ಊಟದಲ್ಲಿ ಕೈಮದ್ದು ಹಾಕುವುದು ಕೆಲವರಿಗೆ ಸುಲಭದ ಕೆಲಸ, ಆದ್ರೆ ಕೈಮದ್ದು ಹಾಕಿರುವಂತ ಊಟವನ್ನು ಸೇವಿಸುವ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಾನೆ ಹಾಗು ದೇಹದಲ್ಲಿ ಹಲವು ಅನಾರೋಗ್ಯ ಸಮಸ್ಯೆ ಉಂಟಾಗುತ್ತವೆ, ಇದರಿಂದ ಮುಕ್ತಿ ಪಡೆಯಲು ನಿಮಗೆ ಸುಲಭ ವಿಧಾನವನ್ನು ತಿಳಿಸುತ್ತೇವೆ ನೋಡಿ..

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹುಟ್ಟಿಬೆಳೆದವರಿಗೆ ಈ ವಿಚಾರ ತಿಳಿದಿರುತ್ತದೆ ಊಟದಲ್ಲಿ ಕೈಮದ್ದು ಹೇಗೆ ಹಾಕುತ್ತಾರೆ ಹಾಗು ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋದು, ಇದಕ್ಕೆ ಪರಿಹಾರ ಕಾಣಲು ಹಲವು ವಿಧಗಳಿವೆ ಆದ್ರೆ ನಾವು ನಿಮಗೊಂದು ಸುಲಭ ವಿಧಾನವನ್ನು ತಿಳಿಸಲು ಬಯಸುತ್ತೆವೇ.

ನುಗ್ಗೆ ಸೊಪ್ಪು ಹಲವು ರೋಗಗಳನ್ನು ನಿವಾರಿಸುವ ಹಾಗು ಹಲವು ದೈಹಿಕ ಸಮಸ್ಯೆಯನ್ನು ನಿವಾರಿಸುವಂತ ಗುಣಗಳನ್ನು ಹೊಂದಿದೆ ಹಾಗಾಗಿ ಕೈಮದ್ದು ಹಾಕಿದ್ದಾರಾ.? ಅಥವಾ ಇಲ್ಲವೋ ಅನ್ನೋದನ್ನ ನುಗ್ಗೆ ಸೊಪ್ಪನ್ನು ಹೀಗೆ ಬಳಸಿ ತಿಳಿದುಕೊಳ್ಳಿ.

ಬೆಳಗ್ಗೆ ಎದ್ದ ತಕ್ಷಣ ನೀರು ಮುಟ್ಟದೆ ನುಗ್ಗೆ ಸೊಪ್ಪನ್ನು ಚನ್ನಾಗಿ ಕೈನಲ್ಲಿ ತಿಕ್ಕಿ ಅದರ ರಸವನ್ನು ನಿಮ್ಮ ಅಂಗೈನಲ್ಲಿ ಹಾಕಿಕೊಳ್ಳಿ ಅದು ಸ್ವಲ್ಪ ಸಮಯಾದ ನಂತರ ಆ ನುಗ್ಗೆ ಸೊಪ್ಪಿನ ರಸ ಗಟ್ಟಿಯಾದರೆ ನಿಮಗೆ ಮದ್ದು ಇಟ್ಟಿರುವುದು ಸತ್ಯ ಎಂದು ತಿಳಿದುಕೊಳ್ಳಿ.

ಇದಕ್ಕೆ ಪರಿಹಾರ ಹೇಗೆ.?
ಹಳ್ಳಿಗಳಲ್ಲಿ ಮೇಕೆ ಹಾಲಿನ ಜೊತೆ ಕೆಲವೊಂದು ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಕೊಡುತ್ತಾರೆ ಇದರಿಂದ ಸಹ ನಿಮಗೆ ಇಟ್ಟಿರುವ ಮದ್ದು ವಾಸಿಯಾಗುತ್ತದೆ. ಇನ್ನು ಸಾಸಿವೆ ಕಾಳಿನ ಪುಡಿಯನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಸುವುದರಿಂದ ವಾಂತಿಯಾಗಿ ವಾಸಿಯಾಗುತ್ತದೆ.

ಕೆಲವೊಂದು ಸಮಯದಲ್ಲಿ ನಿಮಗೆ ಊಟದಲ್ಲಿ ಕೈಮದ್ದು ಹಾಕಿದ್ದಾರೆ ಅನ್ನೋ ಅನುಮಾನ ಬಂದ್ರೆ ನೀವು ಬೇರೆಯವರ ಮನೆಯಲ್ಲಿ ಊಟವಾದ ತಕ್ಷಣ ನಿಮ್ಮ ಬಾಯಿಯಲ್ಲಿ ಒಂದು ಏಲಕ್ಕಿಯನ್ನು ಚನ್ನಾಗಿ ಅಗಿದು ಅದರ ರಸ ಮತ್ತು ಸಿಪ್ಪೆಯನ್ನು ಹಾಗೆ ನುಂಗಬೇಕು ಇದರಿಂದ ನಿಮಗೆ ಇಟ್ಟಿರುವ ಮದ್ದು ಅಲ್ಲೇ ಆದೊಷ್ಟು ಬೇಗನೆ ಕ್ಲಿಯರ್ ಆಗುತ್ತದೆ.

ಈ ಉಪಯುಕ್ತ ಮಾಹಿತಿಯನ್ನು ಬೇರೆಯವರಿಗೂ ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಹಾಗು ಇದರಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಇನ್ನು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here