ಸಾಮಾನ್ಯವಾಗಿ ಕಾಡುವಂತ ಈ ದೈಹಿಕ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದು, ಅಡುಗೆ ಮನೆಯಲ್ಲಿ ಬಳಸುವಂತ ಸಾಸಿವೆ ಇದ್ರೆ ಸಾಕು ಈ ಸಮಸ್ಯೆಗೆ ಪರಿಹಾರ ಕಾಣಲು. ಅಡುಗೆಗೆ ಮಾತ್ರ ಅಲ್ಲ ಹಲವು ಬೇನೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತೆ ಈ ಸಾಸಿವೆ.

ನೆಗಡಿಯಿಂದ ಉಸಿರಾಡಲು ಆಗದಂತೆ ಆದ್ರೆ ಅಂತಹ ಸಮಯದಲ್ಲಿ ಸಾಸಿವೆ ಎಣ್ಣೆಯಲ್ಲಿ ಆರತಿ ಕರ್ಪುರವನ್ನು ಕಲೆಸಿ ಹೊಟ್ಟೆಯ ಭಾಗಕ್ಕೆ ಕಟ್ಟಿದರೆ ನೆಗಡಿ ತೇವಾಂಶ ಕಡಿಮೆಯಾಗುತ್ತದೆ. ಮುಖ್ಯವಾಗಿ ಹೇಳಬೇಕೆಂದರೆ ಈ ರೀತಿಯ ಸಮಸ್ಯೆ ಹೆಚ್ಚಾಗಿ ಚಿಕ್ಕ ಮಕ್ಕಳಿಗೆ ಆಗುತ್ತದೆ, ನೆಗಡಿಯಿಂದ ಮೂಗು ಕಟ್ಟುವಂತಾಗುತ್ತದೆ ಹಾಗೂ ಉಸಿರಾಡಲು ಕಷ್ಟವಾಗುತ್ತದೆ ಅಂತಹ ಸಮಯದಲ್ಲಿ ಹೀಗೆ ಮಾಡಿ ಪರಿಹಾರ ಕಾಣಬಹುದು.

ಉಬ್ಬಸ ಸಮಸ್ಯೆಗೆ: ಉಬ್ಬಸದ ರೋಗದಲ್ಲಿಯೂ ಸಹ ಆಯಾಸವನ್ನು ತಗ್ಗಿಸಲು ನೆರವಾಗುತ್ತದೆ, ಎದೆಯ ಭಾಗದಲ್ಲಿ ನೋವು, ಸ್ನಾಯು ಕಡಿದುಕೊಂಡಂತಾಗುವುದು ಅಂತಹ ಸಮಯದಲ್ಲಿ ಆರತಿ ಕರ್ಪುರವನ್ನು ಸಾಸಿವೆ ಎಣ್ಣೆಯಲ್ಲಿ ಬೆರಸಿ ಹಾಕಿದರೆ ತಕ್ಷಣವೇ ನೋವು ಕಡಿಮೆಯಾಗುವುದು,

ಸಾಸುವೆಯನ್ನು ನುಣ್ಣಗೆ ಅರೆದು ದೇಹಕ್ಕೆ ಹಂಚ್ಚಿಕೊಂಡು ಸ್ನಾನ ಮಾಡಿದರೆ ಕುಷ್ಠರೋಗ, ಕಜ್ಜಿ, ಹುಳುಕಡ್ಡಿ, ಬೆವರುಸಾಲೆ ಮೊದಲಾದ ಚರ್ಮ ರೋಗಗಳು ನಿವಾರಣೆಯಾಗುತ್ತವೆ. ಇದನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಉಪಯೋಗವನ್ನು ಪಡೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ, ಅಷ್ಟೇ ಅಲ್ದೆ ಪ್ರತಿದಿನ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಮರೆಯದೆ ಲೈಕ್ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here