ನಿಂಬೆಯ ಮಹತ್ವ ನಿಮಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರುತ್ತದೆ. ಆದರೆ ಮಲಗುವ ಮುನ್ನ ಒಂದು ಹೋಳು ನಿಂಬೆಯನ್ನು ಪಕ್ಕದಲ್ಲಿ ಇಟ್ಟು ಕೊಂಡು ಮಲಗಿದರೆ ಹೀಗೆಲ್ಲ ಆಗುತ್ತೆ ಅಂತ ಮಾತ್ರ ತಿಳಿದಿರುವುದಿಲ್ಲ. ಮುಂದೆ ನೋಡಿ ಇದರ ಮೋಡಿಯನ್ನು

ಹೆಚ್ಚಿನ ಸುದ್ದಿ ಹಾಗು ಉಪಯುಕ್ತ ಮಾಹಿತಿಗಾಗಿ ನಮ್ಮ ಪುಟವನ್ನು ಬೆಂಬಲಿಸಿ ಹಾಗು ನಿಮ್ಮ ಸ್ನೇಹಿತರಿಗು ರವಾನಿಸಿ..

ನಿಂಬೆಯ ಮಹತ್ವ:ನಿಂಬೆ ಹಣ್ಣಿನ ವಾಸನೆ ಇಂದ ಹುಳಗಳು ಬರಲ್ಲ. ನೊಣ ಸೊಳ್ಳೆ ಬರಲ್ಲ, ನಿಂಬೆ ಹಣ್ಣಿಗೆ ಲವಂಗ ಚುಚ್ಚಿ ಇಡೀ ಯಾವ ಹುಳನು ಬರಲ್ಲ. ಅಲ್ಲದೆ ರೋಗಾಣುಗಳನ್ನ ನಾಶ ಮಾಡುತ್ತೆ ನಿಂಬೆ ಹೋಳು ಬ್ಯಾಕ್ಟಿರಿಯಾಗಳನ್ನ ನಾಶ ಮಾಡುವ ಶಕ್ತಿ ಹೊಂದಿದೆ.ನೀವು ಮಲಗುವ ಕೊಠಡಿ ಕೂಡ ಶುಚಿಯಾಗಿರುತ್ತೆ. ಖಾಯಿಲೆಗಳು ಬರಲ್ಲ.

ನಿಂಬೆ ಹಣ್ಣಿನ ವಾಸನೆ ತಗೊಂಡು ಒಂದ್ ಸಲ ಪ್ರಯತ್ನ ಮಾಡಿ ನೋಡಿ ಇಡೀ ದಿನ ನಿಮ್ಮ ಮೂಡು ಚನಾಗಿರುತ್ತೆ.
ಕಿರಿ ಕಿರಿ ಆಗೋದನ್ನ ಕಮ್ಮಿ ಮಾಡುತ್ತೆ

ನೀವು ಮಲಗೋವಾಗ ನಿಮ್ಮ ಪಕ್ಕದಲ್ಲಿ ಒಂದು ನಿಂಬೆ ಹೋಳನ್ನ ಇಟ್ಕೊಂಡು ಮಲಗಿ.ಅದರ ಪರಿಮಳದಿಂದ ಅದರಿಂದ ನಿಮ್ಮ ಬಿ.ಪಿ ಕಡಿಮೆ ಆಗುತ್ತೆ. ಹಾಗು ಪ್ರತಿದಿನ ನಿಂಬೆ ಹಣ್ಣಿನ ವಾಸನೆ ತಗೊಳ್ತಾ ಇದ್ರೆ ಅದು ಏಕಾಗ್ರತೆನ ಹೆಚ್ಚಿಗೆ ಮಾಡುತ್ತದೆ.

LEAVE A REPLY

Please enter your comment!
Please enter your name here