ಶಿವಮೊಗ್ಗದ ಡಿಸಿಸಿ ಬ್ಯಾಂಕಿನಲ್ಲಿ 84 ಹುದ್ದೆಗಳಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬಹಳಷ್ಟು ಯುವಕರು ಯುವತಿಯರು ಉತ್ತಮ ಶಿಕ್ಷಣ ಪದವಿಯನ್ನು ಪಡೆದು ಕೆಲಸವಿಲ್ಲದೇ ಮನೆಯಲ್ಲೇ ಇದ್ದಾರೆ ಹಾಗೂ ಕೆಲಸವನ್ನು ಹುಡುಕುತ್ತಲೇ ಇದ್ದಾರೆ ಅಂತವರಿಗೆ ಈ ವಿಚಾರವನ್ನು ತಿಳಿಸಿ ಉಪಯೋಗವಾಗುವುದು.

ಹುದ್ದೆಗಳು ಒಟ್ಟು:84
ಹುದ್ದೆಗಳ ಹೆಸರು: ಸಹಾಯಕ ಹುದ್ದೆಗಳು ಹಾಗೂ ಇತರೆ ಹುದ್ದೆಗಳು ಇವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-3-19
ಹೆಚ್ಚಿನ ಮಾಹಿತಿಗಾಗಿ: ಸಂಪರ್ಕಿಸಿ-08182 -222396 / 224734

ಈ ಬ್ಯಾಂಕ್ ನ ಹುದ್ದೆಗಳ ಮಾಹಿತಿಯನ್ನು ಹೆಚ್ಚಾಗಿ ತಿಳಿಯಲು ಅಧೀಕೃತ ವೆಬ್ಸೈಟ್ ತಿಳಿಸಲಾಗಿಲ್ಲ ಹಾಗಾಗಿ ನಿಮಗೆ ಈ ಹುದ್ದೆಯ ಬಗ್ಗೆ ತಿಳಿಯಲು ಮೇಲಿನ ಫೋನ್ ನಂಬರ್ ಮೂಲಕ ತಿಳಿಯಬಹುದಾಗಿದೆ. ನಿಮ್ಮ ಸ್ನೇಹಿತರಿಗೂ ಇದನ್ನು ತಿಳಿಸಿ ಇದರ ಉಪಯೋಗವನ್ನು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಿ

ಈ ವರ್ಷದಲ್ಲಿ ಹಲವು ಕ್ಷೇತ್ರಗಳಿಗೆ ಸಂಬಂಧ ಪಟ್ಟ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ, ಮಿಸ್ ಮಾಡದೇ ನಿಮ್ಮ ಭವಿಷ್ಯದ ಕನಸನ್ನು ನೆರವೇರಿಸಿಕೊಳ್ಳಿ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು 1.6. ಲಕ್ಷ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here