ರೋಡ್ ಸೈಡ್ ಚಿಂದಿ ಆಯುವ ಈ ಪೋರನ ಟ್ಯಾಲೆಂಟ್ ನೋಡಿ.. ನೀವು ಇವನನ್ನ ಮೆಚ್ಚದೆ ಇರೋದಿಲ್ಲ ಯಾಕೆಂದರೆ ಯಾವುದೇ ತರಬೇತಿ ಇಲ್ಲದೆ ಸಕತ್ ಡಾನ್ಸ್ ಮಾಡುತ್ತಾನೆ ಈ ಪೋರ.

ನಮ್ಮ ದೇಶದಲ್ಲಿ ಇದೆ ತರಹ ಬೇರೆ ಬೇರೆ ಪ್ರತಿಭೆಗಳಿದ್ದರೆ ನಿಜಕ್ಕೂ ಪ್ರೋತಹಿಸಿ.. ಯಾಕೆಂದರೆ ಯಾವುದೇ ಆಧಾರವಿಲ್ಲದೆ ಹಾಗು ತರಬೇತಿ ಇಲ್ಲದೆ ಅದ್ಭುತವಾದ ಕಲೆಯನ್ನು ಹೊಂದಿರುತ್ತಾರೆ ಅಂತಹ ಪ್ರತಿಭೆಗಳನ್ನು ಗುರುತಿಸಿ ಒಂದು ವೇದಿಕೆ ಮಾಡಿ ಕೊಡಿ…
ಈ ವಿಡಿಯೋ ನೋಡಿ …

LEAVE A REPLY

Please enter your comment!
Please enter your name here