ನಿಮ್ಮ ಪರ್ಸ್ ನಲ್ಲಿ ಈ ವಸ್ತುಗಳನ್ನಿಟ್ಟರೆ ಪರ್ಸ್ ನಲ್ಲಿ ಹಣ ಎಂದು ಖಾಲಿಯಾಗುವುದಿಲ್ಲ….!

0
2686

ಹಣ ಗಳಿಸುವ ಆಸೆಯನ್ನ ಎಲ್ಲರು ಹೊಂದಿರುತ್ತಾರೆ ನಿಜ. ಆದ್ರೆ ಎಷ್ಟೇ ಕಷ್ಟಪಟ್ಟರೂ ಕೈಯಲ್ಲಿ ಹಣ ನಿಲ್ಲುವುದಿಲ್ಲ ಎನ್ನುತ್ತಾರೆ ಹಲವಾರು, ಅಂತವರು ತಮ್ಮ ಪರ್ಸ್ ನಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವ ಮೂಲಕ ಆರ್ಥಿಕ ವೃದ್ಧಿ ಕಾಣಬಹುದು.

* ಪರ್ಸ್ ನಲ್ಲಿ ಧನ ಲಕ್ಷ್ಮಿಯ ಭಾವಚಿತ್ರವನ್ನು ಇಟ್ಟುಕೊಳ್ಳಬೇಕು. ದೇವಿ ಕೃಪೆಯಿಂದ ಪರ್ಸ್ ನಲ್ಲಿ ಸದಾ ಹಣ ಇರುವುದಲ್ಲದೆ ಆರ್ಥಿಕ ಅಭಿವೃದ್ಧಿಯಾಗುತ್ತದೆ.

* ಮನೆಯಲ್ಲಿ ಕಮಲದ ಹೂವಿನ ಬೀಜವನ್ನು ಇಟ್ಟುಕೊಳ್ಳಿ. ಇದು ಧನಲಕ್ಷ್ಮೀ ಕೃಪೆಗೆ ದಾರಿ ಮಾಡಿಕೊಡುತ್ತದೆ.

* ಪರ್ಸ್ ನಲ್ಲಿ ಅಕ್ಷತೆಯನ್ನು ಇಟ್ಟುಕೊಳ್ಳಬೇಕು. ಪಾರ್ಸ್ ನಲ್ಲಿ ಅಕ್ಕಿಯಿಟ್ಟುಕೊಳ್ಳುವುದರಿಂದ ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ.

* ಪರ್ಸ್ ನಲ್ಲಿ ಶ್ರೀ ಯಂತ್ರ ಇಟ್ಟುಕೊಳ್ಳುವುದರಿಂದ ದನಕ್ಕೆ ಸಂಬಂದಿಸಿದ ಎಲ್ಲ ಸಮಸ್ಯೆ ದೂರವಾಗುತ್ತದೆ.

* ಪರ್ಸ್ ನಲ್ಲಿ ಸಣ್ಣ ಕನ್ನಡಿ ಇಟ್ಟುಕೊಳ್ಳುವುದರಿಂದ ಹಣ ವ್ಯಯವಾಗುವುದಿಲ್ಲ. ನೌಕರಿಯಲ್ಲಿ ಕೂಡ ಏಳಿಗೆಯಾಗುತ್ತದೆ.

LEAVE A REPLY

Please enter your comment!
Please enter your name here