ನಾವು ವಾಸಿಸುವ ಪ್ರದೇಶಗಳಲ್ಲಿ ಆಕಸ್ಮಿಕವಾಗಿ ಚೇಳು ಕಚ್ಚಿದರೆ ಭಯಪಡುವ ಅವಶ್ಯಕತೆ ಇಲ್ಲ, ಮನೆಮದ್ದು ಬಳಸಿ ತಕ್ಷಣವೇ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಮನುಷ್ಯನಿಗೆ ಅಂತಹ ಸಂದರ್ಭದಲ್ಲಿ ಧೈರ್ಯವನ್ನು ತಗೆದುಕೊಳ್ಳ ಬೇಕಾಗುತ್ತದೆ, ದೈರ್ಯದಿಂದ ಮೃತ್ಯುವನ್ನು ಜಯಿಸಬಲ್ಲ ಅನ್ನೋ ಮಾತು ಸತ್ಯ ಹಾಗಾಗಿ ಯಾವೂದೆಕ್ಕೆ ಆಗಲಿ ಹೆಚ್ಚು ಭಯಪಡಬಾರದು. ವಿಷ್ಯಕ್ಕೆ ಬರೋಣ…

ಆಕಸ್ಮಿಕವಾಗಿ ಚೇಳು ಕಚ್ಚಿದರೆ ತಕ್ಷಣ ಏನು ಮಾಡಬೇಕು ಅನ್ನೋದು ತಿಳಿಯದೆ ಇದ್ದಾಗ ಮೂಲಂಗಿಯನ್ನು ಮನೆಮದ್ದಾಗಿ ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದು ಅದು ಹೇಗೆ ಗೊತ್ತಾ.? ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ. ಹೀಗೆ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇಕಾದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಅದೆಷ್ಟೋ ಜನ ಹೊಲ ಮನೆ ಗದ್ದೆಗಳಲ್ಲಿ ಕೆಲಸ ಮಾಡುವವರಿದ್ದಾರೆ, ಅಂತವರಿಗೆ ಈ ವಿಷಯನ್ನು ತಲುಪಿಸಿ ಇದರಿಂದ ಅದೆಷ್ಟೋ ಜನಕ್ಕೆ ಉಪಯೋಗವಾಗಲಿದೆ ಇದರಿಂದ ಇನ್ನೊಬ್ಬರ ಜೀವನ ಉಳಿಯಲಿದೆ.

LEAVE A REPLY

Please enter your comment!
Please enter your name here