ಬೆಲ್ಲದ ಗತ್ತು ತಿಳಿದೋರಿಗೆ ಗೊತ್ತು, ಬೆಲ್ಲದ ಸೇವನೆ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ ಹಲವು ಆರೋಗ್ಯಕಾರಿ ಉಪಯೋಗಗಳನ್ನು ಬೆಲ್ಲ ಹೊಂದಿದೆ. ಹೌದು ಬೆಲ್ಲವನ್ನು ಬಳಸಿ ಟೀ ಕಾಫಿ ಮಾಡಿ ಸೇವನೆ ಮಾಡುವುದರಿಂದ ಶುಗರ್ ಇರೋರಿಗೆ ಒಳ್ಳೆಯದು. ಅಷ್ಟೇ ಅಲ್ದೆ ಬೆಲ್ಲದಲ್ಲಿ ಹಲವು ಪೋಷಕಾಂಶಗಳಿವೆ ಅವುಗಳನ್ನು ಪಡೆಯಲು ಬೆಲ್ಲ ಸಹಕಾರಿ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಕ್ಕರೆಗಿಂತ ಬೆಲ್ಲ ಹೆಚ್ಚು ಆರೋಗ್ಯಕಾರಿ ಎನ್ನೋದು ತಜ್ಞರ ಮಾತು, ಪ್ರತಿದಿನ ಒಂದು ತುಂಡು ಬೆಲ್ಲವನ್ನು ತಿನ್ನೋದ್ರಿಂದ ದೇಹಕ್ಕೆ ಒಳ್ಳೆಯದು ಹಾಗೂ ಮುಖದ ಮೇಲಿನ ಮೊಡವೆ ನಿವಾರಣೆಯಾಗುವುದು, ಮತ್ತು ಮುಖದ ತ್ವಚೆ ಹೊಳೆಯುವಂತೆ ಮಾಡುತ್ತದೆ.

ಬೆಲ್ಲ ಯಂಗ್ ಆಗಿರುವಂತೆ ಮಾಡುತ್ತದೆ : ಹೌದು ಬೆಲ್ಲವನ್ನು ಸೇವನೆ ಮಾಡುವುದರಿಂದ ಇದರಲ್ಲಿರುವ ಪೋಷಕಾಂಶಗಳು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಹಾಗೂ ಸುಕ್ಕುಗಟ್ಟಿದ ಚರ್ಮವನ್ನು ನಿವಾರಿಸಿ ಯಂಗ್ ಆಗುವಂತೆ ಮಾಡುತ್ತದೆ.

ಸೌಂದರ್ಯಕ್ಕೆ ಅಷ್ಟೇ ಅಲ್ಲ ತಲೆಕೂದಲಿನ ಆರೋಗ್ಯಕ್ಕೂ ಬೆಲ್ಲ ಸಹಕಾರಿ: ಹೌದು ಬೆಲ್ಲವನ್ನು ಪುಡಿ ಮಾಡಿ ಬೌಲ್‌ಗೆ ಹಾಕಿ ಅದಕ್ಕೆ ಮುಲ್ತಾನಿ ಮಿಟ್ಟಿ, ಮತ್ತು ನೀರು ಬೆರೆಸಿ ಕೂದಲಿಗೆ ಹಚ್ಚಿ. ಹತ್ತು ನಿಮಿಷದಲ್ಲಿ ತೊಳೆಯಿರಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲದೆ ಬೆಲ್ಲದಲ್ಲಿ ಗ್ಲಿಕೊಲಿಕ್ ಆ್ಯಸಿಡ್ ಇದೆ. ಇದು ಸ್ಕಿನ್ ಸಾಫ್ಟ್ ಮಾಡುತ್ತದೆ. ಅದಕ್ಕಾಗಿ ಎರಡು ಚಮಚ ಜೇನು, ನಿಂಬೆ ರಸ ಮತ್ತು ಬೆಲ್ಲವನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಸ್ಕಿನ್ ಗೆ ಹಚ್ಚಿ ಇದರಿಂದ ಸ್ಕಿನ್ ಮೃದುವಾಗುತ್ತದೆ.

LEAVE A REPLY

Please enter your comment!
Please enter your name here