಪೇಜ್ ಅನ್ನು ಅನುಸರಿಸಿ.

LEAVE A REPLY

Please enter your comment!
Please enter your name here