ಹೌದು ಮೇಕೆ ಹಾಲು ತುಂಬಾನೇ ಶ್ರೇಷ್ಠ ಅನ್ನೋದು ಇದಕ್ಕೆ ನೋಡಿ. ಆಡು ಮುಟ್ಟದ ಸೊಪ್ಪಿಲ್ಲ, ಅನ್ನೋ ಮಾತು ನೂರಕ್ಕೆ ನೂರು ಸತ್ಯ. ಹಲವು ಸೊಪ್ಪುಗಳನ್ನು ತಿಂದು ಉತ್ತಮ ಆರೋಗ್ಯವನ್ನು ಹೊಂದಿರುತ್ತದೆ. ಇದರ ಹಾಲಿನಲ್ಲಿ ಯಾವೆಲ್ಲ ವಿಶೇಷತೆ ಇದೆ ಹಾಗು ಇದರ ಲಾಭಗಳೇನು ಅನ್ನೋದನ್ನ ಮುಂದೆ ನೋಡಿ…

ಮೇಕೆ ಹಾಲಿನ ವಿಶೇಷತೆ…
ಈ ಹಾಲಿನಲ್ಲಿ ಪ್ರೋಟೀನು, ಕಾರ್ಬೋಹೈಡ್ರೇಟು, ಸಕ್ಕರೆ, ಸೋಡಿಯಂ, ಕ್ಯಾಲ್ಸಿಯಂ, ಗಂಧಕ, ಪೊಟ್ಯಾಶಿಯಂ, ವಿಟಮಿನ್ ಎ, ವಿಟಮಿನ್ ಬಿ2, ವಿಟಮಿನ್ ಸಿ ಹಾಗೂ ವಿಟಮಿನ್ ಡಿ ಸಮೃದ್ಧವಾಗಿವೆ.

* ಈ ಹಾಲಿನ ಸೇವನೆಯಿಂದ ಉರಿಯೂತ ತಕ್ಷಣ ಕಡಿಮೆಯಾಗುತ್ತದೆ,

* ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ,

* ಮೂಳೆಗಳು ದೃಢಗೊಳ್ಳುತ್ತವೆ,

* ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ

* ತೂಕ ಇಳಿಕೆಗೂ ಸಹಾಯಕ

ಮೇಕೆ ಹಾಲು ಸೇವನೆ ಮಾಡೋದ್ರಿಂದ ಇಷ್ಟೊಂದು ಲಾಭಗಳಿವೆ ನೋಡಿ. ಇನ್ಯಾಕೆ ತಡ ಮೇಕೆ ಹಾಲು ಸೇವನೆ ಮಾಡೋದನ್ನ ಶುರು ಮ್ಯಾಗ್ಕೋಳಿ ಹಾಗು ಈ ಮಾಹಿತಿಯನ್ನು ಇತರರಿಗೂ ತಿಳಿಸಿ ಉಪಯುಕ್ತವಾಗಲಿ..

LEAVE A REPLY

Please enter your comment!
Please enter your name here