ಬಹಳಷ್ಟು ಜನರಲ್ಲಿ ಹಲ್ಲುಗಳು ಹುಳುಕಾಗಿರುತ್ತವೆ ಹಾಗು ಪದೆ ಪದೆ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ, ಈ ನೋವು ಬಂದ್ರೆ ಸಹಿಸಲು ಆಗುವುದಿಲ್ಲ ಅಷ್ಟೊಂದು ನೋವು ಕೊಡುತ್ತದೆ. ಇವುಗಳ ನಿವಾರಣೆಗೆ ಮನೆಯಲ್ಲಿಯೇ ಇದೆ ಔಷಧಿ ಅದು ಹೇಗೆ ಅನ್ನೋದನ್ನ ತಿಳಿಸುತ್ತವೆ ನೋಡಿ..

ಹಲ್ಲುಗಳಲ್ಲಿ ಹುಳುಕು ಹಲ್ಲು ಇದ್ರೆ ಮನೆಯಲ್ಲಿನ ಈ ಪದಾರ್ಥಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು, ಅರ್ಧ ಚಮಚ ಅಡುಗೆ ಉಪ್ಪನ್ನು ಒಂದು ಗ್ಲಾಸ್ ನೀರಲ್ಲಿ ಹಾಕಿ ಅದನ್ನು ಚನ್ನಾಗಿ ಮಿಶ್ರಣ ಮಾಡಿ ಬಾಯಲ್ಲಿ ಹಾಕಿ ಮುಕ್ಕಳಿಸುವುದರಿಂದ ಹುಳುಕಾಗಿರುವ ಹಲ್ಲು ನಿವಾರಣೆಯಾಗುತ್ತದೆ ಉಪ್ಪಿನಂಶ ಹುಳುಕು ಹಲ್ಲನ್ನು ನಿವಾರಿಸುತ್ತದೆ ಹೀಗೆ ದಿನದಲ್ಲಿ ೩-೪ ಬಾರಿ ಮಾಡಬೇಕು.

ಹುಳುಕು ಹಣ್ಣಿನಿಂದ ಹಲ್ಲು ನೋವು ಇದ್ರೆ, ಮನೆಯಲ್ಲಿ ಹಸಿ ಈರುಳ್ಳಿಯನ್ನು ರೌಂಡ್ ಆಗಿ ಕಟ್ ಮಾಡಿ ಹಲ್ಲಿನ ಮೇಲೆ ಇಡುವುದರಿಂದ ಹಾಲಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಿವಾರಣೆಯಾಗಿ ಹಲ್ಲು ನೋವು ಕಡಿಮೆಯಾಗುತ್ತದೆ. ಸುಲಭವಾಗಿ ಪರಿಹರಿಸುವ ಈರುಳ್ಳಿ ಹಲ್ಲು ನೋವಿಗೆ ಮನೆಮದ್ದಾಗಿದೆ.

ಹುಳುಕು ಹಲ್ಲು ನಿವಾರಿಸುವ ಮತ್ತೊಂದು ವಿಧಾನ ಅಂದ್ರೆ, ಒಂದು ಗ್ಲಾಸ್ ಬಿಸಿನೀರಿನಲ್ಲಿ ಎರಡು ಪೇರಳೆ ಎಲೆ ಹಾಗು ಒಂದು ಸ್ಪೂನ್ ಉಪ್ಪನ್ನು ಹಾಕಿ ೨೦ ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಆ ನೀರನ್ನು ಬಾಯಲ್ಲಿ ಹಾಕಿ ಮುಕ್ಕುಳಿಸಿ ಹುಳುಕು ಹಲ್ಲು ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here